ದಕ್ಷಿಣದ ಮಹಾನಟಿ ಚಿತ್ರ ಖ್ಯಾತಿಯ ನಟಿ ಕೀರ್ತಿ ಸುರೇಶ್ ಮೊನ್ನೆ ಥೈಲ್ಯಾಂಡ್ಗೆ ಹೋಗಿದ್ದರು. ಅಲ್ಲಿಯ ಸುಂದರ ಬೀಚ್ನಲ್ಲಿ ಕ್ವಾಲಿಟಿ ಟೈಮ್ ಕಳೆದು ಬಂದಿದ್ದಾರೆ.
2/ 7
ಥೈಲ್ಯಾಂಡ್ನ Koh Samui ಹೆಸರಿನ ಸುಂದರ ತಾಣದಲ್ಲಿ ತಮ್ಮ ರಜೆಯ ದಿನಗಳನ್ನ ಕಳೆದು ಬಂದಿದ್ದಾರೆ.
3/ 7
ಥೈಲ್ಯಾಂಡ್ನ ಈ ಊರಲ್ಲಿ ಸುಂದರವಾರದ ಬೀಚ್ ಕೂಡ ಇದೆ. ಇದೇ ಸಮುದ್ರ ತೀರದಲ್ಲಿ ಕೀರ್ತಿ ಸುರೇಶ್ ಸಾಕಷ್ಟು ಟೈಮ್ ಕಳೆದಿದ್ದಾರೆ.
4/ 7
ಕೀರ್ತಿ ಸುರೇಶ್ ಕಳೆದ ವರ್ಷ ನಾಲ್ಕು ಸಿನಿಮಾಗಳಲ್ಲಿ ಕಾಣಿಸಿಕೊಡಿದ್ದರು. ಈ ಸಿನಿಮಾದ ಎಲ್ಲ ಕೆಲಸವನ್ನ ಮುಗಿಸಿಕೊಂಡು ಸ್ವಲ್ಪ ರಿಲ್ಯಾಕ್ಸ್ ಆಗಲು ಥೈಲ್ಯಾಂಡ್ನ ಈ ಸುಂದರ ತಾಣಕ್ಕೆ ಬಂದಿದ್ದರು.
5/ 7
ಮಹಾನಟಿ ಕೀರ್ತಿ ಸುರೇಶ್ ಸಿನಿಮಾ ಜೋಳಿಗೆಯಲ್ಲಿ ಬಿಗ್ ರಿಲೀಸ್ಗಳೇ ಇವೆ. ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ ಬೋಲಾ ಶಂಕರ್ ಚಿತ್ರದಲ್ಲೂ ಕೀರ್ತಿ ಸುರೇಶ್ ಅಭಿನಯಿಸಿದ್ದಾರೆ.
6/ 7
ಮಹಾನಟಿ ಚಿತ್ರ ಖ್ಯಾತಿಯ ನಟಿ ಕೀರ್ತಿ ಸುರೇಶ್ ಬೇಡಿಕೆಯ ನಟಿನೆ ಆಗಿದ್ದಾರೆ. 2022 ರಲ್ಲಿ ಒಪ್ಪಿರೋ ಒಂದಷ್ಟು ಬಿಗ್ ಪ್ರೋಜೆಕ್ಟ್ಗಳು ಹೆಚ್ಚು ಕಡಿಮೆ ಈಗ ರೆಡಿ ಇವೆ.
7/ 7
ಕೀರ್ತಿ ಸುರೇಶ್ ಒಪ್ಪಿರೋ ಸಿನಿಮಾಗಳು 2023 ರಲ್ಲಿ ಈಗ ರಿಲೀಸ್ಗೂ ರೆಡಿ ಇವೆ. ಥೈಲಾಂಡ್ನ ಈ ಸುಂದರ ಜಾಗದಲ್ಲಿ ಕೀರ್ತಿ ಸುರೇಶ್ ಫುಲ್ ರಿಲ್ಯಾಕ್ಸ್ ಕೂಡ ಆಗಿದ್ದಾರೆ.