Actress Ishita: ಸಫಾರಿಗೆ ಹೋಗಿದ್ದ ಫೋಟೋ ಶೇರ್ ಮಾಡಿದ ಇಶಿತಾ, ಸೀರಿಯಲ್ ಮಾಡಿ ಅಂತಿದ್ದಾರೆ ಫ್ಯಾನ್ಸ್!

ನಟಿ ಇಶಿತಾ ಅವರು ಟ್ರಿಪ್ ಹೋದ ಫೋಟೋಗಳನ್ನು ಶೇರ್ ಮಾಡಿದ್ದಾರೆ. ನೀವು ಸೂಪರ್ ಎಂದು ಫ್ಯಾನ್ಸ್ ಹೇಳಿದ್ದಾರೆ.

First published:

 • 18

  Actress Ishita: ಸಫಾರಿಗೆ ಹೋಗಿದ್ದ ಫೋಟೋ ಶೇರ್ ಮಾಡಿದ ಇಶಿತಾ, ಸೀರಿಯಲ್ ಮಾಡಿ ಅಂತಿದ್ದಾರೆ ಫ್ಯಾನ್ಸ್!

  ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಧಾರಾವಾಹಿ ಎಲ್ಲರ ಅಚ್ಚು ಮೆಚ್ಚಿನ ಧಾರಾವಾಹಿ ಆಗಿತ್ತು. ಎಲ್ಲಾ ಪಾತ್ರಗಳು ಜನರ ಗಮನ ಸೆಳೆದಿದ್ದವು. ಅದರಲ್ಲಿ ಇಶಿತಾ ಮಾಯಾ ಪಾತ್ರ ನಿರ್ವಹಿಸುತ್ತಿದ್ದರು. ಆ ಧಾರಾವಾಹಿ ಮೂಲಕ ಖ್ಯಾತಿ ಪಡೆದಿದ್ದಾರೆ.

  MORE
  GALLERIES

 • 28

  Actress Ishita: ಸಫಾರಿಗೆ ಹೋಗಿದ್ದ ಫೋಟೋ ಶೇರ್ ಮಾಡಿದ ಇಶಿತಾ, ಸೀರಿಯಲ್ ಮಾಡಿ ಅಂತಿದ್ದಾರೆ ಫ್ಯಾನ್ಸ್!

  ನಟಿ ಇಶಿತಾ ಅವರು ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋ ಶೇರ್ ಮಾಡಿದ್ದಾರೆ. ಸಫಾರಿ ಜೀವನದಲ್ಲಿ ನಿಮ್ಮ ಎಲ್ಲಾ ದುಃಖಗಳನ್ನು ಮರೆಯುವಂತೆ ಮಾಡುತ್ತೆ ಎಂದು ಬರೆದುಕೊಂಡಿದ್ದಾರೆ.

  MORE
  GALLERIES

 • 38

  Actress Ishita: ಸಫಾರಿಗೆ ಹೋಗಿದ್ದ ಫೋಟೋ ಶೇರ್ ಮಾಡಿದ ಇಶಿತಾ, ಸೀರಿಯಲ್ ಮಾಡಿ ಅಂತಿದ್ದಾರೆ ಫ್ಯಾನ್ಸ್!

  ಕೆಲ ದಿನಗಳ ಹಿಂದ ನಟಿ ಅನುಪಮಾ ಗೌಡ, ನೇಹಾ ಕೃಷ್ಣ, ಇಶಿತಾ ಅವರು ಟ್ರಿಪ್ ಹೋಗಿದ್ದರು. ಇವು ಅಲ್ಲೇ ತೆಗೆದ ಫೋಟೋಗಳಂತೆ.

  MORE
  GALLERIES

 • 48

  Actress Ishita: ಸಫಾರಿಗೆ ಹೋಗಿದ್ದ ಫೋಟೋ ಶೇರ್ ಮಾಡಿದ ಇಶಿತಾ, ಸೀರಿಯಲ್ ಮಾಡಿ ಅಂತಿದ್ದಾರೆ ಫ್ಯಾನ್ಸ್!

  ನಟಿ ಇಶಿತಾ ಅವರು ಅಗ್ನಿಸಾಕ್ಷಿ ಧಾರಾವಾಹಿ ನಂತರ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಂತರ ಎಲ್ಲೂ ಕಾಣಿಸಿಕೊಂಡಿಲ್ಲ. ಅದಕ್ಕೆ ಅಭಿಮಾನಿಗಳು ಮತ್ತೆ ಧಾರಾವಾಹಿಯಲ್ಲಿ ನಟಿಸಿ ಎಂದು ಹೇಳ್ತಾ ಇದ್ದಾರೆ.

  MORE
  GALLERIES

 • 58

  Actress Ishita: ಸಫಾರಿಗೆ ಹೋಗಿದ್ದ ಫೋಟೋ ಶೇರ್ ಮಾಡಿದ ಇಶಿತಾ, ಸೀರಿಯಲ್ ಮಾಡಿ ಅಂತಿದ್ದಾರೆ ಫ್ಯಾನ್ಸ್!

  ಇಶಿತಾ ಅವರು ಡ್ಯಾನ್ಸರ್ ಮುರುಗಾನಂದ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಅಲ್ಲದೇ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಿದ್ದ ರಾಜಾ ರಾಣಿ ಶೋ ಸೀಸನ್ 1 ರಲ್ಲಿ ಭಾಗವಹಿಸಿದ್ದರು. ಈ ಜೋಡಿ ನೋಡಿ ಕನ್ನಡಿಗರು ಇಷ್ಟ ಪಟ್ಟಿದ್ದರು.

  MORE
  GALLERIES

 • 68

  Actress Ishita: ಸಫಾರಿಗೆ ಹೋಗಿದ್ದ ಫೋಟೋ ಶೇರ್ ಮಾಡಿದ ಇಶಿತಾ, ಸೀರಿಯಲ್ ಮಾಡಿ ಅಂತಿದ್ದಾರೆ ಫ್ಯಾನ್ಸ್!

  ಮುರುಗಾನಂದ ಅವರು ಗಿಚ್ಚಿ ಗಿಲಿಗಿಲಿ ಸೀಸನ್ 2 ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ. ಮನೆ ಮನೆ ಮುರುಗಾ ಎಂದು ಇವರನ್ನು ರೇಗಿಸುತ್ತಾರೆ. ಆದ್ರೂ ಇಶಿತಾ ಬೇಸರ ಮಾಡಿಕೊಳ್ಳಲ್ಲ.

  MORE
  GALLERIES

 • 78

  Actress Ishita: ಸಫಾರಿಗೆ ಹೋಗಿದ್ದ ಫೋಟೋ ಶೇರ್ ಮಾಡಿದ ಇಶಿತಾ, ಸೀರಿಯಲ್ ಮಾಡಿ ಅಂತಿದ್ದಾರೆ ಫ್ಯಾನ್ಸ್!

  ಡ್ಯಾನ್ಸರ್ ಆಗಿದ್ದರೂ ಇಶಿ ನನ್ನನ್ನು ತುಂಬಾ ಪ್ರೀತಿಮಾಡಿ ಮದುವೆ ಆದ್ಲು. ಅದು ನನಗೆ ತುಂಬಾ ಖುಷಿಯ ವಿಚಾರ. ಅವರ ಮನೆಯವರು ನನ್ನ ಮಗನ ರೀತಿ ನೋಡಿಕೊಳ್ತಾರೆ ಎಂದು ಒಮ್ಮೆ ಮುರುಗ ಅವರು ಹೇಳಿಕೊಂಡಿದ್ರು.

  MORE
  GALLERIES

 • 88

  Actress Ishita: ಸಫಾರಿಗೆ ಹೋಗಿದ್ದ ಫೋಟೋ ಶೇರ್ ಮಾಡಿದ ಇಶಿತಾ, ಸೀರಿಯಲ್ ಮಾಡಿ ಅಂತಿದ್ದಾರೆ ಫ್ಯಾನ್ಸ್!

  ನಟಿ ಇಶಿತಾ ಅವರಿಗೆ ಒಳ್ಳೆ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ರೆ ಮಾಡ್ತಾರಂತೆ. ಅಭಿಮಾನಿಗಳು ನಿಮಗೆ ಆಲ್ ದಿ ಬೆಸ್ಟ್ ಎಂದು ಹೇಳಿದ್ದಾರೆ.

  MORE
  GALLERIES