Madhavi: ಬಿಕಿನಿ ತೊಟ್ಟ ನಟಿ ಮಾಧವಿ ಫೋಟೋ ವೈರಲ್, ಪಡ್ಡೆ ಹುಡುಗರ ನಿದ್ದೆ ಕದ್ದ ಚೋರಿ

​1976 ರಿಂದ 1996ರ ಅವಧಿಯ ಬಹು ಬೇಡಿಕೆಯ ನಟಿಯಾಗಿದ್ದರು ಮಾಧವಿ. ನಟಿ ಮಾಧವಿ ನಟನೆ ಬಿಟ್ಟು ತುಂಬಾ ವರ್ಷಗಳಾಗಿವೆ ಒಂದು ಕಾಲದ ಸೌತ್ ಸಿನಿಮಾ ಇಂಡಸ್ಟ್ರಿಯ ಮೇರುನಟಿಯರಲ್ಲಿ ಮಾಧವಿ ಕೂಡ ಒಬ್ಬರಾಗಿದ್ರು.

First published:

  • 17

    Madhavi: ಬಿಕಿನಿ ತೊಟ್ಟ ನಟಿ ಮಾಧವಿ ಫೋಟೋ ವೈರಲ್, ಪಡ್ಡೆ ಹುಡುಗರ ನಿದ್ದೆ ಕದ್ದ ಚೋರಿ

    ನಟಿ ಮಾಧವಿ ಸಿನಿಮಾ ಇಂಡಸ್ಟ್ರಿಯಲ್ಲಿ ಸೂಪರ್ ಸ್ಟಾರ್ ಆಗಿದ್ದಾರೆ. ದಕ್ಷಿಣದ ಸೌತ್ ನಟಿ  17 ವರ್ಷಗಳ ಇರುವಾಗಲೇ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟರು. ದಕ್ಷಿಣ ಭಾರತದ 4 ಭಾಷೆಗಳ ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. (ಚಿತ್ರ: ಮಾಧವಿ / ಫೇಸ್ಬುಕ್)

    MORE
    GALLERIES

  • 27

    Madhavi: ಬಿಕಿನಿ ತೊಟ್ಟ ನಟಿ ಮಾಧವಿ ಫೋಟೋ ವೈರಲ್, ಪಡ್ಡೆ ಹುಡುಗರ ನಿದ್ದೆ ಕದ್ದ ಚೋರಿ

    ನಿರ್ದೇಶಕ ಕೆ. ಬಾಲಚಂದರ್ ಅವರು 1979ರಲ್ಲಿ ಮತ್ತೊಂದು ಐತಿಹಾಸಿಕ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅದು ದೊಡ್ಡ ಯಶಸ್ಸನ್ನು ಕಂಡಿತು. 1981ರಲ್ಲಿ ಅದೇ ಚಲನಚಿತ್ರವನ್ನು ಹಿಂದಿಯಲ್ಲಿ ಏಕ್ ಧುಜೆ ಕೇಲಿಯೆ ಎಂದು ರಿಮೇಕ್ ಮಾಡಲಾಯ್ತು/ ಹಿಂದಿಯಲ್ಲೂ ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು. (ಚಿತ್ರ: ಮಾಧವಿ / ಫೇಸ್ಬುಕ್)

    MORE
    GALLERIES

  • 37

    Madhavi: ಬಿಕಿನಿ ತೊಟ್ಟ ನಟಿ ಮಾಧವಿ ಫೋಟೋ ವೈರಲ್, ಪಡ್ಡೆ ಹುಡುಗರ ನಿದ್ದೆ ಕದ್ದ ಚೋರಿ

    ಶಶಿರೇಖಾ ಮತ್ತು ಗೋವಿಂದಸ್ವಾಮಿ ದಂಪತಿಯ ಮಗಳು ಮಾಧವಿ . ಆಕೆಗೆ ಒಬ್ಬ ತಂಗಿ ಮತ್ತು ಕಿರಿಯ ಸಹೋದರ ಇದ್ದಾರೆ. ಮಾಧವಿ ಬಾಲ್ಯದಲ್ಲಿ ಮಹೇಶ್ವರಿ ಅವರಿಂದ ಭರತನಾಟ್ಯ ಮತ್ತು ಭಟ್ ಅವರಿಂದ ಜಾನಪದ ನೃತ್ಯವನ್ನು ಕಲಿತು ಸಾವಿರಾರು ನೃತ್ಯ ಪ್ರದರ್ಶನಗಳನ್ನು ನೀಡಿದರು. (ಚಿತ್ರ: ಮಾಧವಿ / ಫೇಸ್ಬುಕ್)

    MORE
    GALLERIES

  • 47

    Madhavi: ಬಿಕಿನಿ ತೊಟ್ಟ ನಟಿ ಮಾಧವಿ ಫೋಟೋ ವೈರಲ್, ಪಡ್ಡೆ ಹುಡುಗರ ನಿದ್ದೆ ಕದ್ದ ಚೋರಿ

    ಮಾಧವಿ ಅವರ ನಿಜವಾದ ಹೆಸರು ಕನಕ ವಿಜಯಲಕ್ಷ್ಮಿ. ಈಗಾಗಲೇ ಚಿತ್ರರಂಗದಲ್ಲಿ ವಿಜಯಲಕ್ಷ್ಮಿ ಮತ್ತು ಲಕ್ಷ್ಮಿ ಹೆಸರಿನ ಅನೇಕರು ಇರುವುದರಿಂದ ವಿಜಯಲಕ್ಷ್ಮಿಗೆ ‘ಮಾಧವಿ’ ಎಂದು ಹೆಸರಿಟ್ಟಿದ್ದಾರೆ.[(ಚಿತ್ರ: ಮಾಧವಿ/ ಫೇಸ್ ಬುಕ್)

    MORE
    GALLERIES

  • 57

    Madhavi: ಬಿಕಿನಿ ತೊಟ್ಟ ನಟಿ ಮಾಧವಿ ಫೋಟೋ ವೈರಲ್, ಪಡ್ಡೆ ಹುಡುಗರ ನಿದ್ದೆ ಕದ್ದ ಚೋರಿ

    ಹೈದರಾಬಾದ್​​ನ ಅಬಿಡ್ಸ್​ನ ಸ್ಟಾನ್ಲಿ ಗರ್ಲ್ಸ್ ಸ್ಕೂಲ್​ನಲ್ಲಿ ಕನಕ ವಿಜಯಲಕ್ಷ್ಮಿ ಎಂಟನೇ ತರಗತಿ ಓದುತ್ತಿದ್ದಾಗ ರವೀಂದ್ರ ಭಾರತಿಯಲ್ಲಿ ನೃತ್ಯ ಪ್ರದರ್ಶನ ನೀಡುತ್ತಿದ್ದುದನ್ನು ನೋಡಿದ ದಾಸರಿ ನಾರಾಯಣರಾವ್ ಅವರು ತಾವು ಮಾಡಲಿರುವ ಹೊಸ ಚಿತ್ರಕ್ಕೆ ಹೊಸ ನಟಿಯಾಗಲು ಪೋಷಕರ ಅನುಮತಿ ಪಡೆದು ಚಿತ್ರರಂಗಕ್ಕೆ ಪರಿಚಯಿಸಿದರು. (ಚಿತ್ರ: ಮಾಧವಿ / ಫೇಸ್ಬುಕ್)

    MORE
    GALLERIES

  • 67

    Madhavi: ಬಿಕಿನಿ ತೊಟ್ಟ ನಟಿ ಮಾಧವಿ ಫೋಟೋ ವೈರಲ್, ಪಡ್ಡೆ ಹುಡುಗರ ನಿದ್ದೆ ಕದ್ದ ಚೋರಿ

    ಮದುವೆಯಾದ ನಂತರ ಮಾಧವಿ ಚಿತ್ರರಂಗದಿಂದ ದೂರ ಉಳಿದಿದ್ದರು. 1996 ರಲ್ಲಿ ಅವರು ಉದ್ಯಮಿ ಶರ್ಮಾ ಅವರನ್ನು ವಿವಾಹವಾದರು ಮತ್ತು ನ್ಯೂಜೆರ್ಸಿಯಲ್ಲಿ ನೆಲೆಸಿದ್ದಾರೆ. ಈ ದಂಪತಿಗೆ ಮೂರು ಮಕ್ಕಳಿದ್ದಾರೆ. (ಚಿತ್ರ: ಮಾಧವಿ / ಫೇಸ್ಬುಕ್)

    MORE
    GALLERIES

  • 77

    Madhavi: ಬಿಕಿನಿ ತೊಟ್ಟ ನಟಿ ಮಾಧವಿ ಫೋಟೋ ವೈರಲ್, ಪಡ್ಡೆ ಹುಡುಗರ ನಿದ್ದೆ ಕದ್ದ ಚೋರಿ

    ಆಕೆಯ ಪತಿ ಭಾರತೀಯ ಮತ್ತು ಜರ್ಮನ್ ಮೂಲದವರು . ಮಾಧವಿ ಅವರ ಪತಿ ಮೆಡಿಕಲ್ ಕಂಪನಿ ಮತ್ತು ರೆಸ್ಟೋರೆಂಟ್ ವ್ಯವಹಾರಗಳನ್ನು ಹೊಂದಿದ್ದಾರೆ. ಇವುಗಳ ಮೌಲ್ಯ ಸಾವಿರಾರು ಕೋಟಿ ಎಂದು ಹೇಳಲಾಗಿದೆ.

    MORE
    GALLERIES