Kareena Kapoor: ಮಗಳೇ ಎಂದು ಬಾಯ್ತುಂಬ ಕರೆದವನ ಮೇಲೆಯೇ ಲವ್ ಆಯ್ತು! ಅಮೃತಾ ಸಿಂಗ್ ಸಂಸಾರ ಒಡೆಯಿತು

ಮಗಳೇ ಎಂದು ಪ್ರೀತಿಯಿಂದ ಕರೆದವನ ಮೇಲೆಯೇ ಕರೀನಾ ಕಪೂರ್​ಗೆ ಲವ್ ಆಗಿತ್ತು. ಅಮೃತಾ ಸಿಂಗ್ ಸಂಸಾರ ಒಡೆಯಿತು! ಬಾಲಿವುಡ್ ಬೇಬೋ ಹೊಸ ಸಂಸಾರ ಶುರುವಾಯಿತು.

First published:

  • 112

    Kareena Kapoor: ಮಗಳೇ ಎಂದು ಬಾಯ್ತುಂಬ ಕರೆದವನ ಮೇಲೆಯೇ ಲವ್ ಆಯ್ತು! ಅಮೃತಾ ಸಿಂಗ್ ಸಂಸಾರ ಒಡೆಯಿತು

    ಬಾಲಿವುಡ್​ನ ಬಹಳಷ್ಟು ಸ್ಟಾರ್ ನಟಿಯರ ದಾಂಪತ್ಯ ಜೀವನ ಶುರುವಾಗಿದ್ದು ಇನೊಬ್ಬ ನಟಿಯ ಮನೆ ಒಡೆದು ಎಂದು ವಿಶೇಷವಾಗಿ ಹೇಳಬೇಕಿಲ್ಲ. ಇತ್ತೀಚೆಗೆ ಈ ಟ್ರೆಂಡ್ ಬದಲಾಗಿದೆ.

    MORE
    GALLERIES

  • 212

    Kareena Kapoor: ಮಗಳೇ ಎಂದು ಬಾಯ್ತುಂಬ ಕರೆದವನ ಮೇಲೆಯೇ ಲವ್ ಆಯ್ತು! ಅಮೃತಾ ಸಿಂಗ್ ಸಂಸಾರ ಒಡೆಯಿತು

    ಆದರೆ ಶ್ರೀದೇವಿ ಟು ಕತ್ರೀನಾ ಕೈಫ್ ಬಹಳಷ್ಟು ನಟಿಯರು ಬೇರೆ ಸಂಸಾರವನ್ನು ಒಡೆದು ತಮ್ಮ ಸಂಸಾರ ಕಟ್ಟಿಕೊಂಡರು ಎಂದೇ ಹೇಳಲಾಗುತ್ತದೆ.

    MORE
    GALLERIES

  • 312

    Kareena Kapoor: ಮಗಳೇ ಎಂದು ಬಾಯ್ತುಂಬ ಕರೆದವನ ಮೇಲೆಯೇ ಲವ್ ಆಯ್ತು! ಅಮೃತಾ ಸಿಂಗ್ ಸಂಸಾರ ಒಡೆಯಿತು

    ಬಾಲಿವುಡ್‌ನ ಸ್ಟಾರ್ ಕಪಲ್ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಮದುವೆ ದೊಡ್ಡಮಟ್ಟದಲ್ಲಿ ಚರ್ಚೆಯಾಗಿದೆ. ಇಬ್ಬರು ಮಕ್ಕಳ ಪೋಷಕರಾಗಿರುವ ಇವರ ಪ್ರೀತಿ ಶುರುವಾಗಿದ್ದೇ ವಿಶೇಷ.

    MORE
    GALLERIES

  • 412

    Kareena Kapoor: ಮಗಳೇ ಎಂದು ಬಾಯ್ತುಂಬ ಕರೆದವನ ಮೇಲೆಯೇ ಲವ್ ಆಯ್ತು! ಅಮೃತಾ ಸಿಂಗ್ ಸಂಸಾರ ಒಡೆಯಿತು

    ಸೈಫ್ ಅಲಿ ಖಾನ್ ಕರೀನಾ ಕಪೂರ್​ಗೂ ಮುನ್ನ ಅಮೃತಾ ಸಿಂಗ್ ಅವರನ್ನು ವಿವಾಹವಾಗಿದ್ದರು. ಇವರು ಬಾಲಿವುಡ್​ನ ಟಾಪ್ ನಟಿಯಾಗಿದ್ದರು. ಆ ಸಂದರ್ಭದಲ್ಲಿ ಕರೀನಾ ಇನ್ನೂ ಪುಟ್ಟ ಮಗು. ತಮ್ಮ ಮದುವೆಗೆ ಬಂದ ಕರೀನಾಳನ್ನು ಸೈಫ್ ಮಗಳೇ ಎಂದು ಕರೆದಿದ್ದರಂತೆ.

