Kiara Advani: ರೆಡ್ ಕಟೌಟ್ ಡ್ರೆಸ್​ನಲ್ಲಿ ಕಿಯಾರಾ! ಮದುವೆಗಷ್ಟೇ ಮೈತುಂಬಾ ಬಟ್ಟೆ, ಆಮೇಲೆ ತುಂಡುಡುಗೆ ಎಂದ ನೆಟ್ಟಿಗರು

Kiara Advani: ಮದುವೆಯಾದ ಮೇಲೂ ಸೌಂದರ್ಯ, ಫ್ಯಾಷನ್ ವಿಚಾರದಲ್ಲಿ ಕಿಯಾರಾ ಕಾಂಪ್ರಮೈಸ್ ಮಾಡಿಕೊಂಡಿಲ್ಲ. ನಟಿ ಕಿಯಾರಾ ಅಡ್ವಾನಿ ಲೇಟೆಸ್ಟ್ ಆಗಿ ರೆಡ್ ಕಲರ್ ಮಾಡರ್ನ್ ಡ್ರೆಸ್ ನಲ್ಲಿ ಪೋಸ್ ಕೊಟ್ಟಿದ್ದಾರೆ. ನೆಟ್ಟಿಗರು ಇದನ್ನು ನೋಡಿ ಏನಂದ್ರು ಗೊತ್ತಾ?

First published:

  • 110

    Kiara Advani: ರೆಡ್ ಕಟೌಟ್ ಡ್ರೆಸ್​ನಲ್ಲಿ ಕಿಯಾರಾ! ಮದುವೆಗಷ್ಟೇ ಮೈತುಂಬಾ ಬಟ್ಟೆ, ಆಮೇಲೆ ತುಂಡುಡುಗೆ ಎಂದ ನೆಟ್ಟಿಗರು

    ಬಾಲಿವುಡ್ ನಟಿಯರು ಮದುವೆಯಾದ ಕೂಡಲೇ ತಮ್ಮ ಸ್ಟೈಲ್ ಏನೂ ಚೇಂಜ್ ಮಾಡಲ್ಲ. ಇದಕ್ಕೆ ನಟಿ ಕಿಯಾರಾ ಕೂಡಾ ಹೊರತಲ್ಲ. ಮದುವೆಯಾದ ಮೇಲೆ ಕಿಯಾರಾ ಇನ್ನಷ್ಟು ಬ್ಯೂಟಿಫುಲ್ ಆಗಿ ಕಾಣಿಸಿಕೊಳ್ತಿದ್ದಾರೆ.

    MORE
    GALLERIES

  • 210

    Kiara Advani: ರೆಡ್ ಕಟೌಟ್ ಡ್ರೆಸ್​ನಲ್ಲಿ ಕಿಯಾರಾ! ಮದುವೆಗಷ್ಟೇ ಮೈತುಂಬಾ ಬಟ್ಟೆ, ಆಮೇಲೆ ತುಂಡುಡುಗೆ ಎಂದ ನೆಟ್ಟಿಗರು

    ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ಲವ್ ಮ್ಯಾರೇಜ್ ಆದ ಕಿಯಾರಾ ಈಗ ಶಂಕರ್ ಮತ್ತು ರಾಮ್ ಚರಣ್ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದ ಶೂಟಿಂಗ್ ನಲ್ಲಿ ಸದ್ದು ಮಾಡಿದ್ದ ಮುಂಬೈ ರಾಗಿಣಿ ರೆಡ್ ಕಲರ್ ಡ್ರೆಸ್ ನಲ್ಲಿ ಪಡ್ಡೆ ಹುಡುಗರ ಮನಗೆದ್ದಿದ್ದಾರೆ.

    MORE
    GALLERIES

  • 310

    Kiara Advani: ರೆಡ್ ಕಟೌಟ್ ಡ್ರೆಸ್​ನಲ್ಲಿ ಕಿಯಾರಾ! ಮದುವೆಗಷ್ಟೇ ಮೈತುಂಬಾ ಬಟ್ಟೆ, ಆಮೇಲೆ ತುಂಡುಡುಗೆ ಎಂದ ನೆಟ್ಟಿಗರು

    ಜೀರೋ ಸೈಜ್ ಸುಂದರಿಯಂತೆ ಕಾಣುವ ಈ ಚೆಲುವೆಯ ಮನಮೋಹಕ ಫೋಟೋಗಳಿಗೆ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ. ಶೇರ್ ಮಾಡಿದ ಕೆಲವೇ ಗಂಟೆಗಳಲ್ಲಿ 10 ಲಕ್ಷ ಲೈಕ್ಸ್ ಸಿಕ್ಕಿದೆ. ಕಿಯಾರಾ ಅಡ್ವಾಣಿ ಕೆಂಪು ಡ್ರೆಸ್‌ನಲ್ಲಿ ಚೆರ್ರಿ ಹಣ್ಣಿನಂತೆ ಕಾಣ್ತಿದ್ದಾರೆ ಎಂದಿದ್ದಾರೆ ನೆಟ್ಟಿಗರು.

    MORE
    GALLERIES

  • 410

    Kiara Advani: ರೆಡ್ ಕಟೌಟ್ ಡ್ರೆಸ್​ನಲ್ಲಿ ಕಿಯಾರಾ! ಮದುವೆಗಷ್ಟೇ ಮೈತುಂಬಾ ಬಟ್ಟೆ, ಆಮೇಲೆ ತುಂಡುಡುಗೆ ಎಂದ ನೆಟ್ಟಿಗರು

    ಇನ್ನೂ ಕೆಲವರು ಕಿಯಾರಾ ಬ್ರೈಡ್ ಆಗಿ ಎಷ್ಟು ಮುದ್ದಾಗಿ ಕಾಣಿಸಿದ್ದರು. ಮದುವೆ ದಿನ ಮಾತ್ರ ಮೈಮುಚ್ಚುವಷ್ಟು ಬಟ್ಟೆ ಹಾಕ್ತೀರಾ? ಉಳಿದ ದಿನ ತುಂಡುಡುಗೆ ಮಾತ್ರಾನಾ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.

    MORE
    GALLERIES

  • 510

    Kiara Advani: ರೆಡ್ ಕಟೌಟ್ ಡ್ರೆಸ್​ನಲ್ಲಿ ಕಿಯಾರಾ! ಮದುವೆಗಷ್ಟೇ ಮೈತುಂಬಾ ಬಟ್ಟೆ, ಆಮೇಲೆ ತುಂಡುಡುಗೆ ಎಂದ ನೆಟ್ಟಿಗರು

    ಇನ್ನೂ ಕೆಲವರು ನಟಿಗೆ ಸಪೋರ್ಟ್ ಮಾಡಿ ಮದುವೆ ದಿನ ಅಲಂಕರಿಸಿದಂತೆ ದಿನಾ ಇರೋಕಾಗುತ್ತಾ? ಬಾಲಿವುಡ್ ನಟಿ ಅಂದ ಮೇಲೆ ಡ್ರೆಸ್, ಫೋಟೋಶೂಟ್ ಎಲ್ಲಾ ಕಾಮನ್ ಎಂದು ಹೇಳಿದ್ದಾರೆ.

    MORE
    GALLERIES

  • 610

    Kiara Advani: ರೆಡ್ ಕಟೌಟ್ ಡ್ರೆಸ್​ನಲ್ಲಿ ಕಿಯಾರಾ! ಮದುವೆಗಷ್ಟೇ ಮೈತುಂಬಾ ಬಟ್ಟೆ, ಆಮೇಲೆ ತುಂಡುಡುಗೆ ಎಂದ ನೆಟ್ಟಿಗರು

    ಇನ್‌ಸ್ಟಾಗ್ರಾಮ್‌ನಲ್ಲಿ 29.6 ಮಿಲಿಯನ್ ಫಾಲೋವರ್ಸ್‌ ಹೊಂದಿರುವ ನಟಿ ಕಿಯಾರಾ ಅಡ್ವಾನಿ ಮದುವೆಯ ನಂತರವೂ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ನಟಿ ತನ್ನ ಸೌಂದರ್ಯದಿಂದ ಪ್ರೇಕ್ಷಕರನ್ನು ಮತ್ತು ನೆಟ್ಟಿಗರನ್ನು ಸೆಳೆಯುತ್ತಿದ್ದಾರೆ.

    MORE
    GALLERIES

  • 710

    Kiara Advani: ರೆಡ್ ಕಟೌಟ್ ಡ್ರೆಸ್​ನಲ್ಲಿ ಕಿಯಾರಾ! ಮದುವೆಗಷ್ಟೇ ಮೈತುಂಬಾ ಬಟ್ಟೆ, ಆಮೇಲೆ ತುಂಡುಡುಗೆ ಎಂದ ನೆಟ್ಟಿಗರು

    ಕಿಯಾರಾ ಅಡ್ವಾಣಿ ಮತ್ತು ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರ ವಿವಾಹವು ರಾಜಸ್ಥಾನದ ಜೈಸಲ್ಮೇರ್‌ನಲ್ಲಿರುವ ಸೂರ್ಯಗಢ ಅರಮನೆಯಲ್ಲಿ ಅದ್ಧೂರಿಯಾಗಿ ನಡೆಯಿತು. ಮದುವೆಯಾದ ಕೆಲವೇ ದಿನಗಳಲ್ಲಿ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ.

