Actress Megha Shetty: ಸೀರೆಯಾದ್ರೂ, ಮಾರ್ಡನ್ ಡ್ರೆಸ್ ಆದ್ರೂ ಅನು ಸಿರಿಮನೆ ಸೂಪರ್; ಮೇಘಾ ಶೆಟ್ಟಿಯ ಹೊಸ ಲುಕ್!

ಜೊತೆ ಜೊತೆಯಲ್ಲಿ ಧಾರಾವಾಹಿಯಿಂದ ಮೇಘಾ ಶೆಟ್ಟಿ ಹೆಸರುವಾಸಿಯಾಗಿದ್ದಾರೆ. ಅನು ಸಿರಿಮನೆ ಎಂಬ ಹೆಸರಿನಲ್ಲಿ ಕನ್ನಡ ಅಭಿಮಾನಿಗಳ ಮನಸ್ಸಿನಲ್ಲಿ ಉಳಿದಿದ್ದಾರೆ. ಮೇಘಾ ಶೆಟ್ಟಿ ಮಾರ್ಡನ್ ಡ್ರೆಸ್ ಆದ್ರೂ ಓಕೆ, ಸೀರೆಯಾದ್ರೂ ಓಕೆ, ಸೂಪರ್ ಆಗಿ ಕಾಣ್ತಾರೆ.

First published: