Megha Shetty: ಜೊತೆ ಜೊತೆಯಲಿ ನಟಿ ಫೋಟೋಗೆ ಪ್ಯಾಂಟ್ ಹಾಕೋದು ಮರೆತ್ರಾ ಎಂದ ನೆಟ್ಟಿಗ!

ನಟಿ ಮೇಘಾ ಶೆಟ್ಟಿ ಅವರು ಹೊಸ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

First published:

  • 18

    Megha Shetty: ಜೊತೆ ಜೊತೆಯಲಿ ನಟಿ ಫೋಟೋಗೆ ಪ್ಯಾಂಟ್ ಹಾಕೋದು ಮರೆತ್ರಾ ಎಂದ ನೆಟ್ಟಿಗ!

    ಜೊತೆ ಜೊತೆಯಲ್ಲಿ ಧಾರಾವಾಹಿಯಿಂದ ಅನು ಸಿರಿಮನೆ ಅಂತಾನೇ ಮೇಘಾ ಶೆಟ್ಟಿ ಖ್ಯಾತಿ ಗಳಿಸಿದ್ದಾರೆ. ತಮ್ಮ ಅದ್ಭುತ ನಟನೆಯ ಮೂಲಕ ಜನರ ಮನಸ್ಸು ಗೆದ್ದಿದ್ದಾರೆ.

    MORE
    GALLERIES

  • 28

    Megha Shetty: ಜೊತೆ ಜೊತೆಯಲಿ ನಟಿ ಫೋಟೋಗೆ ಪ್ಯಾಂಟ್ ಹಾಕೋದು ಮರೆತ್ರಾ ಎಂದ ನೆಟ್ಟಿಗ!

    ನಟಿ ಮೇಘಾ ಶೆಟ್ಟಿ ಅವರು ಹೊಸ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಕಡಿಮೆ ಒತ್ತಡ ಮತ್ತು ಅತ್ಯುತ್ತಮವಾದುದ್ದನ್ನು ಎಂಜಾಯ್ ಮಾಡಿ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.

    MORE
    GALLERIES

  • 38

    Megha Shetty: ಜೊತೆ ಜೊತೆಯಲಿ ನಟಿ ಫೋಟೋಗೆ ಪ್ಯಾಂಟ್ ಹಾಕೋದು ಮರೆತ್ರಾ ಎಂದ ನೆಟ್ಟಿಗ!

    ಜೀನ್ಸ್ ಲಾಂಗ್ ಟಾಪ್ ಹಾಕಿಕೊಂಡಿದ್ದಾರೆ. ಅಭಿಮಾನಿಗಳು ಅದಕ್ಕೆ ಕಾಮೆಂಟ್ ಹಾಕಿದ್ದಾರೆ. ನಾಯಕನ ಹುಡುಕಾಟದಲ್ಲಿ ಇದ್ದೀರಾ? ಸೂಪರ್ ಎಂದು ಕೆಲವರು ಹಾಕಿದ್ರೆ, ಇನ್ನೂ ಕೆಲವರು ಪ್ಯಾಂಟ್ ಹಾಕೋದು ಮರೆತ್ರಾ? ಎಂದು ತಮಾಷೆ ಮಾಡಿದ್ದಾರೆ.

    MORE
    GALLERIES

  • 48

    Megha Shetty: ಜೊತೆ ಜೊತೆಯಲಿ ನಟಿ ಫೋಟೋಗೆ ಪ್ಯಾಂಟ್ ಹಾಕೋದು ಮರೆತ್ರಾ ಎಂದ ನೆಟ್ಟಿಗ!

    ನಟಿ ಮೇಘಾ ಶೆಟ್ಟಿ ಗುರುವಾರದಂದು ಯೂಟ್ಯೂಬ್ ಚಾನೆಲ್ ಓಪನ್ ಮಾಡಿದ್ದಾರೆ. ಮೊದಲ ವಿಡಿಯೋ ಅವರು ಟ್ರಿಪ್ ಹೋಗಿದ್ದನ್ನು ಹಾಕಿಕೊಂಡಿದ್ದಾರೆ. ಏನೂ ಮಾತನಾಡಿದೇ, ಮ್ಯೂಸಿಕ್ ಗೆ ತಾವು ಓಡಾಡಿದ ವಿಡಿಯೋ ಶೇರ್ ಮಾಡಿದ್ದಾರೆ.

    MORE
    GALLERIES

  • 58

    Megha Shetty: ಜೊತೆ ಜೊತೆಯಲಿ ನಟಿ ಫೋಟೋಗೆ ಪ್ಯಾಂಟ್ ಹಾಕೋದು ಮರೆತ್ರಾ ಎಂದ ನೆಟ್ಟಿಗ!

    ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಮೇಘಾ, ಗಣೇಶ್ ಜೊತೆಗಿನ ತ್ರಿಬಲ್ ರೈಡಿಂಗ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಲಿದ್ದಾರೆ.

    MORE
    GALLERIES

  • 68

    Megha Shetty: ಜೊತೆ ಜೊತೆಯಲಿ ನಟಿ ಫೋಟೋಗೆ ಪ್ಯಾಂಟ್ ಹಾಕೋದು ಮರೆತ್ರಾ ಎಂದ ನೆಟ್ಟಿಗ!

    ಮೇಘಾ ಶೆಟ್ಟಿ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ಅಭಿಮಾನಿಗಳಿಗಾಗಿ ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ. ಜನ ಅವುಗಳನ್ನು ಮೆಚ್ಚಿ ಕಾಮೆಂಟ್ ಹಾಕ್ತಾರೆ. ಸದ್ಯ ಎಲ್ಲಾ ಶೂಟಿಂಗ್ ನಿಂದ ಬ್ರೇಕ್ ತೆಗೆದುಕೊಂಡಿದ್ದಾರೆ.

    MORE
    GALLERIES

  • 78

    Megha Shetty: ಜೊತೆ ಜೊತೆಯಲಿ ನಟಿ ಫೋಟೋಗೆ ಪ್ಯಾಂಟ್ ಹಾಕೋದು ಮರೆತ್ರಾ ಎಂದ ನೆಟ್ಟಿಗ!

    ನಟಿ ಮೇಘಾ ಶೆಟ್ಟಿ ಇನ್ನೂ ಒಳ್ಳೆ ಒಳ್ಳೆಯ ಸಿನಿಮಾಗಳನ್ನು ಮಾಡಲಿ ಎಂದು ಜನ ಹೇಳಿದ್ದಾರೆ. ಅಲ್ಲದೇ ಮೇಘಾ ಅವರಿಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಮೇಘಾ ಶೆಟ್ಟಿಗೆ 1 ಮಿಲಿಯನ್ ಫಾಲೋವರ್ಸ್ ಇದ್ದಾರೆ.

    MORE
    GALLERIES

  • 88

    Megha Shetty: ಜೊತೆ ಜೊತೆಯಲಿ ನಟಿ ಫೋಟೋಗೆ ಪ್ಯಾಂಟ್ ಹಾಕೋದು ಮರೆತ್ರಾ ಎಂದ ನೆಟ್ಟಿಗ!

    ಸದ್ಯ ಜೊತೆ ಜೊತೆಯಲಿ ಧಾರಾವಾಹಿಲ್ಲಿ ಅನು ಕಂಪನಿ ನಡೆಸಿಕೊಂಡು ಹೋಗ್ತಾ ಇದ್ದಾಳೆ. ಸೀರಿಯಲ್‍ನಲ್ಲಿ ಅಪಘಾತವಾಗಿ ಅನು ತನ್ನ ಮಗು ಕಳೆದುಕೊಂಡಿದ್ದಾಳೆ. ಧಾರಾವಾಹಿ ಏನೇನೋ ಟ್ವಿಸ್ಟ್ ಪಡೆಯುತ್ತಿದೆ.

    MORE
    GALLERIES