Actress Megha Shetty: ಯೂಟ್ಯೂಬ್ ಚಾನೆಲ್ ಆರಂಭಿಸುತ್ತಿರುವ ಮೇಘಾ ಶೆಟ್ಟಿ, ಜನರಿಗೆ ಹತ್ತಿರವಾಗಲು ಮತ್ತೊಂದು ಪ್ಲ್ಯಾನ್!

ಜೊತೆ ಜೊತೆಯಲಿ ಖ್ಯಾತಿಯ ಮೇಘಾ ಶೆಟ್ಟಿ ಯೂಟ್ಯೂಬ್ ಚಾನೆಲ್ ತೆರೆಯುತ್ತಿದ್ದಾರೆ. ಇನ್ಮೇಲೆ ಅವರ ಬಗೆಗಿನ ಎಲ್ಲಾ ಅಪ್‍ಡೇಟ್ ಸಿಗಲಿದೆ.

First published:

 • 18

  Actress Megha Shetty: ಯೂಟ್ಯೂಬ್ ಚಾನೆಲ್ ಆರಂಭಿಸುತ್ತಿರುವ ಮೇಘಾ ಶೆಟ್ಟಿ, ಜನರಿಗೆ ಹತ್ತಿರವಾಗಲು ಮತ್ತೊಂದು ಪ್ಲ್ಯಾನ್!

  ಜೊತೆ ಜೊತೆಯಲ್ಲಿ ಧಾರಾವಾಹಿಯಿಂದ ಅನು ಸಿರಿಮನೆ ಅಂತಾನೇ ಮೇಘಾ ಶೆಟ್ಟಿ ಖ್ಯಾತಿ ಗಳಿಸಿದ್ದಾರೆ. ತಮ್ಮ ಅದ್ಭುತ ನಟನೆಯ ಮೂಲಕ ಜನರ ಮನಸ್ಸು ಗೆದ್ದಿದ್ದಾರೆ.

  MORE
  GALLERIES

 • 28

  Actress Megha Shetty: ಯೂಟ್ಯೂಬ್ ಚಾನೆಲ್ ಆರಂಭಿಸುತ್ತಿರುವ ಮೇಘಾ ಶೆಟ್ಟಿ, ಜನರಿಗೆ ಹತ್ತಿರವಾಗಲು ಮತ್ತೊಂದು ಪ್ಲ್ಯಾನ್!

  ನಟಿ ಮೇಘಾ ಶೆಟ್ಟಿ ಇನ್ನೊಂದು ಹೆಜ್ಜೆ ಮುಂದೋಗಿ ಯೂಟ್ಯೂಬ್ ಚಾನೆಲ್‌ ಓಪನ್ ಮಾಡ್ತಾ ಇದ್ದಾರೆ. ಗುರುವಾರದಂದು ಯೂಟ್ಯೂಬ್ ಚಾನೆಲ್ ತೆರೆಯುವುದಾಗಿ ಮೇಘಾ ಶೆಟ್ಟಿ ಹೇಳಿದ್ದಾರೆ.

  MORE
  GALLERIES

 • 38

  Actress Megha Shetty: ಯೂಟ್ಯೂಬ್ ಚಾನೆಲ್ ಆರಂಭಿಸುತ್ತಿರುವ ಮೇಘಾ ಶೆಟ್ಟಿ, ಜನರಿಗೆ ಹತ್ತಿರವಾಗಲು ಮತ್ತೊಂದು ಪ್ಲ್ಯಾನ್!

  ನಟಿ ಮೇಘಾ ಶೆಟ್ಟಿ ಪೋಸ್ಟ್ ನೋಡಿ, ಜನ ಸೂಪರ್ ಎಂದಿದ್ದಾರೆ. ಫೈನಲಿ ನಾನು ಯೂಟ್ಯೂಬ್ ಚಾನೆಲ್ ಓಪನ್ ಮಾಡ್ತಿನಿ ಅಂದಿದ್ದಕ್ಕೆ, ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.

  MORE
  GALLERIES

 • 48

  Actress Megha Shetty: ಯೂಟ್ಯೂಬ್ ಚಾನೆಲ್ ಆರಂಭಿಸುತ್ತಿರುವ ಮೇಘಾ ಶೆಟ್ಟಿ, ಜನರಿಗೆ ಹತ್ತಿರವಾಗಲು ಮತ್ತೊಂದು ಪ್ಲ್ಯಾನ್!

  ಮೇಘಾ ಅವರು ಯೂಟ್ಯೂಬ್ ಚಾನೆಲ್‍ನಲ್ಲಿ ತಮ್ಮ ಬಗ್ಗೆ ಅಪ್‍ಡೇಟ್ ಕೊಡಬಹುದು. ಶಾಪಿಂಗ್, ಶೂಟಿಂಗ್, ಟ್ರಿಪ್ ವಿಡಿಯೋ ಸಹ ಶೇರ್ ಮಾಡಬಹುದು. ಇಲ್ಲ ವಿಭಿನ್ನವಾಗಿ ಏನಾದ್ರೂ ಮಾಡ್ತಾರಾ ನೋಡಬೇಕು.

  MORE
  GALLERIES

 • 58

  Actress Megha Shetty: ಯೂಟ್ಯೂಬ್ ಚಾನೆಲ್ ಆರಂಭಿಸುತ್ತಿರುವ ಮೇಘಾ ಶೆಟ್ಟಿ, ಜನರಿಗೆ ಹತ್ತಿರವಾಗಲು ಮತ್ತೊಂದು ಪ್ಲ್ಯಾನ್!

  ಜೊತೆ ಜೊತೆಯಲಿ ಧಾರಾವಾಹಿ ಜೊತೆಗೆ ಸಿನಿಮಾಗಳಲ್ಲಿಯೂ ಮೇಘಾ ಶೆಟ್ಟಿ ಬ್ಯುಸಿಯಾಗಿದ್ದಾರೆ. ಧಾರಾವಾಹಿ ಯಶಸ್ವಿಯಾದ ಬೆನ್ನಲ್ಲೇ ಸಾಕಷ್ಟು ಸಿನಿಮಾಗಳಲ್ಲಿ ಅವಕಾಶ ಸಿಕ್ಕಿದೆ.

  MORE
  GALLERIES

 • 68

  Actress Megha Shetty: ಯೂಟ್ಯೂಬ್ ಚಾನೆಲ್ ಆರಂಭಿಸುತ್ತಿರುವ ಮೇಘಾ ಶೆಟ್ಟಿ, ಜನರಿಗೆ ಹತ್ತಿರವಾಗಲು ಮತ್ತೊಂದು ಪ್ಲ್ಯಾನ್!

  ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಮೇಘಾ, ಗಣೇಶ್ ಜೊತೆಗಿನ ತ್ರಿಬಲ್ ರೈಡಿಂಗ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಲಿದ್ದಾರೆ.

  MORE
  GALLERIES

 • 78

  Actress Megha Shetty: ಯೂಟ್ಯೂಬ್ ಚಾನೆಲ್ ಆರಂಭಿಸುತ್ತಿರುವ ಮೇಘಾ ಶೆಟ್ಟಿ, ಜನರಿಗೆ ಹತ್ತಿರವಾಗಲು ಮತ್ತೊಂದು ಪ್ಲ್ಯಾನ್!

  ಮೇಘಾ ಶೆಟ್ಟಿ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ಅಭಿಮಾನಿಗಳಿಗಾಗಿ ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ. ಜನ ಅವುಗಳನ್ನು ಮೆಚ್ಚಿ ಕಾಮೆಂಟ್ ಹಾಕ್ತಾರೆ.

  MORE
  GALLERIES

 • 88

  Actress Megha Shetty: ಯೂಟ್ಯೂಬ್ ಚಾನೆಲ್ ಆರಂಭಿಸುತ್ತಿರುವ ಮೇಘಾ ಶೆಟ್ಟಿ, ಜನರಿಗೆ ಹತ್ತಿರವಾಗಲು ಮತ್ತೊಂದು ಪ್ಲ್ಯಾನ್!

  ಕಿರುತೆರೆ ಹಾಗೂ ಬೆಳ್ಳಿತೆರೆ ಎರಡರಲ್ಲೂ ನಟಿ ಮೇಘಾ ಶೆಟ್ಟಿ ಬ್ಯುಸಿ ಇದ್ದಾರೆ. ತಮ್ಮ ಅದ್ಭುತ ನಟನೆ ಮೂಲಕ ಜನರನ್ನು ಸೆಳೆಯುತ್ತಿದ್ದಾರೆ. ನಟಿ ಮೇಘಾ ಶೆಟ್ಟಿ ಇನ್ನೂ ಒಳ್ಳೆ ಒಳ್ಳೆಯ ಸಿನಿಮಾಗಳನ್ನು ಮಾಡಲಿ ಎಂದು ಜನ ಹೇಳಿದ್ದಾರೆ. ಅಲ್ಲದೇ ಮೇಘಾ ಅವರಿಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ.

  MORE
  GALLERIES