Kangana Ranaut: ಬಾಲಿವುಡ್ ಕ್ವೀನ್​ ಕಂಗನಾಗೆ ವೈ ಶ್ರೇಣಿಯ ಭದ್ರತೆ..!

Kangana Ranaut: ನಟಿ ಕಂಗನಾ ಅವರು ಮುಂಬೈಗೆ ಬರುವುದು ಬೇಡ ಎಂದಿದ್ದ ಶಿವಸೇನೆಯ ಸಂಜಯ್​ ರಾವತ್​ ಅವರಿಗೆ ಕ್ವೀನ್​ ಸಖತ್ ಖಡಕ್​ ಉತ್ತರ ಕೊಟ್ಟಿದ್ದರು. ಇನ್ನು ಕಂಗನಾ ಮುಂಬೈಗೆ ಬರಬಾರದು ಎಂದು ಬೆದರಿಕೆ ಹಾಕಲಾಗುತ್ತಿದ್ದು, ಅವರಿಗೆ ಕೇಂದ್ರ ಸರ್ಕಾರದ ಕಡೆಯಿಂದ ಭದ್ರತೆ ನೀಡಬೇಕೆಂದು ಹಿಮಾಚಲ ಪ್ರದೇಶದ ಸರ್ಕಾರವೂ ಕೇಂದ್ರಕ್ಕೆ ಮನವಿ ಮಾಡಿತ್ತು. (ಚಿತ್ರಗಳು ಕೃಪೆ: ಕಂಗನಾ ರನೋತ್​ ಇನ್​ಸ್ಟಾಗ್ರಾಂ ಖಾತೆ)

First published: