Krithi Shetty: ರೆಡ್​ ಡ್ರೆಸ್​​ ತೊಟ್ಟು ಕಿಲ ಕಿಲ ಅಂದ ಕೃತಿ ಶೆಟ್ಟಿ! ಫೋಟೋ ಕಂಡು ಪಡ್ಡೆ ಹೈಕ್ಳು ಸ್ಟನ್​

Krithi Shetty: ಕೃತಿ ಶೆಟ್ಟಿಯ ಬಗ್ಗೆ ಈಗ ವಿಶೇಷವಾಗಿ ಪರಿಚಯಿಸುವಂಥದ್ದೇನೂ ಇಲ್ಲ. ಅಭಿನಯದ ಮೂಲಕ ಜನರ ಮನಸ್ಸನ್ನು ಗೆದ್ದಿರುವ ಸುಂದರಿಯ ಫೋಟೋಗಳು ಇದೀಗ ವೈರಲ್ ಆಗುತ್ತಿದ್ದು, ರೆಡ್ ಟಾಪ್​ನಲ್ಲಿ ಮಿಂಚುತ್ತಿದ್ದಾರೆ.

First published: