ಖುಷ್ಬೂ ಸೌತ್ ಸಿನಿಮಾಗಳಲ್ಲಿ ಜನಪ್ರಿಯ ನಾಯಕಿಯಾಗಿ ಹೆಸರು ಗಳಿಸಿದ್ದಾರೆ. ಈಕೆಯ ನಟನೆಗಿಂತ ಆಕೆಯ ಸೌಂದರ್ಯಕ್ಕೆ ಮನಸೋತ ಅಭಿಮಾನಿಗಳು ಆಕೆಗಾಗಿ ದೇವಸ್ಥಾನವನ್ನೂ ಕಟ್ಟಿದ್ದಾರೆ. ಅಂತಹ ನಟಿ ಈಗ ಸಿನಿಮಾಗಳನ್ನು ಕಡಿಮೆ ಮಾಡಿ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಖ್ಯಾತ ನಟಿಯ ಪುತ್ರಿ ಆವಂತಿಕಾ ಸುಂದರ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. (ಫೋಟೋ: Instagram)