ಇನ್ನು ಈ ಸಿನಿಮಾದ ಪ್ರೀ ರಿಲೀಸ್ ಬ್ಯುಸಿನೆಸ್ ವಿಚಾರಕ್ಕೆ ಬಂದರೆ.. ಒಟ್ಟಾರೆ 120 ಕೋಟಿಗೆ ಈ ಸಿನಿಮಾ ತಯಾರಾಗಿದೆಯಂತೆ. ನಿಜಾಮ್ ನಲ್ಲಿ 36 ಕೋಟಿಗೆ ಮಾರಾಟವಾಗಿದೆಯಂತೆ. ಸೀಡೆಡ್ 13 ಕೋಟಿ ರೂ., ಉತ್ತರಾಂಧ್ರ 12.50 ಕೋಟಿ, ವೆಸ್ಟ್ 8.50 ಕೋಟಿ, ವೆಸ್ಟ್ 7 ಕೋಟಿ, ಗುಂಟೂರು 9 ಕೋಟಿ, ಕೃಷ್ಣ 7.50 ಕೋಟಿ, ನೆಲ್ಲೂರು 4 ಕೋಟಿ, ಎಪಿ ತೆಲಂಗಾಣ 96.50 ಕೋಟಿ ರೂ. ಕರ್ನಾಟಕ 8.50 ಕೋಟಿ ರೂ.ಗೆ, ರೆಸ್ಟ್ ಆಫ್ ಇಂಡಿಯಾ 3 ಕೋಟಿ ರೂ., ವಿದೇಶದಲ್ಲಿ 11 ಕೋಟಿ ರೂ.ಗೆ ಮಾರಾಟವಾಗಿದೆ ಎಂದು ತಿಳಿದು ಬಂದಿದೆ.