Anirudh-Megha Shetty: ಮತ್ತೆ ಜೊತೆ ಜೊತೆಯಾದ್ರಾ ಆರ್ಯವರ್ಧನ್-ಅನು? ಕೇಕ್ ಕತ್ತರಿಸಿ ಅನಿರುದ್ಧ್-ಮೇಘಾ ಸಂಭ್ರಮ
'ಜೊತೆ ಜೊತೆಯಲಿ' ಧಾರಾವಾಹಿ ಮೂಲಕ ಖ್ಯಾತಿ ಪಡೆರುವ ಜೋಡಿ ಅಂದ್ರೆ ಅದು ಅನು-ಆರ್ಯವರ್ಧನ್! ಅಂದ್ರೆ ಮೇಘಾ ಶೆಟ್ಟಿ ಮತ್ತು ಅನಿರುದ್ಧ್. ಅನಿರುದ್ಧ್ ಮನೆಗೆ ಮೇಘಾ ಅವರು ಭೇಟಿ ನೀಡಿದ್ದಾರೆ. ಆದರೆ ಅದು ಯಾಕೆ ಅಂತ ನೋಡಿ.
ಜೀ ಕನ್ನಡದಲ್ಲಿ ಪ್ರಸಾರವಾಗ್ತಿರುವ ಜೊತೆ ಜೊತೆಯಲಿ ಧಾರಾವಾಹಿ ಹಿಟ್ ಆಗಲು ಕಾರಣ ನಟ ಅನಿರುದ್ಧ್ ಮತ್ತು ನಟಿ ಮೇಘಾ ಶೆಟ್ಟಿ ಎಂದ್ರೆ ತಪ್ಪಾಗಲ್ಲ. ಅಷ್ಟರಮಟ್ಟಿಗೆ ಈ ಜೋಡಿ ಮೋಡಿ ಮಾಡಿತ್ತು.
2/ 8
ಜೊತೆ ಜೊತೆಯಲಿ ಧಾರಾವಾಹಿಯ ಶೂಟಿಂಗ್ ಸೆಟ್ ನಲ್ಲಿ ಆದ ಕಿರಿಕ್ ನಿಂದ ಧಾರಾವಾಹಿಯಿಂದ ನಟ ಅನಿರುದ್ಧ್ ಔಟ್ ಆಗಿದ್ದರು. ಈಗ ಆ ಪಾತ್ರಕ್ಕೆ ಹರೀಶ್ ರಾಜ್ ಅವರು ಬಂದಿದ್ದಾರೆ.
3/ 8
ಬಹಳ ದಿನಗಳ ನಂತರ ಮೇಘಾ ಶೆಟ್ಟಿ ಅನಿರುದ್ಧ್ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿಗೆ ಕಾರಣ ಏನು ಎಂದು ಜನ ಕೇಳ್ತಾ ಇದ್ದಾರೆ. ಮತ್ತೆ ಒಟ್ಟಿಗೆ ಸೀರಿಯಲ್ ಮಾಡ್ತಾರಾ ಎಂದೆಲ್ಲಾ ಪ್ರಶ್ನೆ ಮಾಡ್ತಾ ಇದ್ದಾರೆ.
4/ 8
ಅನಿರುದ್ಧ್ ಹುಟ್ಟುಹಬ್ಬವನ್ನು ಆಚರಿಸಲು ಮೇಘಾ ಶೆಟ್ಟಿ ಅವರು ಕೇಕ್ ಸಮೇತ ಮನೆಗೆ ಬಂದಿದ್ದರು. ಅನಿರುದ್ಧ್ ಅವರು ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.
5/ 8
ನಟ ಅನಿರುದ್ಧ್ ಅವರು ಧಾರಾವಾಹಿ ಬಿಟ್ಟ ನಂತರ, ಬಹಳ ದಿನಗಳ ಮೇಲೆ ಇಬ್ಬರು ಭೇಟಿಯಾಗಿದ್ದಾರೆ. ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.
6/ 8
ಮೇಘಾ ಶೆಟ್ಟಿ ಅವರು ಧಾರಾವಾಹಿ ಶೂಟಿಂಗ್, ಸಿನಿಮಾ ಶೂಟಿಂಗ್‍ಗಳಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಅದರ ಮಧ್ಯೆಯೂ ಬಿಡುವು ಮಾಡಿಕೊಂಡು ಬಂದು ಅನಿರುದ್ಧ್ ಅವರನ್ನು ಭೇಟಿಯಾಗಿದ್ದಾರೆ.
7/ 8
ಅನಿರುದ್ಧ್ ಅವರು ಎಸ್. ನಾರಾಯಣ ನಿರ್ದೇಶನದ ಸೂರ್ಯವಂಶ ಧಾರಾವಾಹಿಯಲ್ಲಿ ನಟಿಸಲು ಸಜ್ಜಾಗಿದ್ದಾರೆ. ಈಗಾಗಲೇ ಶೂಟಿಂಗ್ ನಡೆಯುತ್ತಿದೆ.
8/ 8
ಮತ್ತೆ ಇಬ್ಬರನ್ನು ನೋಡಿ ಜನ ಖುಷಿಯಾಗಿದ್ದಾರೆ. ಈ ಜೋಡಿಯೇ ಮತ್ತೆ ಪರದೆ ಮೇಲೆ ಕಾಣಿಸಿಕೊಂಡ್ರೆ ಚೆನ್ನಾಗಿರುತ್ತೆ ಎಂದು ಅಭಿಮಾನಿಗಳು ಕೇಳ್ತಾ ಇದ್ದಾರೆ
First published:
18