Kavya Gowda: ಬಾಯ್​ಫ್ರೆಂಡ್​ ಜತೆ ದುಬೈನಲ್ಲಿ ಕಾಣಿಸಿಕೊಂಡ ರಾಧಾ ರಮಣ ಧಾರಾವಾಹಿ ಖ್ಯಾತಿಯ ನಟಿ ಕಾವ್ಯಾ ಗೌಡ..!​

ಇತ್ತೀಚೆಗಷ್ಟೆ ಬಿಗ್​ ಬಾಸ್​ ಮನೆಗೆ ವೈಲ್ಡ್​ ಕಾರ್ಡ್​ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಇದರಿಂದಾಗಿ ಸುದ್ದಿಯಲ್ಲಿದ್ದ ಈ ಕಿರುತೆರೆ ನಟಿ ಈಗ ತಮ್ಮ ಜೀವನ ಸಂಗಾತಿಯನ್ನು ಪರಿಚಯಿಸುವ ಮೂಲಕ ಸದ್ದು ಮಾಡುತ್ತಿದ್ದಾರೆ. ಹೌದು, ಕಾವ್ಯಾ ಗೌಡ ಇದೇ ಮೊದಲ ಬಾರಿಗೆ ತಾವು ಪ್ರೀತಿಸುತ್ತಿರುವ ಹುಡುಗನನ್ನು ನೆಟ್ಟಿಗರಿಗೆ ಪರಿಚಯಿಸಿದ್ದಾರೆ. (ಚಿತ್ರಗಳು ಕೃಪೆ: ಕಾವ್ಯಾ ಗೌಡ ಇನ್​ಸ್ಟಾಗ್ರಾಂ ಖಾತೆ)

First published:

 • 111

  Kavya Gowda: ಬಾಯ್​ಫ್ರೆಂಡ್​ ಜತೆ ದುಬೈನಲ್ಲಿ ಕಾಣಿಸಿಕೊಂಡ ರಾಧಾ ರಮಣ ಧಾರಾವಾಹಿ ಖ್ಯಾತಿಯ ನಟಿ ಕಾವ್ಯಾ ಗೌಡ..!​

  ಕಿರುತೆರೆಯಲ್ಲಿ ಹಲವಾರು ಧಾರಾವಾಹಿಗಳಲ್ಲಿ ನಟಿಸಿರುವ ಕಾವ್ಯಾ ಗೌಡ 2015ರಲ್ಲಿ ಶುಭ ವಿವಾಹ ಸೀರಿಯಲ್​ ಮೂಲಕ ಬಣ್ಣದ ಲೋಕಕ್ಕೆ ಪರಿಚಯವಾದರು.

  MORE
  GALLERIES

 • 211

  Kavya Gowda: ಬಾಯ್​ಫ್ರೆಂಡ್​ ಜತೆ ದುಬೈನಲ್ಲಿ ಕಾಣಿಸಿಕೊಂಡ ರಾಧಾ ರಮಣ ಧಾರಾವಾಹಿ ಖ್ಯಾತಿಯ ನಟಿ ಕಾವ್ಯಾ ಗೌಡ..!​

  ರಾಧಾ ರಮಣ, ಗಾಂಧಾರಿ ಸೇರಿದಂತೆ ಹಲವಾರು ಧಾರಾವಾಹಿಗಳಲ್ಲಿ ನಟಿಸಿರುವ ಕಾವ್ಯಾ ಗೌಡ ಈಗ ತಮ್ಮ ಜೀವನ ಸಂಗಾತಿಯನ್ನು ಇದೇ ಮೊದಲ ಬಾರಿಗೆ ಪರಿಚಯಿಸಿದ್ದಾರೆ.

  MORE
  GALLERIES

 • 311

  Kavya Gowda: ಬಾಯ್​ಫ್ರೆಂಡ್​ ಜತೆ ದುಬೈನಲ್ಲಿ ಕಾಣಿಸಿಕೊಂಡ ರಾಧಾ ರಮಣ ಧಾರಾವಾಹಿ ಖ್ಯಾತಿಯ ನಟಿ ಕಾವ್ಯಾ ಗೌಡ..!​

  ತಾನು ಮದುವೆಯಾಗುತ್ತಿರುವ ಹುಡುಗನ ಬಗ್ಗೆ ಒಂದಿಷ್ಟು ಪ್ರೀತಿ ತುಂಬಿದ ಮಾತುಗಳನ್ನಾಡುತ್ತಾ ಒಂದು ಉದ್ದನೆಯ ಪೋಸ್ಟ್​ ಮಾಡಿದ್ದಾರೆ.

  MORE
  GALLERIES

 • 411

  Kavya Gowda: ಬಾಯ್​ಫ್ರೆಂಡ್​ ಜತೆ ದುಬೈನಲ್ಲಿ ಕಾಣಿಸಿಕೊಂಡ ರಾಧಾ ರಮಣ ಧಾರಾವಾಹಿ ಖ್ಯಾತಿಯ ನಟಿ ಕಾವ್ಯಾ ಗೌಡ..!​

  ದುಬೈನಲ್ಲಿ ಪ್ರೀತಿಯ ಹುಡುಗನ ಜತೆ ಫೋಟೋಶೂಟ್​ ಮಾಡಿಸಿದ್ದು, ಅದರ ಕೆಲವು ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

  MORE
  GALLERIES

 • 511

  Kavya Gowda: ಬಾಯ್​ಫ್ರೆಂಡ್​ ಜತೆ ದುಬೈನಲ್ಲಿ ಕಾಣಿಸಿಕೊಂಡ ರಾಧಾ ರಮಣ ಧಾರಾವಾಹಿ ಖ್ಯಾತಿಯ ನಟಿ ಕಾವ್ಯಾ ಗೌಡ..!​

  ನನ್ನ ಮುದ್ದು... ನಾನು ನಿನ್ನೊಂದಿಗೆ ಜೀವನ ಆರಂಭಿಸಲು ಪ್ರತಿ ಕ್ಷಣ ಕಾಯುತ್ತಿದ್ದೇನೆ. ನಿ್ನ್ನನ್ನು ಪಡೆಯಲು ಅದೃಷ್ಟ ಮಾಡಿದ್ದೇನೆ ಎಂದು ಕಾವ್ಯಾ ಪ್ರೀತಿಸುತ್ತಿರುವ ಹುಡುಗನ ಬಗ್ಗೆ ಪ್ರೀತಿಯಿಂದ ಬರೆದುಕೊಂಡಿದ್ದಾರೆ.

  MORE
  GALLERIES

 • 611

  Kavya Gowda: ಬಾಯ್​ಫ್ರೆಂಡ್​ ಜತೆ ದುಬೈನಲ್ಲಿ ಕಾಣಿಸಿಕೊಂಡ ರಾಧಾ ರಮಣ ಧಾರಾವಾಹಿ ಖ್ಯಾತಿಯ ನಟಿ ಕಾವ್ಯಾ ಗೌಡ..!​

  ದುಬೈನಲ್ಲಿ ಕೈ ಕೈ ಹಿಡಿದು ಫೋಟೋಶೂಟ್​ಗೆ ಪೋಸ್ಟ್​ ಪೋಸ್​ ಕೊಟ್ಟಿದ್ದಾರೆ. 

  MORE
  GALLERIES

 • 711

  Kavya Gowda: ಬಾಯ್​ಫ್ರೆಂಡ್​ ಜತೆ ದುಬೈನಲ್ಲಿ ಕಾಣಿಸಿಕೊಂಡ ರಾಧಾ ರಮಣ ಧಾರಾವಾಹಿ ಖ್ಯಾತಿಯ ನಟಿ ಕಾವ್ಯಾ ಗೌಡ..!​

  ಪ್ರೀತಿಸಿದ ಹುಡುಗನ ಜೊತೆ ನಟಿ ಕಾವ್ಯಾ ಗೌಡ

  MORE
  GALLERIES

 • 811

  Kavya Gowda: ಬಾಯ್​ಫ್ರೆಂಡ್​ ಜತೆ ದುಬೈನಲ್ಲಿ ಕಾಣಿಸಿಕೊಂಡ ರಾಧಾ ರಮಣ ಧಾರಾವಾಹಿ ಖ್ಯಾತಿಯ ನಟಿ ಕಾವ್ಯಾ ಗೌಡ..!​

  ಈ ಫೋಟೋಗಳು ಹಾಗೂ ಪೋಸ್ಟ್​ ನೋಡಿದರೆ, ಸದ್ಯದಲ್ಲೇ ಕಾವ್ಯಾ ಗೌಡ ಅವರ ಮದುವೆ ನಡೆಯಲಿದೆ ಎನ್ನಬಹುದು.

  MORE
  GALLERIES

 • 911

  Kavya Gowda: ಬಾಯ್​ಫ್ರೆಂಡ್​ ಜತೆ ದುಬೈನಲ್ಲಿ ಕಾಣಿಸಿಕೊಂಡ ರಾಧಾ ರಮಣ ಧಾರಾವಾಹಿ ಖ್ಯಾತಿಯ ನಟಿ ಕಾವ್ಯಾ ಗೌಡ..!​

  ನಟಿ ಕಾವ್ಯಾ ಗೌಡ

  MORE
  GALLERIES

 • 1011

  Kavya Gowda: ಬಾಯ್​ಫ್ರೆಂಡ್​ ಜತೆ ದುಬೈನಲ್ಲಿ ಕಾಣಿಸಿಕೊಂಡ ರಾಧಾ ರಮಣ ಧಾರಾವಾಹಿ ಖ್ಯಾತಿಯ ನಟಿ ಕಾವ್ಯಾ ಗೌಡ..!​

  ರಾಧಾ ರಮಣ ಖ್ಯಾತಿಯ ನಟಿ ಕಾವ್ಯಾ ಗೌಡ

  MORE
  GALLERIES

 • 1111

  Kavya Gowda: ಬಾಯ್​ಫ್ರೆಂಡ್​ ಜತೆ ದುಬೈನಲ್ಲಿ ಕಾಣಿಸಿಕೊಂಡ ರಾಧಾ ರಮಣ ಧಾರಾವಾಹಿ ಖ್ಯಾತಿಯ ನಟಿ ಕಾವ್ಯಾ ಗೌಡ..!​

  ಕಿರುತೆರೆ ನಟಿ ಕಾವ್ಯಾ ಗೌಡ

  MORE
  GALLERIES