ದಕ್ಷಿಣ ಭಾರತದ ಬಹುಬೇಡಿಕೆಯ ನಟಿ ಕೀರ್ತಿ ಸುರೇಶ್ ಹೊಸ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಬೋಲ್ಡ್ ಅವತಾರದಲ್ಲಿ ಎಲ್ಲರನ್ನು ಮೋಡಿ ಮಾಡಿದ್ದಾರೆ.
2/ 8
ನಟಿ ಕೀರ್ತಿ ಸುರೇಶ್ ಫೋಟೋಗಳನ್ನು ನೋಡಿ ಕೆಲ ಅಭಿಮಾನಿಗಳು ಇಷ್ಟ ಪಟ್ಟಿದ್ರೆ, ಇನ್ನೂ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ನಮಗೆ ನೀವು ಹಳ್ಳಿ ಹುಡುಗಿ ರೀತಿನೇ ಇಷ್ಟ ಎಂದಿದ್ದಾರೆ.
3/ 8
ಕೀರ್ತಿ ಸುರೇಶ್ ಈ ಫೋಟೋಗಳನ್ನು ಹಾಕಿದ ಗಂಟೆಯಲ್ಲೇ 7 ಲಕ್ಷಕ್ಕೂ ಹೆಚ್ಚು ಅಧಿಕ ಲೈಕ್ಸ್ ಬಂದಿವೆ. ಮಾರ್ಡನ್ ಆಗಿ ಡ್ರೆಸ್ ಹಾಕಿಕೊಂಡು, ಅದಕ್ಕೆ ತಕ್ಕಂತೆ ಸರ, ಕಿವಿಯೋಲೆ ಹಾಕಿದ್ದಾರೆ. ಹೇರ್ ಸ್ಟೈಲ್ ಕೂಡ ಮ್ಯಾಚ್ ಆಗಿದೆ.
4/ 8
ಸೌತ್ ಸಿನಿರಂಗದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು ಕೀರ್ತಿ ಸುರೇಶ್. ತಮ್ಮ ಅದ್ಭುತ ನಟನೆ ಮೂಲಕ ಅಭಿಮಾನಿಗಳನ್ನು ಸೆಳೆದಿದ್ದಾರೆ. ಅಲ್ಲದೇ ತಮ್ಮ ನಟನೆಗೆ ರಾಷ್ಟ್ರಪ್ರಶಸ್ತಿ ಗಳಿಸಿದ್ದಾರೆ.
5/ 8
ಸಿನಿಮಾಗಳಲ್ಲಿ ನಟಿ ಕೀರ್ತಿ ಸುರೇಶ್ ಯಾವಾಗಲೂ ಹಳ್ಳಿ ಹುಡುಗಿಯಂತೆ ಕಾಣಿಸಿಕೊಳ್ತಾರೆ. ಅದೇ ಅಭಿಮಾನಿಗಳಿಗೆ ಇಷ್ಟ. ಈಗ ಬೋಲ್ಡ್ ಲುಕ್ ನೋಡಿ ಫಿದಾ ಆಗಿದ್ದಾರೆ.
6/ 8
ನ್ಯಾಚುರಲ್ ಸ್ಟಾರ್ ನಾನಿ ನಟನೆಯ ಬಹುನಿರೀಕ್ಷಿತ ಸಿನಿಮಾ ದಸರಾದಲ್ಲಿ ನಟಿ ಕೀರ್ತಿ ಸುರೇಶ್ ಅಭಿನಯಿಸಿದ್ದಾರೆ. ದಸರಾ ತೆಲುಗು ಸಿನಿಮಾ ಮಾರ್ಚ್ 30ಕ್ಕೆ ತೆರೆಗೆ ಬರಲಿದೆ.
7/ 8
ಉತ್ತಮ ನಟಿಯಾಗಿ ಗುರುತಿಸಿಕೊಂಡಿರುವ ಕೀರ್ತಿ ಅವರಿಗೆ ಸಖತ್ ಡಿಮ್ಯಾಂಡ್ ಕ್ರಿಯೇಟ್ ಆಗಿದ್ದು, ಪ್ರಸ್ತುತ ಆರು ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
8/ 8
ಕೀರ್ತಿ ಸುರೇಶ್ ಅವರು ಸಿನಿಮಾಗಳಿಗೆ ಹೆಚ್ಚಿನ ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗ್ತಿದೆ. ದಸರಾದಲ್ಲಿ ನಟಿಸಲು ಬರೋಬ್ಬರಿ 3 ಕೋಟಿ ಪಡೆದಿದ್ದಾರೆ ಎಂದು ಹೇಳಲಾಗಿದೆ.
First published:
18
Keerthy Suresh: ನಟಿ ಕೀರ್ತಿ ಸ್ಟೈಲಿಷ್ ಲುಕ್, 'ದಸರಾ' ಸಿನಿಮಾದ ಹಳ್ಳಿ ಹುಡುಗಿ ಇವರೇ!