Keerthi Suresh: ಮದುವೆ ಆಗ್ತಿದ್ದಾರಂತೆ ಕೀರ್ತಿ ಸುರೇಶ್! ಮಹಾನಟಿ ಕೈ ಹಿಡಿಯೋರು ಯಾರು ಗೊತ್ತಾ?

ಮಹಾನಟಿ ಸಿನಿಮಾ ಮೂಲಕ ಖ್ಯಾತಿ ಹೆಚ್ಚಿಸಿಕೊಂಡ ನಟಿ ಕೀರ್ತಿ ಸುರೇಶ್​ಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಲು ಆಫರ್​ಗಳು ಬರುತ್ತಿವೆ. ಈ ಮಧ್ಯೆ ಅವರು ಮದುವೆ ಆಗಲಿದ್ದಾರೆ ಎನ್ನುವ ವಿಚಾರ ಹೊರ ಬಿದ್ದಿದೆ.

First published: