Juhi Chawla: ಬೆರಗು ಮೂಡಿಸಿದ ಜೂಹಿ ಚಾವ್ಲಾ ಕೆಲಸ; ದನದ ಕೊಟ್ಟಿಗೆ ಕಾರ್ಯದಲ್ಲಿ ಬ್ಯುಸಿಯಾದ ​ಪ್ರೇಮಲೋಕದ ಬೆಡಗಿ

ಆಗೊಂದು ಈಗೊಂದು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾ ಪ್ರೇಕ್ಷಕರನ್ನು ರಂಜಿಸುತ್ತಿರುವ ನಟಿ ಜೂಹಿ ಚಾವ್ಲಾ ಅವರು ಕಳೆದ ಕೆಲವು ವರ್ಷಗಳಿಂದ ಕೃಷಿ ಮಾಡುವತ್ತ ಒಲವು ತೋರಿದ್ದಾರೆ. ತಮ್ಮ ತೋಟದಲ್ಲಿ ಅವರು ಸಾವಯವ ಕೃಷಿ ಮಾಡಿಸುತ್ತಿದ್ದು, ಸಿನಿಮಾದ ಜೊತೆಗೆ ಕೃಷಿ ಚಟುವಟಿಕೆಗಳಲ್ಲೂ ತೊಡಗಿಕೊಂಡಿದ್ದಾರೆ. ಈಗಲೂ ಸಹ ಅವರು ತಮ್ಮ ತೋಟದಲ್ಲೇ ಕಚೇರಿ​ ತೆರೆದುಕೊಂಡಿದ್ದು ದನದ ಕೊಟ್ಟಿಗೆ ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದಾರೆ. (ಚಿತ್ರಗಳು ಕೃಪೆ: ಜೂಹಿ ಚಾವ್ಲಾ ಇನ್​ಸ್ಟಾಗ್ರಾಂ ಖಾತೆ)

First published: