ನಟಿ ಮೇಘಾ ಶೆಟ್ಟಿ ಇನ್ನೂ ಒಳ್ಳೆ ಒಳ್ಳೆಯ ಸಿನಿಮಾಗಳನ್ನು ಮಾಡಲಿ ಎಂದು ಜನ ಹೇಳಿದ್ದಾರೆ. ಅಲ್ಲದೇ ಮೇಘಾ ಅವರಿಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಮೇಘಾ ಶೆಟ್ಟಿಗೆ 1 ಮಿಲಿಯನ್ ಫಾಲೋವರ್ಸ್ ಇದ್ದಾರೆ.ನಟಿ ಮೇಘಾ ಶೆಟ್ಟಿ ಗುರುವಾರದಂದು ಯೂಟ್ಯೂಬ್ ಚಾನೆಲ್ ಓಪನ್ ಮಾಡಿದ್ದಾರೆ. ಮೊದಲ ವಿಡಿಯೋ ಅವರು ಟ್ರಿಪ್ ಹೋಗಿದ್ದನ್ನು ಹಾಕಿಕೊಂಡಿದ್ದಾರೆ. ಏನೂ ಮಾತನಾಡಿದೇ, ಮ್ಯೂಸಿಕ್ ಗೆ ತಾವು ಓಡಾಡಿದ ವಿಡಿಯೋ ಶೇರ್ ಮಾಡಿದ್ದಾರೆ.