Ramya-Milana: ಮೋಹಕ ತಾರೆ ರಮ್ಯಾ ಜೊತೆ ಮಿಲನಾ ನಾಗರಾಜ್, ಎಲ್ಲೆಡೆ ಫೋಟೋ ವೈರಲ್!
ಸಿನಿಮಾ ಶೂಟಿಂಗ್ ನಡುವೆ ಸ್ಯಾಂಡಲ್‍ವುಡ್ ಮಂದಿ ಕ್ರಿಕೆಟ್ ಆಡಿದ್ದಾರೆ. ಕೆಸಿಸಿ 3ನೇ ಸೀಸನ್ ಅದ್ಧೂರಿಯಾಗಿ ನಡೆದಿದೆ. ಮೋಹಕ ತಾರೆ ರಮ್ಯಾ ಜೊತೆ ನಟಿ ಮಿಲನಾ ನಾಗರಾಜ್ ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದೆ.
ಬೆಂಗಳೂರಿನ ಚಿನ್ನ ಸ್ವಾಮಿ ಕ್ರೀಡಾಂಗಣದಲ್ಲಿ ಫೆ. 24 ಮತ್ತು 25ರಂದು ಕೆಸಿಸಿ 2023ರ ಮೂರನೇ ಆವೃತ್ತಿ ಕ್ರಿಕೆಟ್ ಟೂರ್ನಿಮೆಂಟ್ ಅದ್ಧೂರಿಯಾಗಿ ನಡೆದಿದೆ.
2/ 8
ಮೋಹಕ ತಾರೆ ರಮ್ಯಾ ಜೊತೆ ನಟಿ ಮಿಲನಾ ನಾಗರಾಜ್ ಫೋಟೋ ತೆಗೆಸಿಕೊಂಡಿದ್ದಾರೆ. ಆ ಫೋಟೋ ಎಲ್ಲೆಡೆ ವೈರಲ್ ಆಗಿದೆ.
3/ 8
ಭಾರತೀಯ ಕ್ರಿಕೆಟರ್ ಸುರೇಶ್ ರೈನಾ ಜೊತೆ ಡಾರ್ಲಿಂಗ್ ಕೃಷ ಮತ್ತು ನಟಿ ಮಿಲನಾ ನಾಗರಾಜ್ ಫೋಟೋ ತೆಗೆಸಿಕೊಂಡಿದ್ದಾರೆ. ಆ ಫೋಟೋವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.
4/ 8
ಈ ಪಂದ್ಯವಾಳಿಯಲ್ಲಿ ನಟ ಡಾಲಿ ಧನಂಜಯ್, ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ, ಗಣೇಶ್ ಸೇರಿದಂತೆ ಸ್ಯಾಂಡಲ್‍ವುಡ್ ನ ಎಲ್ಲಾ ನಟ ನಟಿಯರೂ ಪಾಲ್ಗೊಂಡಿದ್ದರು.
5/ 8
ಲವ್ ಮಾಕ್ಟೇಲ್ ಸಿನಿಮಾ ಮೂಲಕ ಮೋಡಿ ಮಾಡಿದ್ದ ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಲವ್ ಬರ್ಡ್ಸ್ ಗಳಾಗಿ ಮಿಂಚುತ್ತಿದ್ದಾರೆ.
6/ 8
ಲವ್ ಬರ್ಡ್ಸ್ ಸಿನಿಮಾ ಯಶಸ್ಸಿನತ್ತ ಸಾಗುತ್ತಿದೆ. ನಟಿ ಮಿಲನಾ ನಾಗರಾಜ್ ಸಿನಿಮಾ ಪ್ರಮೋಶನ್ ನಲ್ಲಿ ಬ್ಯುಸಿ ಆಗಿದ್ದಾರೆ. ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ.
7/ 8
ಸಿನಿಮಾದಲ್ಲಿ ಪೂಜಾ ಪಾತ್ರವನ್ನು ಮಿಲನಾ ನಾಗರಾಜ್ ಮಾಡಿದ್ದಾರೆ. ಕಣ್ಣಿಗೆ ಕನ್ನಡಕ ಹಾಕಿಕೊಂಡು ಇಂಡಿಪೆಂಡೆಂಟ್ ಹುಡುಗಿಯಾಗಿ ತುಂಬಾ ಚೆನ್ನಾಗಿ ಅಭಿನಯಸಿದ್ದಾರೆ. ಐಟಿ ಫೀಲ್ಡ್ ನ ದೀಪಕ್ ಆಗಿ ಡಾರ್ಲಿಂಗ್ ಕೃಷ್ಣ ನಟಿಸಿದ್ದಾರೆ.
8/ 8
ಲವ್ ಮಾಕ್ಟೆಲ್ ಚಿತ್ರದಿಂದಲೇ ಜನಕ್ಕೆ ಈ ಜೋಡಿ ಇಷ್ಟ ಆಗಿತ್ತು. ಈಗ ಲವ್ ಬರ್ಡ್ಸ್ ನಲ್ಲೂ ಇವರ ರಿಯಲ್ ಕೆಮೆಸ್ಟ್ರಿ ಹೆಚ್ಚು ಜನಕ್ಕೆ ಇಷ್ಟ ಆಗುತ್ತಿದೆ.
First published:
18