ತನ್ನ ಮಾದಕ ಮೈಮಾಟದಿಂದ ಕೋಟ್ಯಂತರ ಅಭಿಮಾನಿ ಬಳಗವನ್ನು ಹೊಂದಿರುವ ಬಾಲಿವುಡ್ ನಟಿ ಇಲಿಯಾನ ಡಿಕ್ರೂಜ್ ಇತ್ತೀಚೆಗೆ ಅಭಿಮಾನಿಯೋರ್ವರ ಪ್ರಶ್ನೆಗೆ ಉತ್ತರಿಸಿ ಭಾರೀ ಸುದ್ದಿಯಾಗಿದ್ದಾರೆ.
2/ 54
ಕೆಲ ದಿನಗಳ ಹಿಂದೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪ್ರಶ್ನೋತ್ತರ ಹಮ್ಮಿಕೊಂಡಿದ್ದ ಇಲಿಯಾನಾಗೆ ಓರ್ವ ಫ್ಯಾನ್ ವಿಚಿತ್ರ ಪ್ರಶ್ನೆ ಕೇಳಿದ್ದರು.
3/ 54
ತನ್ನ ಭಾವೀ ಪತ್ನಿಯನ್ನು ಪೀರಿಯಡ್ಸ್ ಸಂದರ್ಭದಲ್ಲಿ ಖುಷಿಯಾಗಿಡುವುದು ಹೇಗೆ? ಎನ್ನುವುದೇ ಆ ಪ್ರಶ್ನೆಯಾಗಿತ್ತು.
4/ 54
ಇದಕ್ಕೆ ಇಲಿಯಾನ ಅದ್ಭುತ ಉತ್ತರ ನೀಡಿದ್ದಾರೆ.
5/ 54
ಪೀರಿಯಡ್ಸ್ ಸಂದರ್ಭದಲ್ಲಿ ನೀವು ತುಂಬಾ ಜಾಗರೂಕರಾಗಿರಬೇಕು. ಸಾಧ್ಯವಾದಲ್ಲಿ ಆಕೆಯನ್ನು ತಬ್ಬಿಕೊಂಟು ಮುದ್ದಾಡಿ. ಈ ವೇಳೆ ಆಕೆ ಕೋಪಗೊಂಡಲ್ಲಿ ಚಾಕಲೇಟ್ ಎಸೆದು ಪರಾರಿಯಾಗಿ ಎಂದು ಇಲಿಯಾನ ಪರಿಹಾರ ನೀಡಿದ್ದಾರೆ.
6/ 54
'ಪಾಗಲ್'ಪಂತಿ' ನಟಿ ಸದ್ಯ ಅಜಯ್ ದೇವಗನ್ ನಟನೆಯ ಸಿನಿಮಾ 'ಬುಜ್- ದಿ ಪ್ರೈಡ್ ಆಫ್ ಇಂಡಿಯಾ' ಹಾಗೂ ಅಭಿಷೇಕ್ ಬಚ್ಚನ್ ಮುಂದಿನ 'ದಿ ಬಿಗ್ ಬುಲ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
7/ 54
ಇಲಿಯಾನಾ.
8/ 54
ಹಾಟ್ ಲುಕ್ನಲ್ಲಿ ನಟಿ ಇಲಿಯಾನಾ.
9/ 54
ಹಾಟ್ ಲುಕ್ನಲ್ಲಿ ನಟಿ ಇಲಿಯಾನಾ.
10/ 54
ಹಾಟ್ ಲುಕ್ನಲ್ಲಿ ನಟಿ ಇಲಿಯಾನಾ.
11/ 54
ಹಾಟ್ ಲುಕ್ನಲ್ಲಿ ನಟಿ ಇಲಿಯಾನಾ.
12/ 54
ಇಲಿಯಾನಾ.
13/ 54
ಇಲಿಯಾನಾ.
14/ 54
ಇಲಿಯಾನಾ.
15/ 54
ಇಲಿಯಾನಾ.
16/ 54
ಬಳುಕುವ ಬಳ್ಳಿಯಂತಹ ನಡುವಿನ ಚೆಲುವೆ ಇಲಿಯಾನಾ ಇತತ್ಈಚೆಗೆ ತಮ್ಮ ಫೋಟೋಗಳಿಂದಲೇ ಸಾಕಷ್ಟು ಸುದ್ದಿಯಲ್ಲಿದ್ದಾರೆ.