Meera Jasmine: ಚಿತ್ರರಂಗಕ್ಕೆ ರೀ ಎಂಟ್ರಿ ಕೊಡ್ತಾರಾ ಮೀರಾ ಜಾಸ್ಮಿನ್​? ಹೂಂ ಅಂತಿವೆ ಅರಸು ಬೆಡಗಿಯ ಹಾಟ್ ಫೋಟೋಗಳು

Meera Jasmine Latest Looks: ನಾಯಕಿ ಮೀರಾ ಜಾಸ್ಮಿನ್ ಯಾರಿಗೆ ತಾನೇ ನೆನಪಿಲ್ಲ ಹೇಳಿ. ಅರಸು ಚಿತ್ರದಲ್ಲಿ ಅವರ ನಟನೆಯನ್ನು ಯಾರೂ ಮರೆತಿಲ್ಲ. ಬಹಳ ದಿನಗಳಿಂದ ಸಿನಿಮಾದಿಂದ ದೂರವಿದ್ದರೂ ಈ ನಟಿಗೆ ಅಭಿಮಾನಿಗಳು ಕಡಿಮೆಯಾಗಿಲ್ಲ. ಇನ್ನು ಇತ್ತೀಚೆಗೆ ಮೀರಾ ಜಾಸ್ಮಿನ್ ಫೋಟೋ ವೈರಲ್ ಆಗುತ್ತಿದ್ದು, ಆ ಫೋಟೋಗಳು ಇಲ್ಲಿದೆ.

First published: