Ileana DCruz: ಸಿನಿಮಾ ಅವಕಾಶ ಕಡಿಮೆಯಾದ ಕಾರಣಕ್ಕೆ ದಾರಿ ಬದಲಿಸಿದ ಇಲಿಯಾನಾ..!
Ileana DCruz: ದೇವದಾಸ್ ಸಿನಿಮಾದ ಮೂಲಕ ಟಾಲಿವುಡ್ಗೆ ಕಾಲಿಟ್ಟ ಗೋವಾದ ಬ್ಯೂಟಿ ಇಲಿಯಾನಾ ಮಹೇಶ್ ಬಾಬು, ರಾಣಾ ದಗ್ಗುಬಾಟಿ ಸೇರಿದಂತೆ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ನಂತರದಲ್ಲಿ ಹಿಂದಿ ಸಿನಿಮಾಗತ್ತ ಮುಖ ಮಾಡಿ, ಅಲ್ಲೂ ಸಾಖಷ್ಟು ಚಿತ್ರಗಳಲ್ಲಿ ನಟಿಸಿದ ಇಲಿಯಾನಾಗೆ ಈಗ ಅರಸಿ ಬರುವ ಅವಕಾಶಗಳು ಕಡಿಮೆಯಾಗಿವೆ. ಇದೇ ಕಾರಣಕ್ಕೆ ಈ ಗೋವಾ ಸುಂದರಿ ದಾರಿ ಬದಲಿಸಿದ್ದಾರೆ. (ಚಿತ್ರಗಳು ಕೃಪೆ: ಇಲಿಯಾನಾ ಡಿಕ್ರೂಸ್ ಇನ್ಸ್ಟಾಗ್ರಾಂ ಖಾತೆ)