    MORE
    GALLERIES

  • 512

    Kareena Kapoor: ಮಗಳೇ ಎಂದು ಬಾಯ್ತುಂಬ ಕರೆದವನ ಮೇಲೆಯೇ ಲವ್ ಆಯ್ತು! ಅಮೃತಾ ಸಿಂಗ್ ಸಂಸಾರ ಒಡೆಯಿತು

    ಸೈಫ್ ಪಟೌಡಿ ಸಾಮ್ರಾಜ್ಯದ ಕುಡಿ. ರವೀಂದ್ರನಾಥ ಟ್ಯಾಗೋರ್ ಅವರ ಪೂರ್ವಜರ ಸಾಲಿಗೆ ಸೇರಿದವರು ಎಂದು ಹೇಳಲಾಗುತ್ತದೆ. ಕರೀನಾ ಬಾಲಿವುಡ್‌ನ ಪ್ರಸಿದ್ಧ ಕುಟುಂಬಕ್ಕೆ ಸೇರಿದವರಾಗಿದ್ದಾರೆ.

    MORE
    GALLERIES

  • 612

    Kareena Kapoor: ಮಗಳೇ ಎಂದು ಬಾಯ್ತುಂಬ ಕರೆದವನ ಮೇಲೆಯೇ ಲವ್ ಆಯ್ತು! ಅಮೃತಾ ಸಿಂಗ್ ಸಂಸಾರ ಒಡೆಯಿತು

    ಸೈಫ್ ಮತ್ತು ಅಮೃತಾ 1991 ರಲ್ಲಿ ವಿವಾಹವಾಗಿದ್ದರು. ಇಲ್ಲಿನ ಪ್ರಮುಖ ವಿಷಯವೆಂದರೆ ಕರೀನಾ ಕಪೂರ್ ಸಹ ಸೈಫ್ ಮದುವೆಗೆ ಬಂದಿದ್ದರು. ಆ ಸಮಯದಲ್ಲಿ ಆಕೆಗೆ ಕೇವಲ 11 ವರ್ಷ ವಯಸ್ಸಾಗಿತ್ತು.

    MORE
    GALLERIES

  • 712

    Kareena Kapoor: ಮಗಳೇ ಎಂದು ಬಾಯ್ತುಂಬ ಕರೆದವನ ಮೇಲೆಯೇ ಲವ್ ಆಯ್ತು! ಅಮೃತಾ ಸಿಂಗ್ ಸಂಸಾರ ಒಡೆಯಿತು

    13 ವರ್ಷಗಳ ದಾಂಪತ್ಯದ ನಂತರ ಸೈಫ್ ಮತ್ತು ಅಮೃತಾ ಸಿಂಗ್ ವಿಚ್ಛೇದನ ಪಡೆದರು. ಅಮೃತಾ ಅವರನ್ನು ಮದುವೆಯಾದಾಗ ಸೈಫ್ ಅವರಿಗೆ 20 ವರ್ಷ. ಅಮೃತಾಗೆ 32 ವರ್ಷ. ಇಲ್ಲಿಯೂ ಸಹ ವಯಸ್ಸಿನ ಅಂತರವಿತ್ತು.

    MORE
    GALLERIES

  • 812

    Kareena Kapoor: ಮಗಳೇ ಎಂದು ಬಾಯ್ತುಂಬ ಕರೆದವನ ಮೇಲೆಯೇ ಲವ್ ಆಯ್ತು! ಅಮೃತಾ ಸಿಂಗ್ ಸಂಸಾರ ಒಡೆಯಿತು

    ಈ ಮದುವೆಯಲ್ಲಿ ಸೈಫ್ ಅವರು ಇಬ್ಬರು ಮಕ್ಕಳಿಗೆ ತಂದೆಯಾಗಿದ್ದಾರೆ. ಸಾರಾ ಅಲಿ ಖಾನ್ ಅವರು ಈಗ ಬಾಲಿವುಡ್​ನಲ್ಲಿ ಟಾಪ್ ನಟಿ.

    MORE
    GALLERIES

  • 912

    Kareena Kapoor: ಮಗಳೇ ಎಂದು ಬಾಯ್ತುಂಬ ಕರೆದವನ ಮೇಲೆಯೇ ಲವ್ ಆಯ್ತು! ಅಮೃತಾ ಸಿಂಗ್ ಸಂಸಾರ ಒಡೆಯಿತು

    ಇದೀಗ ಸೈಫ್ ಅವರ ಎರಡನೇ ಪತ್ನಿಯಾಗಿರುವ ಕರೀನಾ ಕಪೂರ್ ತಮ್ಮ ಪತಿಯ ಮೊದಲನೇ ಮದುವೆಗೆ ಬಂದಿದ್ದರು ಎಂದರೆ ಆಶ್ಚರ್ಯವಾಗುತ್ತದೆ. ಆಗ ಕರೀನಾಗೆ ಕೇವಲ 11 ವರ್ಷ ವಯಸ್ಸಾಗಿತ್ತು.

    MORE
    GALLERIES

  • 1012

    Kareena Kapoor: ಮಗಳೇ ಎಂದು ಬಾಯ್ತುಂಬ ಕರೆದವನ ಮೇಲೆಯೇ ಲವ್ ಆಯ್ತು! ಅಮೃತಾ ಸಿಂಗ್ ಸಂಸಾರ ಒಡೆಯಿತು

    1991 ರಲ್ಲಿ ಸೈಫ್ ಮತ್ತು ಅಮೃತಾ ರಹಸ್ಯವಾಗಿ ವಿವಾಹವಾದರು. ಈ ವಿಷಯ ರಿವೀಲ್ ಆದಾಗ ದೊಡ್ಡ ಗಲಾಟೆ ಆಗಿತ್ತು. ಸೈಫ್ ಮದುವೆಗೆ ಕಪೂರ್ ಕುಟುಂಬವೇ ಬಂದಿತ್ತು.

    MORE
    GALLERIES

  • 1112

    Kareena Kapoor: ಮಗಳೇ ಎಂದು ಬಾಯ್ತುಂಬ ಕರೆದವನ ಮೇಲೆಯೇ ಲವ್ ಆಯ್ತು! ಅಮೃತಾ ಸಿಂಗ್ ಸಂಸಾರ ಒಡೆಯಿತು

    ಕರೀನಾ ಕಪೂರ್ ಕೂಡ ತನ್ನ ಹೆತ್ತವರೊಂದಿಗೆ ಈ ಮದುವೆಗೆ ಆಗಮಿಸಿದ್ದರು. ಸೈಫ್-ಕರೀನಾ-ಅಮೃತಾ ಅವರ ಈ ಭೇಟಿಯ ಸಂದರ್ಭ 17 ವರ್ಷಗಳ ನಂತರ ಅವರ ಜೀವನವು ಹೀಗೆ ಟ್ವಿಸ್ಟ್ ಪಡೆಯುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ.

    MORE
    GALLERIES

  • 1212

    Kareena Kapoor: ಮಗಳೇ ಎಂದು ಬಾಯ್ತುಂಬ ಕರೆದವನ ಮೇಲೆಯೇ ಲವ್ ಆಯ್ತು! ಅಮೃತಾ ಸಿಂಗ್ ಸಂಸಾರ ಒಡೆಯಿತು

    ಜಬ್ ವಿ ಮೆಟ್ ಸಿನಿಮಾ 2007 ರಲ್ಲಿ ಬಿಡುಗಡೆಯಾಯಿತು. ಈ ಚಿತ್ರದ ಶೂಟಿಂಗ್ ಸಮಯದಲ್ಲಿ ಶಾಹಿದ್ ಮತ್ತು ಕರೀನಾ ಅವರ ಬ್ರೇಕಪ್ ಸುದ್ದಿ ಕೂಡ ವೈರಲ್ ಆಯಿತು. ಬ್ರೇಕಪ್ ನಂತರ ಕರೀನಾ ಸೈಫ್ ಜೊತೆ ತಶನ್ ಸಿನಿಮಾದಲ್ಲಿ ನಟಿಸಿದರು. ಇದು ಇವರ ಲವ್​ಸ್ಟೋರಿ ಆರಂಭಕ್ಕೆ ಕಾರಣವಾಯಿತು.

    MORE
    GALLERIES