Malashri: ಮಗಳ ದಿನದಂದು ತನ್ನ ಕರುಳ ಕುಡಿಗೆ ಶುಭ ಕೋರಿದ ನಟಿ ಮಾಲಾಶ್ರೀ..!

ಸ್ಯಾಂಡಲ್​ವುಡ್​ನ ಕನಸಿನ ರಾಣಿ ಮಾಲಾಶ್ರೀ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಮಗಳ ದಿನಾಚರಣೆಯಂದು ತಮ್ಮ ಮುದ್ದಾದ ಮಗಳು ಅನನ್ಯಾಗೆ ಪ್ರೀತಿಯಿಂದ ಶುಭ ಕೋರಿದ್ದಾರೆ ಮಾಲಾಶ್ರೀ. (ಚಿತ್ರಗಳು ಕೃಪೆ: ಮಾಲಾಶ್ರೀ ರಾಮು ಇನ್​ಸ್ಟಾಗ್ರಾಂ ಖಾತೆ)

First published: