Mallika Sherawat - Bill Gates: ವಿಶ್ವದ ದೊಡ್ಡ ಶ್ರೀಮಂತ ಬಿಲ್ಗೇಟ್ಸ್ ಭೇಟಿ ಮಾಡಿದ ಮಲ್ಲಿಕಾ ಶೆರಾವತ್: ಕಾರಣ ಕೇಳಿದ್ರೆ ಅಚ್ಚರಿ ಪಡ್ತೀರ..!
Mallika Sherawat - Bill Gates: ಮಲ್ಲಿಕಾ ಶರಾವತ್ ಮಾಡಿದ ಮೊದಲ ಸಿನಿಮಾದಲ್ಲೇ ಹಸಿಬಿಸಿ ದೃಶ್ಯಗಳಲ್ಲಿ ನಟಿಸುವ ಮೂಲಕ ಎಲ್ಲರ ಹುಬ್ಬೇರುವಂತ ಮಾಡಿದ್ದ ನಟಿ. ಕೆಲಸ ಸಮಯದಿಂದ ಸಿನಿಮಾಗಳಿಂದ ದೂರ ಇರುವ ನಟಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ವಾಷಿಂಗ್ಟನ್ನಲ್ಲಿ ವಿಶ್ವದ ಶ್ರೀಮಂತರಲ್ಲಿ ಒಬ್ಬರಾದ ಬಿಲ್ ಗೇಟ್ಸ್ ಅವರನ್ನು ಭೇಟಿ ಮಾಡಿದ್ದಾರೆ. (ಚಿತ್ರಗಳು ಕೃಪೆ: ಮಲ್ಲಿಕಾ ಶೆರಾವತ್)
ಮಲ್ಲಿಕಾ ಶೆರಾವತ್ ಮಾಡಿದ ಮೊದಲ ಸಿನಿಮಾದಲ್ಲೇ ಹಸಿಬಿಸಿ ದೃಶ್ಯಗಳಲ್ಲಿ ನಟಿಸುವ ಮೂಲಕ ಎಲ್ಲರ ಹುಬ್ಬೇರುವಂತ ಮಾಡಿದ್ದ ನಟಿ.
2/ 6
ಮೊದಲ ಬಾರಿಗೆ ಆಯ್ಕೆ ಮಾಡಿಕೊಂಡ ಪಾತ್ರದಿಂದಾಗಿ ಕೇವಲ ಬೋಲ್ಡ್ ಪಾತ್ರಗಳಿರುವ ಸಿನಿಮಾಗೆ ಬ್ರ್ಯಾಂಡ್ ಆಗಿ ನಂತರ ಹೇಳ ಹೆಸರಿಲ್ಲದಂತಾದರು ಮಲ್ಲಿಕಾ.
3/ 6
ಮಲ್ಲಿಕಾ ಕೆಲ ಸಮುಯದಿಂದ ಸಿನಿಮಾದಿಂದ ದೂರ ಇದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಸಕ್ರಿಯವಾಗಿದ್ದಾರೆ.
4/ 6
ಎರಡು ದಿನಗಳ ಹಿಂದೆ ಮಲ್ಲಿಕಾ ವಾಷಿಂಗ್ಟನ್ನಲ್ಲಿ ವಿಶ್ವದ ದೊಡ್ಡ ಶ್ರೀಮಂತರಲ್ಲಿ ಒಬ್ಬರಾದ ಹಾಗೂ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರನ್ನು ಭೇಟಿ ಮಾಡಿದ್ದಾರೆ. ಜೆಫ್ ಬೆಜೋಸ್ ಆಯೋಜಿಸಿದ್ದ ಪಾರ್ಟಿಯಲ್ಲಿ ಇವರ ಭೇಟಿಯಾಗಿದ್ದು.
5/ 6
ಬಿಲ್ ಗೇಟ್ಸ್ ಅವರನ್ನು ಭೇಟಿ ಮಾಡಿರುವ ಮಲ್ಲಿಕಾ ಶೆರಾವತ್ ಮಹಿಳಾ ಸಬಲೀಕರಣದ ಕುರಿತು ಚರ್ಚಿಸಿದ್ದಾರೆ.
6/ 6
ಬಿಲ್ ಗೇಟ್ಸ್ ಅವರನ್ನು ಭೇಟಿ ಮಾಡಿರುವ ಬಗ್ಗೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಮಲ್ಲಿಕಾ, ಅವರೊಂದಿಗೆ ತೆಗೆಸಿಕೊಂಡ ಚಿತ್ರವನ್ನು ಹಂಚಿಕೊಂಡಿದ್ದಾರೆ.