Kajal Aggarwal: ನಟಿ ಕಾಜಲ್​​ಗೆ ಬಂಪರ್​​ ಆಫರ್​ -​​ ಅಂತಹ ಸೀನ್​​ನಲ್ಲಿ ಮೋಹಕ ತಾರೆ?

ನಟಿ ಕಾಜಲ್​ ಅಗರ್ವಾಲ್​​ಗೆ ಬೇಡ ಬೇಡ ಅಂದರೂ ಅವಕಾಶಗಳು ಮಾತ್ರ ಹುಡುಕಿಕೊಂಡು ಬರುತ್ತವೆ. ಸಿನಿಮಾ ಆಗಲೀ, ವೆಬ್​​ ಸೀರಿಸ್​ ಆಗಲೀ ನಿರ್ಮಾಪಕರು ಹಿಂದೆ ಮುಂದೆ ನೋಡದೇ ಕಾಜಲ್​​ ಮನೆ ಬಾಗಿಲು ತಟ್ಟುತ್ತಾರೆ. ಸದ್ಯ ಅಂತಹುದ್ದೇ ಮತ್ತೊಂದು ಬಂಪರ್​​ ಆಫರ್​​ ಕಾಜಲ್​​ ಮನೆ ಬಾಗಿಲಿಗೆ ಬಂದಿದೆ ಎನ್ನುವುದು ಸಿನಿರಂಗದ ಟಾಕ್​​.

First published: