Actress Manasa Joshi: ಮಹಾಲಕ್ಷ್ಮಿ ಮನೆಗೆ ಬಂದ ಖುಷಿಯಲ್ಲಿ ಮಂಗಳಗೌರಿ ನಟಿ! ಹೆಮ್ಮೆ ಪಟ್ಟ ಪೋಷಕರು

ಕಲರ್ಸ್ ಕನ್ನಡದಲ್ಲಿ ಮಂಗಳಗೌರಿ ಧಾರಾವಾಹಿಯಲ್ಲಿ ನಟಿಸಿದ್ದ ಮನಸಾ ಜೋಶಿ ಅವರಿಗೆ ಹೆಣ್ಣು ಮಗು ಆಗಿದೆ. ಹೆಣ್ಣು ಮಗುವಿನ ಪೋಷಕರು ಎನ್ನುವುದಕ್ಕೆ ಹೆಮ್ಮೆ ಎಂದಿದ್ದಾರೆ ನಟಿ.

First published: