ನಟಿ ಮೇಘಾ ಶೆಟ್ಟಿ ಇನ್ನೂ ಒಳ್ಳೆ ಒಳ್ಳೆಯ ಸಿನಿಮಾಗಳನ್ನು ಮಾಡಲಿ ಎಂದು ಜನ ಹೇಳಿದ್ದಾರೆ. ಅಲ್ಲದೇ ಮೇಘಾ ಅವರಿಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಮೇಘಾ ಶೆಟ್ಟಿಗೆ 1 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಸದ್ಯ ಜೊತೆ ಜೊತೆಯಲಿ ಧಾರಾವಾಹಿಲ್ಲಿ ಅನು ಕಂಪನಿ ನಡೆಸಿಕೊಂಡು ಹೋಗ್ತಾ ಇದ್ದಾಳೆ. ಸೀರಿಯಲ್‍ನಲ್ಲಿ ಅಪಘಾತವಾಗಿ ಅನು ತನ್ನ ಮಗು ಕಳೆದುಕೊಂಡಿದ್ದಾಳೆ. ಧಾರಾವಾಹಿ ಏನೇನೋ ಟ್ವಿಸ್ಟ್ ಪಡೆಯುತ್ತಿದೆ.