ಅನಸೂಯ ಅವರಿಗಿಂತ ದುಪ್ಪಟ್ಟು ವಯಸ್ಸಿನ ನಟರಿದ್ದಾರೆ. ಅವರನ್ನು ಅಂಕಲ್ ಎಂದು ಕರೆಯಿರಿ ನೋಡೋಣ ಎಂದು ಚಾಲೆಂಜ್ ಮಾಡಿದ ಕಸ್ತೂರಿ ಇವೆಲ್ಲ ನಾನ್ಸೆನ್ಸ್ ಎಂದಿದ್ದಾರೆ. ಎರಡು ಕಾರಣಗಳಿಗಾಗಿ ಆಂಟಿ ಎಂದು ಕರೆಯಲಾಗುತ್ತದೆ. ಒಂದು ಮನಸ್ಸಿನಲ್ಲಿ ಕೊಳಕು ಆಲೋಚನೆಗಳು ಇದ್ದಾಗ ಅಥವಾ ಅವರನ್ನು ಅವಮಾನಿಸಲು ನಿರ್ಧರಿಸಬೇಕು. ಈ ವಿವಾದದಲ್ಲಿ ಅನಸೂಯಾಗೆ ನನ್ನ ಬೆಂಬಲ ಎನ್ನುತ್ತಾರೆ ಕಸ್ತೂರಿ.