Love Celebration: ಈ ಪ್ರೀತಿಗೆ 10 ವರ್ಷದ ಸಂಭ್ರಮ, ಖುಷಿಯಲ್ಲಿ ಇಶಿತಾ-ಮುರುಗಾನಂದ!
ಸೆಲೆಬ್ರೆಟಿ ಜೋಡಿಯಾಗಿರುವ ನಟಿ ಇಶಿತಾ, ಡ್ಯಾನ್ಸರ್ -ಮುರುಗಾನಂದ ಅವರ ಪ್ರೀತಿಗೆ 10 ವರ್ಷದ ಸಂಭ್ರಮ. ಮುರುಗಾನಂದ ಅವರು ಇಶಿತಾಗೆ ಪ್ರೀತಿಯಿಂದ ವಿಶ್ ಮಾಡಿದ್ದಾರೆ.
1/ 8
ರಾಜಾ ರಾಣಿ ಶೋ ಖ್ಯಾತಿಯ ನಟಿ ಇಶಿತಾ-ಮುರುಗಾನಂದ ಅವರ ಪ್ರೀತಿಗೆ 10 ವರ್ಷದ ಸಂಭ್ರಮ. ಮುರುಗಾನಂದ ಅವರು ಇಶಿತಾಗೆ ಪ್ರೀತಿಯಿಂದ ವಿಶ್ ಮಾಡಿದ್ದಾರೆ.
2/ 8
ಡ್ಯಾನ್ಸರ್ ಆಗಿದ್ದ ಮುರುಗ ಅವರನ್ನು ಇಶಿತಾ ಪ್ರೀತಿ ಮಾಡ್ತಾ ಇದ್ರು. ಆರೇಳು ವರ್ಷ ಪ್ರೀತಿ ಮಾಡಿದ ನಂತರ ಮದುವೆ ಆಗಿದ್ದಾರೆ. ಈಗ ಅವರ ಪ್ರೀತಿಗೆ 10 ವರ್ಷದ ಸಂಭ್ರಮ.
3/ 8
ಪ್ರೀತಿಗೆ ಸೇತುವೆ ಎನ್ನುವಂತೆ 2019ರಲ್ಲಿ ಮದುವೆ ಆಗಿದ್ದಾರೆ. ಕಳೆದ ವರ್ಷ ಇವರ ಮದುವೆ ಆಗಿ 3 ವರ್ಷವಾಗಿತ್ತು. ಅದಕ್ಕೆ ದಂಪತಿ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ರು.
4/ 8
ಇಶಿತಾ-ಮುರುಗಾನಂದ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ರಾಜಾ ರಾಣಿ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಜೋಡಿ ನೋಡಿ ಕನ್ನಡಿಗರು ಇಷ್ಟ ಪಟ್ಟಿದ್ದರು.
5/ 8
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಇಶಿತಾ, ಮಾಯಾ ಪಾತ್ರ ನಿರ್ವಹಿಸುತ್ತಿದ್ದರು. ಆ ಧಾರಾವಾಹಿ ಮೂಲಕ ಖ್ಯಾತಿ ಪಡೆದಿದ್ದರು.
6/ 8
ಡ್ಯಾನ್ಸರ್ ಆಗಿರುವ ಮುರುಗ ಅವರು ಈ ಬಾರಿ ಗಿಚ್ಚಿ ಗಿಲಿಗಿಲಿ ಸೀಸನ್ 2 ನಲ್ಲಿ ಭಾಗವಹಿಸಿದ್ದಾರೆ. ನಟನೆ ಕಲಿತು ಚೆನ್ನಾಗಿ ಜನರನ್ನು ನಗಿಸುತ್ತಿದ್ದಾರೆ.
7/ 8
ಇಶಿತಾ-ಮುರುಗಾನಂದ ಅವರು ಆಗಾಗ ರೀಲ್ಸ್ ಮಾಡುತ್ತಾರೆ. ಅದ್ಭುತವಾಗಿ ಡ್ಯಾನ್ಸ್ ಮಾಡುತ್ತಾರೆ. ಇಬ್ಬರನ್ನು ನೋಡಿ ಜನ ಮೆಚ್ಚಿಕೊಂಡಿದ್ದಾರೆ.
8/ 8
ನಟಿ ಇಶಿತಾ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ಆಗಾಗ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ತಾ ಇರ್ತಾರೆ
First published: