Ileana Dcruz: ಸೂರ್ಯನ ಕಣ್ಣನ್ನೇ ಕುಕ್ಕಿದ ಬಳುಕುವ ಬಳ್ಳಿ ಇಲಿಯಾನಾರ ಬಿಕಿನಿ ಪೋಸ್
Ileana Dcruz: ಬಹುಭಾಷಾ ನಟಿ ಇಲಿಯಾನಾ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಫಿಟ್ನೆಸ್ ಹಾಗೂ ಬಳುಕುವ ಬಳ್ಳಿಯಂತಹ ನಡುವಿಗೆ ಖ್ಯಾತರಾದವರು. ಟಾಲಿವುಡ್ನಿಂದ ಬಾಲಿವುಡ್ನತ್ತ ಪ್ರಯಾಣ ಬೆಳೆಸಿದ ಈಕೆ ಕೊಂಚ ದೇಹದ ತೂಕವನ್ನು ಹೆಚ್ಚಿಸಿಕೊಂಡಿದ್ದರು. ಇದರಿಂದ ಅವರ ಅಭಿಮಾನಿಗಳಿಗೆ ನಿಜಕ್ಕೂ ಬೇಸರವಾಗಿತ್ತು. ಆದರೆ ಈಗ ಇಲಿಯಾನಾ ಮತ್ತೆ ತಮ್ಮ ದೇಹವನ್ನು ಮೊದಲಿನಂತೆ ಸಪೂರವನ್ನಾಗಿಸಿಕೊಂಡಿದ್ದಾರೆ. ಅದಕ್ಕಾಗಿಯೇ ಅವರು ಮತ್ತೆ ಬಿಕಿನಿ ತೊಟ್ಟು ಪೋಟೋಶೂಟ್ಗಳಿಗೆ ಪೋಸ್ ಕೊಡುತ್ತಿದ್ದಾರೆ. ಅವರ ಇತ್ತಿಚೆಗಿನ ಬಿಕಿನಿ ಫೋಟೋಶೂಟ್ನ ಚಿತ್ರಗಳು ಇಲ್ಲಿವೆ. (ಚಿತ್ರಗಳು ಕೃಪೆ: ಇಲಿಯಾನಾ ಇನ್ಸ್ಟಾಗ್ರಾಂ ಖಾತೆ)