Megha Shetty: ಬ್ಲ್ಯಾಕ್ ಬ್ಯೂಟಿ ಮೇಘಾ ಶೆಟ್ಟಿ ನೋಡಿ ಕನ್ನಡಿ ನಾಚಿತು ಎಂದ ಫ್ಯಾನ್ಸ್!

ಬ್ಲ್ಯಾಕ್ ಡ್ರೆಸ್‍ನಲ್ಲಿ ನಟಿ ಮೇಘಾ ಶೆಟ್ಟಿ ಮಿಂಚಿದ್ದಾರೆ. ಕನ್ನಡಿ ಮುಂದೆ ನಿಂತು ತಾವೇ ಫೋಟೋಗಳನ್ನು ತೆಗೆದುಕೊಂಡಿದ್ದಾರೆ. ಹೇಗಿವೆ ನೋಡಿ.

First published:

 • 18

  Megha Shetty: ಬ್ಲ್ಯಾಕ್ ಬ್ಯೂಟಿ ಮೇಘಾ ಶೆಟ್ಟಿ ನೋಡಿ ಕನ್ನಡಿ ನಾಚಿತು ಎಂದ ಫ್ಯಾನ್ಸ್!

  ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ ಹೊಸ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

  MORE
  GALLERIES

 • 28

  Megha Shetty: ಬ್ಲ್ಯಾಕ್ ಬ್ಯೂಟಿ ಮೇಘಾ ಶೆಟ್ಟಿ ನೋಡಿ ಕನ್ನಡಿ ನಾಚಿತು ಎಂದ ಫ್ಯಾನ್ಸ್!

  ಬ್ಲ್ಯಾಕ್ ಡ್ರೆಸ್‍ನಲ್ಲಿ ನಟಿ ಮೇಘಾ ಶೆಟ್ಟಿ ಮಿಚ್ಚಿದ್ದಾರೆ. ಕನ್ನಡಿ ಮುಂದೆ ನಿಂತು ತಾವೇ ಫೋಟೋಗಳನ್ನು ತೆಗೆದುಕೊಂಡಿದ್ದಾರೆ. ಬೋಲ್ಡ್ ಲುಕ್ ನಲ್ಲಿ ಫೋಟೋಗೆ ಪೋಸ್ ನೀಡಿದ್ದಾರೆ.

  MORE
  GALLERIES

 • 38

  Megha Shetty: ಬ್ಲ್ಯಾಕ್ ಬ್ಯೂಟಿ ಮೇಘಾ ಶೆಟ್ಟಿ ನೋಡಿ ಕನ್ನಡಿ ನಾಚಿತು ಎಂದ ಫ್ಯಾನ್ಸ್!

  ಅನು ಸಿರಿಮನೆ ಬ್ಲ್ಯಾಕ್ ಬ್ಯೂಟಿ, ನಿಮ್ಮನ್ನು ನೋಡಿ ಕನ್ನಡಿಯೇ ನಾಚುತ್ತೆ ಬಿಡಿ, ಸೂಪರ್, ನೈಸ್ ಎಂದು ಮೇಘಾ ಶೆಟ್ಟಿ ಅವರ ಫೋಟೋಗಳಿಗೆ ಕಾಮೆಂಟ್ ಹಾಕಿದ್ದಾರೆ.

  MORE
  GALLERIES

 • 48

  Megha Shetty: ಬ್ಲ್ಯಾಕ್ ಬ್ಯೂಟಿ ಮೇಘಾ ಶೆಟ್ಟಿ ನೋಡಿ ಕನ್ನಡಿ ನಾಚಿತು ಎಂದ ಫ್ಯಾನ್ಸ್!

  ಜೊತೆ ಜೊತೆಯಲ್ಲಿ ಧಾರಾವಾಹಿಯಿಂದ ಅನು ಸಿರಿಮನೆ ಅಂತಾನೇ ಮೇಘಾ ಶೆಟ್ಟಿ ಖ್ಯಾತಿ ಗಳಿಸಿದ್ದಾರೆ. ತಮ್ಮ ಅದ್ಭುತ ನಟನೆಯ ಮೂಲಕ ಜನರ ಮನಸ್ಸು ಗೆದ್ದಿದ್ದಾರೆ.

  MORE
  GALLERIES

 • 58

  Megha Shetty: ಬ್ಲ್ಯಾಕ್ ಬ್ಯೂಟಿ ಮೇಘಾ ಶೆಟ್ಟಿ ನೋಡಿ ಕನ್ನಡಿ ನಾಚಿತು ಎಂದ ಫ್ಯಾನ್ಸ್!

  ಜೊತೆ ಜೊತೆಯಲಿ ಧಾರಾವಾಹಿ ಜೊತೆಗೆ ಸಿನಿಮಾಗಳಲ್ಲಿಯೂ ಮೇಘಾ ಶೆಟ್ಟಿ ಬ್ಯುಸಿಯಾಗಿದ್ದಾರೆ. ಧಾರಾವಾಹಿ ಯಶಸ್ವಿಯಾದ ಬೆನ್ನಲ್ಲೇ ಸಾಕಷ್ಟು ಸಿನಿಮಾಗಳಲ್ಲಿ ಅವಕಾಶ ಸಿಕ್ಕಿದೆ.

  MORE
  GALLERIES

 • 68

  Megha Shetty: ಬ್ಲ್ಯಾಕ್ ಬ್ಯೂಟಿ ಮೇಘಾ ಶೆಟ್ಟಿ ನೋಡಿ ಕನ್ನಡಿ ನಾಚಿತು ಎಂದ ಫ್ಯಾನ್ಸ್!

  ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಮೇಘಾ, ಗಣೇಶ್ ಜೊತೆಗಿನ ತ್ರಿಬಲ್ ರೈಡಿಂಗ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಲಿದ್ದಾರೆ.

  MORE
  GALLERIES

 • 78

  Megha Shetty: ಬ್ಲ್ಯಾಕ್ ಬ್ಯೂಟಿ ಮೇಘಾ ಶೆಟ್ಟಿ ನೋಡಿ ಕನ್ನಡಿ ನಾಚಿತು ಎಂದ ಫ್ಯಾನ್ಸ್!

  ಮೇಘಾ ಶೆಟ್ಟಿ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ಅಭಿಮಾನಿಗಳಿಗಾಗಿ ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ. ಜನ ಅವುಗಳನ್ನು ಮೆಚ್ಚಿ ಕಾಮೆಂಟ್ ಹಾಕ್ತಾರೆ.

  MORE
  GALLERIES

 • 88

  Megha Shetty: ಬ್ಲ್ಯಾಕ್ ಬ್ಯೂಟಿ ಮೇಘಾ ಶೆಟ್ಟಿ ನೋಡಿ ಕನ್ನಡಿ ನಾಚಿತು ಎಂದ ಫ್ಯಾನ್ಸ್!

  ಸದ್ಯ ಮೇಘಾ ಶೆಟ್ಟಿ ಕೈಯಲ್ಲಿ ಹಲವಾರು ಪ್ರಾಜೆಕ್ಟ್ ಗಳು ಇವೆ. ಅವುಗಳಲ್ಲಿ ಅನು ಸಿರಿಮನೆ ಬ್ಯುಸಿ ಆಗಿದ್ದಾರೆ. ಸಿನಿಮಾಗಳಲ್ಲೂ ಅದ್ಭುತವಾಗಿ ನಟಿಸುತ್ತಿದ್ದಾರೆ.

  MORE
  GALLERIES