Mermaid Lookನಲ್ಲಿ ಗಮನ ಸೆಳೆದ ನಟಿ ಜಾಹ್ನವಿ ಕಪೂರ್​

ಜಾಹ್ನವಿ ಕಪೂರ್ (Janhvi Kapoor) ಅವರು ಸಿನಿಮಾ, ಪ್ರವಾಸ ಅಂತ ಸಖತ್​ ಬ್ಯುಸಿಯಾಗಿರುತ್ತಾರೆ. ಇದರ ನಡುವೆ ಈ ನಟಿ ಫೋಟೋಶೂಟ್​ಗಳಿಗೂ ಸಹ ಪೋಸ್​ ಕೊಡುತ್ತಿರುತ್ತಾರೆ. ಇತ್ತೀಚೆಗೆ ಈ ನಟಿಯ ಲೆಟೆಸ್ಟ್​ ಫೋಟೋಶೂಟ್​ ನಡೆದಿದ್ದು, ಅದರ ಚಿತ್ರಗಳು ನೆಟ್ಟಿಗರ ಗಮನ ಸೆಳೆದಿದೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ)

First published: