Actress Meena: 2ನೇ ಮದುವೆಗೆ ರೆಡಿಯಾದ್ರಾ ಮೀನಾ!? ಗಂಡನನ್ನು ಕಳೆದುಕೊಂಡ ನಟಿಗೆ ಇವರು ಆಸರೆಯಾಗ್ತಾರಾ?

ನಟಿ ಮೀನಾ 2ನೇ ಮದುವೆಗೆ ರೆಡಿಯಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕೆಲ ತಿಂಗಳ ಹಿಂದೆ ಮೀನಾ ಅವರ ಪತಿ ವಿದ್ಯಾ ಸಾಗರ್ ಸಾವನ್ನಪ್ಪಿದ್ರು. ಬಳಿಕ ಮೀನಾ ತನ್ನ ಮಗಳೊಂದಿಗೆ ಜೀವನ ಸಾಗಿಸುತ್ತಿದ್ದಾರೆ

First published: