ದಕ್ಷಿಣ ಭಾರತದ ಈ ಖ್ಯಾತ ನಟಿಗೆ ಅಂಟಿದೆ ಬಿಕಿನಿ ಮೋಹ!

ದಕ್ಷಿಣ ಭಾರತ ಹಾಗೂ ಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಇಲಿಯಾನಾ ಡಿಕ್ರೂಜ್​ಗೆ ಈಗ ಬಿಕಿನಿ ಮೋಹ ಅಂಟಿಕೊಂಡಿದೆ. ಈ ಮೊದಲು ಈ ರೀತಿ ತುಂಡುಗೆ ಮೂಲಕ ಎಲ್ಲರ ಗಮನ ಸೆಳೆದಿದ್ದರು ಅವರು ಈಗ ಹೊಸ ಬಿಕಿನಿ ಫೋಟೋ ಹಾಕಿದ್ದಾರೆ. ಈ ಫೋಟೋ ಈಗ ಸಾಕಷ್ಟು ವೈರಲ್​ ಆಗಿದೆ.

First published: