ಸೈಕಲ್ ಹತ್ತಿ ಮುಂಬೈನ ರಸ್ತೆಗಳಲ್ಲಿ ಸುತ್ತಾಡಿದ ಬಾಲಿವುಡ್ನ ಸ್ಟಾರ್ ನಟಿ..!
ಕೊರೋನಾ ಲಾಕ್ಡೌನ್ನಿಂದಾಗಿ ಜನರು ಮನೆಗಳಿಂದ ಹೊರ ಬರದೆ ಒದ್ದಾಡುತ್ತಿದ್ದರು. ಈಗ ಲಾಕ್ಡೌನ್ ಸಡಿಲಗೊಳಿಸುತ್ತಿದ್ದತೆಯೇ ಮೆಲ್ಲನೆ ಜನರ ಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಅದರಂತೆ ಸೆಲೆಬ್ರಿಟಿಗಳೂ ಸಹ ಮನೆಗಳಿಂದ ಹೊರ ಬರುತ್ತಿದ್ದಾರೆ. ಇಲ್ಲೊಬ್ಬರು ಬಾಲಿವುಡ್ನ ಸ್ಟಾರ್ ನಟಿ ಸೈಕಲ್ ಹತ್ತಿ ಮುಂಬೈನ ರಸ್ತೆಗಳಲ್ಲಿ ಸುತ್ತಾಡಿದ್ದಾರೆ. (ಚಿತ್ರಗಳು ಟ್ವಿಟರ್ ಹಾಗೂ ಇನ್ಸ್ಟಾಗ್ರಾಂ ಖಾತೆ)
ಕೆಲವು ವಾರಗಳ ಹಿಂದೆಯಷ್ಟೆ ಸಲ್ಮಾನ್ ಖಾನ್ ತಮ್ಮ ಪನ್ವೇಲ್ ತೋಟದ ಮನೆಯಿಂದ ಹೊರ ಬಂದು ಹಳ್ಳಿಯ ರಸ್ತೆಗಳಲ್ಲಿ ಸೈಕಲ್ ತುಳಿದಿದ್ದರು. ಈಗ ಅವರ ಸ್ನೇಹಿತೆ ಹಾಗೂ ಬಾಲಿವುಡ್ನ ಸ್ಟಾರ್ ನಟಿ ಸಹ ಸೈಕಲ್ ಸವಾರಿ ಮಾಡಿದ್ದಾರೆ.
2/ 10
ಸೈಕಲ್ ಹತ್ತಿ ಮುಂಬೈನ ರಸ್ತೆಗಳಲ್ಲಿ ಸುತ್ತಾಡಿದ್ದಾರೆ.
3/ 10
ಈ ನಟಿ ಮತ್ತಾರೂ ಅಲ್ಲ ಕತ್ರಿನಾ ಕೈಫ್. ಮಳೆ ಕೊಂಚ ಬಿಡುವು ಕೊಡುತ್ತಿದ್ದಂತೆಯೇ ಮುಂಬೈನ ರಸ್ತೆಗಳಲ್ಲಿ ಸೈಕ್ಲಿಂಗ್ ಮಾಡಿದ್ದಾರೆ.
4/ 10
ಕತ್ರಿನಾ ಕೈಫ್ ಲಾಕ್ಡೌನ್ನಲ್ಲಿ ತಮ್ಮ ತಂಗಿ ಜೊತೆ ಸೇರಿ ಮನೆಯಲ್ಲೇ ಕ್ರಿಕಟ್ ಆಡಿದ್ದರು.
5/ 10
ಕತ್ರಿನಾ, ಲಾಕ್ಡೌನ್ನಲ್ಲಿ ಪಾತ್ರೆ ತೊಳೆಯುವುದು ಹಾಗೂ ಕಸ ಗುಡಿಸುವುದನ್ನೂ ಕಲಿತಿದ್ದಾರೆ. ಅದರ ವಿಡಿಯೋಗಳನ್ನೂ ಹಂಚಿಕೊಂಡಿದ್ದಾರೆ.
6/ 10
ರೋಹಿತ್ ಶೆಟ್ಟಿ ನಿರ್ದೇಶನದ 'ಸೂರ್ಯವಂಶಿ' ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಜತೆ ನಟಿಸಿದ್ದಾರೆ.