ಕಿರುತೆರೆಯಲ್ಲಿ 'ಗಾಂಧಾರಿ', ರಾಧಾ ರಮಣ ಧಾರಾವಾಹಿಯ ಮೂಲಕ ನಟಿ ಕಾವ್ಯಾ ಗೌಡ ಖ್ಯಾತಿ ಪಡೆದಿದ್ದಾರೆ. ತಮ್ಮ ಅದ್ಭುತ ನಟನೆಯ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
2/ 8
ನಟಿ ಕಾವ್ಯಾ ಗೌಡ ರೆಡ್ ಡ್ರೆಸ್‍ನಲ್ಲಿ ಮಿಂಚಿದ್ದಾರೆ. ನೋಡೋಕೆ ಕ್ಯೂಟ್ ಆಗಿ ಕಾಣ್ತಾ ಇದ್ದಾರೆ. ಸಿಂಪಲ್ ಆ್ಯಂಡ್ ಸೂಪರ್ ಲುಕ್ ಎಲ್ಲರಿಗೂ ಇಷ್ಟ ಆಗಿದೆ.
3/ 8
ಫೋಟೋಗಳನ್ನು ಶೇರ್ ಮಾಡಿದ ನಟಿ, ಎವ್ರಿಥಿಂಗ್ ಈಸ್ ಬೆಟ್ಟರ್ ಇನ್ ರೆಡ್ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ. ರೆಡ್ ಡ್ರೆಸ್, ರೆಡ್ ನೇಲ್ ಪಾಲಿಶ್, ರೆಡ್ ಶೂ, ರೆಡ್ ಬ್ಯಾಗ್, ಕನ್ನಡಕ ಹಾಕಿಕೊಂಡು ಚೆಂದವಾಗಿ ಕಾಣ್ತಾ ಇದ್ದಾರೆ.
4/ 8
ಕಾವ್ಯಾ ಅವರ ಫೋಟೋಗಳನ್ನು ಜನ ಮೆಚ್ಚಿಕೊಂಡಿದ್ದಾರೆ. ಸೂಪರ್, ಲವ್ಲಿ ಪಿಕ್, ಚೆಂದವಾಗಿ ಕಾಣ್ತಾ ಇದ್ದೀರಿ ಎಂದು ಅಭಿಮಾನಿಗಳು ಕಮೆಂಟ್ ಹಾಕಿದ್ದಾರೆ. 27 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ.
5/ 8
ಕಾವ್ಯಾ ಗೌಡ ಅವರನ್ನು ಮತ್ತೆ ಕಿರುತೆರೆಯಲ್ಲಿ ಕಾಣಲು ಅಭಿಮಾನಿಗಳು ಆಸೆ ಪಡ್ತಾ ಇದ್ದಾರೆ. ರಾಧಾ ಮಿಸ್ ತರ ಮತ್ತೆ ಯಾವುದಾದ್ರೂ ಒಳ್ಳೆ ಪಾತ್ರ ಮಾಡಿ ಎನ್ನುತ್ತಿದ್ದಾರೆ.
6/ 8
ಮಾಡೆಲಿಂಗ್‍ನಲ್ಲಿ ತಮ್ಮ ವೃತ್ತಿಜೀವನವನ್ನು ಕಾವ್ಯಾ ಅವರು ಪ್ರಾರಂಭಿಸಿದರು. ಕಮಲ್ ಹಾಸನ್, ನಾಗಾರ್ಜುನ, ಮುಮ್ಮುಟ್ಟಿ ಅವರಂತಹ ಜನಪ್ರಿಯ ನಟರೊಂದಿಗೆ 200 ಕ್ಕೂ ಹೆಚ್ಚು ದೂರದರ್ಶನ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.
7/ 8
ನಟಿ ಕಾವ್ಯಾ ಗೌಡ ಅವರು ಜನಪ್ರಿಯ ರಿಯಾಲಿಟಿ ಶೋ ಪ್ಯಾಟೆ ಮಂದಿ ಕಾಡಿಗೆ ಬಂದ್ರು ಮೂಲಕ ದೂರದರ್ಶನಕ್ಕೆ ಪಾದಾರ್ಪಣೆ ಮಾಡಿದರು. ಜೀ ಕನ್ನಡ ವಾಹಿನಿಯಲ್ಲಿ ಶುಭ ವಿವಾಹ ಎಂಬ ಕನ್ನಡ ಧಾರಾವಾಹಿಯ ಮೂಲಕ ಅವರು ತಮ್ಮ ಮೊದಲ ನಟನೆಯನ್ನು ಮಾಡಿದರು. ಅವರು ಕನ್ನಡದ ಪ್ರಸಿದ್ಧ ಧಾರಾವಾಹಿಗಳಾದ ಗಾಂಧಾರಿ ಮತ್ತು ರಾಧಾ ರಮಣದಲ್ಲಿಯೂ ಕಾಣಿಸಿಕೊಂಡಿದ್ದಾರೆ.
8/ 8
2018ರಲ್ಲಿ ನವನೀತ್ ನಿರ್ದೇಶಿಸಿದ ಬಕಾಸುರದೊಂದಿಗೆ ಅವರು ತಮ್ಮ ಕನ್ನಡ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು. ಅಲ್ಲೂ ನಟನೆ ಮೂಲಕ ಗಮನ ಸೆಳೆದರು.