ಕನ್ನಡ ಕಿರುತೆರೆ ನಟಿ ಕಾವ್ಯ ಗೌಡ ಅವರು ಪತಿಯೊಂದಿಗೆ ಪ್ರೇಮಿಗಳ ದಿನವನ್ನು ಆಚರಿಸಿದ್ದಾರೆ. ತಮ್ಮ ಸೆಲೆಬ್ರೇಷನ್ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ.
2/ 9
ನಟಿ ಕಾವ್ಯ ಅವರು ಕಂಪ್ಲೀಟ್ ಪಿಂಕ್ ಔಟ್ಫಿಟ್ನಲ್ಲಿ ಪೋಸ್ ಕೊಟ್ಟಿದ್ದಾರೆ. ಬ್ರೈಟ್ ಪಿಂಕ್ ಟಾಪ್ ಹಾಗೂ ಪಲಾಝೋ ಧರಿಸಿದ್ದು ಬ್ಯೂಟಿಯಾಗಿ ಮಿಂಚಿದ್ದಾರೆ.
3/ 9
ವೈಟ್ ನೈಲ್ ಪಾಲಿಶ್ ಹಚ್ಚಿದ್ದು ಸುಂದರವಾದ ಮುತ್ತಿನ ಹಾರ ಧರಿಸಿದ್ದರು. ಮುತ್ತುಗಳಿಂದಲೇ ಮಾಡಿದ ಒಂದು ಬ್ಯಾಗ್ ಕೂಡಾ ಹಿಡಿದುಕೊಂಡಿದ್ದರು. ಇದು ಅವರ ವ್ಯಾಲೆಂಟೈನ್ ಡೇಟ್ ಲುಕ್ ಕಂಪ್ಲೀಟ್ ಮಾಡಿದೆ.
4/ 9
ಪತಿಯೊಂದಿಗೆ ಪ್ರೇಮಿಗಳ ದಿನ ಆಚರಿಸು ಸುಂದರ ದೃಶ್ಯ ಫೋಟೋದಲ್ಲಿ ಕಾಣಬಹುದು. ಟೇಬಲ್ ಮೇಲೆ ರೋಸ್ ಪೆಟಲ್, ಫ್ಲವರ್ ವಾಜ್ ಕಾಣಬಹುದು.
5/ 9
ಇಬ್ಬರೂ ಜೊತೆಯಾಗಿ ಪ್ರೇಮಿಗಳ ದಿನದಂದು ಕ್ಯಾಂಡಲ್ಲೈಟ್ ಡಿನ್ನರ್ ಎಂಜಾಯ್ ಮಾಡಿದ್ದಾರೆ. ಸೆಲೆಬ್ರೇಷನ್ ಫೋಟೋಗಳು ಸುಂದರವಾಗಿ ಮೂಡಿಬಂದಿದೆ.
6/ 9
ಎತ್ತರವಾದ ಓಪನ್ ಪ್ಲೇಸ್ನಲ್ಲಿ ಹದವಾದ ಬೆಳಕಿನಲ್ಲಿ ನಟಿ ಸಖತ್ ಸ್ಟೈಲಿಷ್ ಆಗಿ ಪೋಸ್ ಕೊಟ್ಟಿದ್ದಾರೆ. ನಟಿಯ ಜೊತೆ ಪುಟ್ಟ ಬಾಲಕಿಯೂ ಇದ್ದಳು.
7/ 9
ಕ್ಯಾಂಡಲ್ ಬೆಳಕಿನಲ್ಲಿ ಕಾವ್ಯ ಅವರು ರಾಯಲ್ ಸ್ಟೈಲ್ನಲ್ಲಿ ಕ್ವೀನ್ನಂತೆಯೇ ಕಂಗೊಳಿಸಿದ್ದಾರೆ. ಸಿಂಪಲ್ ಮೇಕಪ್ ಹಾಗೂ ಹೇರ್ಸ್ಟೈಲ್ ಅವರನ್ನು ಇನ್ನಷ್ಟು ಸುಂದರವಾಗಿ ಕಾಣುವಂತೆ ಮಾಡಿದೆ.
8/ 9
ಚಿಟ್ಟೆಗಳ ಅನುಭವ ಎಂದು ನಟಿ ಫೋಟೋಗಳಿಗೆ ಕ್ಯಾಪ್ಶನ್ ಕೊಟ್ಟು ವಾಲೆಂಟೈನ್ಸ್ ಡೇ ನೈಟ್ ಎಂದು ಕ್ಯಾಪ್ಶನ್ ಬರೆದಿದ್ದಾರೆ. ಪತಿಗೆ ಥ್ಯಾಂಕ್ಸ್ ಕೂಡಾ ಹೇಳಿದ್ದಾರೆ.
9/ 9
ಫೋಟೋದಲ್ಲಿ ನಟಿಯ ಸುಂದರ ನಗುವನ್ನು ಕಾಣಬಹುದು. ಬ್ರೈಟ್ ಲಿಪ್ಸ್ಟಿಕ್ ಧರಿಸಿ ಕಾವ್ಯ ಗೌಡ ತುಂಬಾ ಕ್ಯೂಟ್ ಆಗಿ ಕಾಣಿಸಿದ್ದಾರೆ.
First published:
19
Kavya Gowda: ಪಿಂಕ್ ಬ್ಯೂಟಿಯಾದ ಕಾವ್ಯ ಗೌಡ! ಪತಿಯ ಜೊತೆ ಪ್ರೇಮಿಗಳ ದಿನ ಹೀಗಿತ್ತು