Keerthy Suresh: ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿ ಇದ್ದಾರೆ ಕೀರ್ತಿ ಸುರೇಶ್​, ಈ ಫಿಲ್ಮ್​ ರಿಮೇಕ್​ ಮಾಡ್ತಾರಂತೆ ಮಹಾನಟಿ!

Keerthy Suresh: ಮಲಯಾಳಿ ಸುಂದರಿ ಕೀರ್ತಿ ಸುರೇಶ್ ರಾಷ್ಟ್ರೀಯ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದವರು. ನಟಿಸಿದ ಸಿನಿಮಾಗಳ ಮೂಲಕ ಅಭಿಮಾನಿಗಳ ಮನಸೋರೆಗೊಂಡವರು. ಸದ್ಯ ಕೀರ್ತಿ ಸುರೇಶ್ ಅವರ ಕೆಲ ಫೋಟೋಗಳು ವೈರಲ್ ಆಗುತ್ತಿದೆ.

First published: