Mahalakshmi Ravinder ನಡುವೆ ಡಿವೋರ್ಸ್? ಆ ಫೋಟೋ ಕೊಡ್ತು ಕ್ಲಾರಿಟಿ!

ಈ ಜೋಡಿ ಡಿವೋರ್ಸ್ ಮಾಡಿಕೊಳ್ಳಲಿದ್ದಾರೆ ಅನ್ನೋ ಟಾಕ್​ ಕೂಡ ಕಾಲಿವುಡ್​ನಲ್ಲಿ ಜೋರಾಗಿದೆ. ಈ ಬಗ್ಗೆ ಮಹಾಲಕ್ಷ್ಮೀ ಹಾಗೂ ರವೀಂದರ್​ ಚಂದ್ರಶೇಖರ್​ ಕೂಡ ಕ್ಲಾರಿಟಿ ಕೊಟ್ಟಿದ್ದಾರೆ. ಅದೇನು ಹೇಳಿದ್ದಾರೆ ಅಂತೀರಾ ಮುಂದೆ ನೋಡಿ.

First published:

 • 18

  Mahalakshmi Ravinder ನಡುವೆ ಡಿವೋರ್ಸ್? ಆ ಫೋಟೋ ಕೊಡ್ತು ಕ್ಲಾರಿಟಿ!

  ತಮಿಳು ಧಾರಾವಾಹಿ ನಟಿ ಮಹಾಲಕ್ಷ್ಮಿ ಅವರ ಪತಿ ರವೀಂದರ್​ ಯಾರಿಗೆ ತಾನೇ ಗೊತ್ತಿಲ್ಲ. ಎಲ್ಲಿ ನೋಡಿದ್ರೂ ಅವರದ್ದೇ ಟಾಕ್​. ಈ ಜೋಡಿ ಏನೇ ಮಾಡ್ಲಿ, ಮಾಡದೇ ಇರಲಿ, ಅವರ ಬಗ್ಗೆಯಂತೂ ನಾನಾ ರೀತಿಯ ಸುದ್ದಿಯಾಗುತ್ತಲೇ ಇರುತ್ತದೆ.

  MORE
  GALLERIES

 • 28

  Mahalakshmi Ravinder ನಡುವೆ ಡಿವೋರ್ಸ್? ಆ ಫೋಟೋ ಕೊಡ್ತು ಕ್ಲಾರಿಟಿ!

  ಈ ಜೋಡಿ ಮದುವೆಯಾದಗ ಸಾಕಷ್ಟು ಮಂದಿ ಮಹಾಲಕ್ಷ್ಮೀ ರವೀಂದರ್​ ಬಳಿ ಇರುವ ದುಡ್ಡು ನೋಡಿಯೇ ಮದುವೆಯಾಗಿದ್ದಾರೆ. ಅಷ್ಟು ದಪ್ಪ ಇರುವವರನ್ನು ಯಾರಾದರೂ ಮದುವೆಯಾಗ್ತಾರೆ ಅಂದ್ರೆ ಅದಕ್ಕೆ ಬಲವಾದ ಕಾರಣ ಇರಲೇ ಬೇಕು ಅಂತ ಜನ ಮಾತನಾಡಿಕೊಳ್ಳುತ್ತಿದ್ದರು.

  MORE
  GALLERIES

 • 38

  Mahalakshmi Ravinder ನಡುವೆ ಡಿವೋರ್ಸ್? ಆ ಫೋಟೋ ಕೊಡ್ತು ಕ್ಲಾರಿಟಿ!

  ಈ ಜೋಡಿ ತುಂಬಾ ದಿನ ಒಟ್ಟಿಗೆ ಇರೋದಿಲ್ಲ ಅಂತ ಜನ ಆಗಲೇ ಮಾತನಾಡಿಕೊಂಡಿದ್ರು. ಈಗ ಅದು ಸತ್ಯವಾಯ್ತಾ ಅನ್ನೋ ಪ್ರಶ್ನೆ ಎದ್ದಿದೆ. ಕಳೆದ ಕೆಲವು ದಿನಗಳಿಂದ ಮಹಾಲಕ್ಷ್ಮೀ ಹಾಗೂ ರವೀಂದರ್​ ನಡುವೆ ಎಲ್ಲವೂ ಸರಿಯಿಲ್ಲ ಅನ್ನೋ ಸುದ್ದಿಗಳು ಹರಿದಾಡುತ್ತಿದೆ.

  MORE
  GALLERIES

 • 48

  Mahalakshmi Ravinder ನಡುವೆ ಡಿವೋರ್ಸ್? ಆ ಫೋಟೋ ಕೊಡ್ತು ಕ್ಲಾರಿಟಿ!

  ಈ ಜೋಡಿ ಡಿವೋರ್ಸ್ ಮಾಡಿಕೊಳ್ಳಲಿದ್ದಾರೆ ಅನ್ನೋ ಟಾಕ್​ ಕೂಡ ಕಾಲಿವುಡ್​ನಲ್ಲಿ ಜೋರಾಗಿದೆ. ಈ ಬಗ್ಗೆ ಮಹಾಲಕ್ಷ್ಮೀ ಹಾಗೂ ರವೀಂದರ್​ ಚಂದ್ರಶೇಖರ್​ ಕೂಡ ಕ್ಲಾರಿಟಿ ಕೊಟ್ಟಿದ್ದಾರೆ. ಅದೇನು ಹೇಳಿದ್ದಾರೆ ಅಂತೀರಾ ಮುಂದೆ ನೋಡಿ.

  MORE
  GALLERIES

 • 58

  Mahalakshmi Ravinder ನಡುವೆ ಡಿವೋರ್ಸ್? ಆ ಫೋಟೋ ಕೊಡ್ತು ಕ್ಲಾರಿಟಿ!

  ಕೆಲ ಯೂಟ್ಯೂಬ್​ ಚಾನೆಲ್​ಗಳಲ್ಲಿ ಈ ಜೋಡಿ ಬೇರೆ ಬೇರೆಯಾಗುತ್ತಿದ್ದಾರೆ. ಇಬ್ಬರು ಡಿವೋರ್ಸ್​ ಪಡೆಯೋದಕ್ಕೆ ಒಪ್ಪಿಕೊಂಡಿದ್ದಾರೆ ಅಂತೆಲ್ಲಾ ಸುದ್ದಿಯಾಗುತ್ತಿತ್ತು. ಇದಕ್ಕೆ ಮಹಾಲಕ್ಷ್ಮೀ ತಮ್ಮದೇ ಸ್ಟೈಲ್​ನಲ್ಲಿ ಉತ್ತರಿಸಿದ್ದಾರೆ.

  MORE
  GALLERIES

 • 68

  Mahalakshmi Ravinder ನಡುವೆ ಡಿವೋರ್ಸ್? ಆ ಫೋಟೋ ಕೊಡ್ತು ಕ್ಲಾರಿಟಿ!

  ಗಂಡ ರವೀಂದರ್​ ಜೊತೆ ಇರುವ ಫೋಟೋವನ್ನು ಶೇರ್​ ಮಾಡಿಕೊಂಡಿದ್ದಾರೆ. ಜೊತೆಗೆ ನೀವು ನನ್ನ ಭುಜನ ಮೇಲೆ ಕೈ ಹಾಕಿದಾಗ ನಾನು ಈ ಜಗತ್ತಿನಲ್ಲಿ ಏನೂ ಬೇಕಾದರೂ ಮಾಡಬಲ್ಲೆ ಎಂಬ ವಿಶ್ವಾಸ ನನಗಿದೆ. ನನ್ನ ಹೃದಯವು ನಿನ್ನಿಂದ ತುಂಬಿದೆ ಅಮ್ಮು ಐ ಲವ್​ ಯೂ ಎಂದು ಬರೆದುಕೊಂಡಿದ್ದಾರೆ.

  MORE
  GALLERIES

 • 78

  Mahalakshmi Ravinder ನಡುವೆ ಡಿವೋರ್ಸ್? ಆ ಫೋಟೋ ಕೊಡ್ತು ಕ್ಲಾರಿಟಿ!

  ಈ ಪೋಸ್ಟ್​ಗೆ ರವೀಂದರ್​ ಕೂಡ ಐ ಲವ್​ ಯೂ ಟೂ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ನೀವಿಬ್ಬರು ಬೇರೆ ಬೇರೆಯಾಗ್ತಿರಾ ಎಂಬ ಸುದ್ದಿ ಕೇಳಿ ಗಾಬರಿಯಾಗಿತ್ತು. ಈ ಫೋಟೋ ನೋಡಿ ಖುಷಿಯಾಯ್ತು ಅಂತ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

  MORE
  GALLERIES

 • 88

  Mahalakshmi Ravinder ನಡುವೆ ಡಿವೋರ್ಸ್? ಆ ಫೋಟೋ ಕೊಡ್ತು ಕ್ಲಾರಿಟಿ!

  ಮಕ್ಕಳ ವಿಷಯದಲ್ಲಿ ಮಹಾಲಕ್ಷ್ಮಿ ತನಗೆ ಷರತ್ತು ಹಾಕಿದ್ದಳು ಎಂದು ರವೀಂದರ್ ಹೇಳಿದ್ದಾರೆ. ಮಹಾಲಕ್ಷ್ಮಿಗೆ ಈಗಾಗಲೇ ಮದುವೆಯಾಗಿದ್ದು, ಒಬ್ಬ ಮಗನಿದ್ದಾನೆ ಎಂದು ತಿಳಿದುಬಂದಿದೆ. ಇದೀಗ ಮಹಾಲಕ್ಷ್ಮೀ  ತಾಯಿಯಾಗ್ತಿದ್ದಾರಾ ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ.

  MORE
  GALLERIES