    MORE
    GALLERIES

  • 810

    Kiara Advani: ರೆಡ್ ಕಟೌಟ್ ಡ್ರೆಸ್​ನಲ್ಲಿ ಕಿಯಾರಾ! ಮದುವೆಗಷ್ಟೇ ಮೈತುಂಬಾ ಬಟ್ಟೆ, ಆಮೇಲೆ ತುಂಡುಡುಗೆ ಎಂದ ನೆಟ್ಟಿಗರು

    ಕೆಂಪು ಬಣ್ಣದ ಡ್ರೆಸ್‌ನಲ್ಲಿರುವ ಕಿಯಾರಾ ಅವರ ಪೋಸ್‌ಗಳನ್ನು ನೋಡಲು ನೆಟ್ಟಿಗರು ಇಷ್ಟಪಡುತ್ತಾರೆ. ಇನ್ನೂ ಕೆಲವರು ಸಿದ್ಧಾರ್ಥ್ ಮಲ್ಹೋತ್ರಾ ನಿಮಗೇನೂ ಹೇಳಲ್ವೇ ಎಂದು ಕಾಲೆಳೆಯುತ್ತಿದ್ದಾರೆ.

    MORE
    GALLERIES

  • 910

    Kiara Advani: ರೆಡ್ ಕಟೌಟ್ ಡ್ರೆಸ್​ನಲ್ಲಿ ಕಿಯಾರಾ! ಮದುವೆಗಷ್ಟೇ ಮೈತುಂಬಾ ಬಟ್ಟೆ, ಆಮೇಲೆ ತುಂಡುಡುಗೆ ಎಂದ ನೆಟ್ಟಿಗರು

    ಕಿಯಾರಾ ಅಡ್ವಾಣಿ ಮಾಡೆಲ್ ಆಗಿ ನಂತರ ಹೀರೋಯಿನ್ ಆದರು. ಈಗ ಸ್ಟಾರ್ ಹೀರೋಯಿನ್. ಟಾಲಿವುಡ್‌ನಲ್ಲಿ, ಅವರು ಪ್ರಿನ್ಸ್ ಮಹೇಶ್ ಬಾಬು ಅವರೊಂದಿಗೆ ಭರತ್ ಆನೇ ನೇನು ಮತ್ತು ಮೆಗಾ ಪವರ್ ಸ್ಟಾರ್ ಅವರೊಂದಿಗೆ ವಿನಯ ವಿಧೇಯ ರಾಮದಲ್ಲಿ ನಟಿಸಿದ್ದಾರೆ. ಇದೀಗ ಮತ್ತೊಮ್ಮೆ ಶಂಕರ್ ಚೆರ್ರಿ ಕಾಂಬೋ ಸಿನಿಮಾದಲ್ಲಿ ಮೆಗಾ ಹೀರೋ ಜೊತೆ ಕಿಯಾರಾ ನಟಿಸುತ್ತಿದ್ದಾರೆ.

    MORE
    GALLERIES

  • 1010

    Kiara Advani: ರೆಡ್ ಕಟೌಟ್ ಡ್ರೆಸ್​ನಲ್ಲಿ ಕಿಯಾರಾ! ಮದುವೆಗಷ್ಟೇ ಮೈತುಂಬಾ ಬಟ್ಟೆ, ಆಮೇಲೆ ತುಂಡುಡುಗೆ ಎಂದ ನೆಟ್ಟಿಗರು

    ಕಿಯಾರಾ ಹಾಗೂ ಸಿದ್ಧಾರ್ಥ್ ಶೇರ ಶಾ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. ಈ ಸಿನಿಮಾ ಮುಗಿಯುವ ವೇಳೆ ಈ ಜೋಡಿ ಮಧ್ಯೆ ನಿಜಕ್ಕೂ ಲವ್ ಆಗಿತ್ತು. ಅಂತೂ ಇವರ ಮದುವೆ ಅದ್ಧೂರಿಯಾಗಿ ನಡೆದಿದೆ.

    MORE
    GALLERIES