Milana Nagaraj: ಪ್ರೀತಿಯ 'ನಿಧಿಮಾ'ಗೆ ಕೃಷ್ಣನ ಒಲವಿನ ಉಡುಗೊರೆ, 'ಲವ್ ಮಾಕ್ಟೇಲ್ 3'ಗೆ 'ಲವ್ ಬರ್ಡ್ಸ್' ಭರ್ಜರಿ ತಯಾರಿ

ಸ್ಯಾಂಡಲ್​ವುಡ್ ಸುಂದರಿ ಮಿಲನಾ ನಾಗರಾಜ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಚಿತ್ರರಂಗದ ನಟ-ನಟಿಯರು ಸೇರಿದಂತೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ಪತಿ ಡಾರ್ಲಿಂಗ್ ಕೃಷ್ಣ ಸಹ ಲವ್ಲಿ ವಿಶ್ ಮಾಡಿದ್ದಾರೆ.

First published:

  • 18

    Milana Nagaraj: ಪ್ರೀತಿಯ 'ನಿಧಿಮಾ'ಗೆ ಕೃಷ್ಣನ ಒಲವಿನ ಉಡುಗೊರೆ, 'ಲವ್ ಮಾಕ್ಟೇಲ್ 3'ಗೆ 'ಲವ್ ಬರ್ಡ್ಸ್' ಭರ್ಜರಿ ತಯಾರಿ

    ಹಾಸನ ಮೂಲದವರಾದ ನಟಿ ಮಿಲನಾ ನಾಗರಾಜ್, 1989ರ ಏಪ್ರಿಲ್ 25 ರಂದು ಜನಿಸಿದ್ರು. 34ನೇ ವಸಂತಕ್ಕೆ ಕಾಲಿಟ್ಟಿ ಮಿಲನಾ ನಾಗರಾಜ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕನ್ನಡ ಸಿನಿಮಾ ಇಂಡಸ್ಟಿಗೆ ಮಿಲನಾ ನಾಗರಾಜ್ ಹಲವು ಹಿಟ್ ಸಿನಿಮಾ ನೀಡಿದ್ದಾರೆ.

    MORE
    GALLERIES

  • 28

    Milana Nagaraj: ಪ್ರೀತಿಯ 'ನಿಧಿಮಾ'ಗೆ ಕೃಷ್ಣನ ಒಲವಿನ ಉಡುಗೊರೆ, 'ಲವ್ ಮಾಕ್ಟೇಲ್ 3'ಗೆ 'ಲವ್ ಬರ್ಡ್ಸ್' ಭರ್ಜರಿ ತಯಾರಿ

    2013 ರಲ್ಲಿ 'ನಮ್ ದುನಿಯಾ ನಮ್ ಸ್ಟೈಲ್' ಚಿತ್ರದ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟರು. 'ಬೃಂದಾವನ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದರು. ಈ ಸಿನಿಮಾ ಇವರಿಗೆ ಹೆಚ್ಚು ಜನಪ್ರಿಯತೆ ತಂದು ಕೊಟ್ಟಿದೆ.

    MORE
    GALLERIES

  • 38

    Milana Nagaraj: ಪ್ರೀತಿಯ 'ನಿಧಿಮಾ'ಗೆ ಕೃಷ್ಣನ ಒಲವಿನ ಉಡುಗೊರೆ, 'ಲವ್ ಮಾಕ್ಟೇಲ್ 3'ಗೆ 'ಲವ್ ಬರ್ಡ್ಸ್' ಭರ್ಜರಿ ತಯಾರಿ

    ಡಾರ್ಲಿಂಗ್ ಕೃಷ್ಣ ಜೊತೆ ಮಾಡಿದ 'ಲವ್ ಮಾಕ್ಟೇಲ್' ಸಿನಿಮಾ ಸೂಪರ್ ಡೂಪರ್ ಹಿಟ್ ಆಯಿತು. ನಿಧಿಮಾ ಪಾತ್ರಕ್ಕೆ ಪ್ರೇಕ್ಷಕರು ಫಿದಾ ಆಗಿದ್ರು. ಮಿಲನಾ ನಾಗರಾಜ್ ನಿಧಿಮಾ ಆಗಿ ಪಡ್ಡೆ ಹುಡುಗರ ಹೃದಯ ಕದ್ದಿದ್ದರು.

    MORE
    GALLERIES

  • 48

    Milana Nagaraj: ಪ್ರೀತಿಯ 'ನಿಧಿಮಾ'ಗೆ ಕೃಷ್ಣನ ಒಲವಿನ ಉಡುಗೊರೆ, 'ಲವ್ ಮಾಕ್ಟೇಲ್ 3'ಗೆ 'ಲವ್ ಬರ್ಡ್ಸ್' ಭರ್ಜರಿ ತಯಾರಿ

    ಈ ಸಿನಿಮಾದ ಮೂಲಕ ಸೂಪರ್ ಜೋಡಿಯಾಗಿದ್ದ ನಟ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ 2021ರ ಫೆಬ್ರವರಿ 14 ದಾಂಪತ್ಯಕ್ಕೆ ಕಾಲಿಟ್ಟು ರಿಯಲ್ ಲೈಫ್​ನಲ್ಲೂ ಜೋಡಿಯಾದರು.

    MORE
    GALLERIES

  • 58

    Milana Nagaraj: ಪ್ರೀತಿಯ 'ನಿಧಿಮಾ'ಗೆ ಕೃಷ್ಣನ ಒಲವಿನ ಉಡುಗೊರೆ, 'ಲವ್ ಮಾಕ್ಟೇಲ್ 3'ಗೆ 'ಲವ್ ಬರ್ಡ್ಸ್' ಭರ್ಜರಿ ತಯಾರಿ

    ಪ್ರೀತಿಸಿ ಮದುವೆಯಾದ ನಟ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ಜೋಡಿ ಸಿನಿ ಪಯಣದಲ್ಲೂ ಜೊತೆಯಾಗಿ ಸಿನಿಮಾ ಮಾಡಿದ್ದಾರೆ. ಮದುವೆ ನಂತರ ಬಿಡುಗಡೆಯಾದ 'ಲವ್ ಮಾಕ್ಟೇಲ್ 2' ಸಿನಿಮಾ ಮಾಡಿದ್ರೂ ಇದು ಕೂಡ ಸೂಪರ್ ಹಿಟ್ ಆಗಿದೆ.

    MORE
    GALLERIES

  • 68

    Milana Nagaraj: ಪ್ರೀತಿಯ 'ನಿಧಿಮಾ'ಗೆ ಕೃಷ್ಣನ ಒಲವಿನ ಉಡುಗೊರೆ, 'ಲವ್ ಮಾಕ್ಟೇಲ್ 3'ಗೆ 'ಲವ್ ಬರ್ಡ್ಸ್' ಭರ್ಜರಿ ತಯಾರಿ

    ಇತ್ತೀಚೆಗಷ್ಟೇ ಈ ಜೋಡಿಯ 'ಲವ್​ ಬರ್ಡ್ಸ್' ಸಿನಿಮಾ ಕೂಡ ಬಿಡುಗಡೆಯಾಗಿ ಪ್ರೇಕ್ಷಕರ ಮನ ಗೆದ್ದಿದೆ. ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ಜೋಡಿ ಮುಂದಿನ ಸಿನಿಮಾ 'ಲವ್ ಮಾಕ್ಟೇಲ್ 3' ಗಾಗಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ.

    MORE
    GALLERIES

  • 78

    Milana Nagaraj: ಪ್ರೀತಿಯ 'ನಿಧಿಮಾ'ಗೆ ಕೃಷ್ಣನ ಒಲವಿನ ಉಡುಗೊರೆ, 'ಲವ್ ಮಾಕ್ಟೇಲ್ 3'ಗೆ 'ಲವ್ ಬರ್ಡ್ಸ್' ಭರ್ಜರಿ ತಯಾರಿ

    ಪ್ರೀತಿಯ ಮಡದಿಯ ಹುಟ್ಟುಹಬ್ಬಕ್ಕೆ ಡಾರ್ಲಿಂಗ್ ಕೃಷ್ಣ ಕೂಡ ಸ್ವೀಟ್ ವಿಶ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪತ್ನಿಯ ವಿಡಿಯೋ ಶೇರ್ ಮಾಡಿದ್ದಾರೆ.

    MORE
    GALLERIES

  • 88

    Milana Nagaraj: ಪ್ರೀತಿಯ 'ನಿಧಿಮಾ'ಗೆ ಕೃಷ್ಣನ ಒಲವಿನ ಉಡುಗೊರೆ, 'ಲವ್ ಮಾಕ್ಟೇಲ್ 3'ಗೆ 'ಲವ್ ಬರ್ಡ್ಸ್' ಭರ್ಜರಿ ತಯಾರಿ

    ನನ್ನ ಸರ್ವಸ್ವವೂ ಆಗಿರುವ ನನ್ನ ಹುಡುಗಿಗೆ ಜನ್ಮದಿನದ ಶುಭಾಶಯಗಳು ಎಂದು ಕೃಷ್ಣ ಪತ್ನಿಗೆ ಶುಭಕೋರಿದ್ದಾರೆ. ಸಂತೋಷವನ್ನು ಹರಡುತ್ತಾ ಖುಷಿಯಾಗಿರಿ, ಲವ್ ಯು ಎಂದು ನಟ ಡಾರ್ಲಿಂಗ್ ಕೃಷ್ಣ ಬರೆದುಕೊಂಡಿದ್ದಾರೆ.

    MORE
    GALLERIES