ಬಹುಭಾಷಾ ನಟಿ ಇಲಿಯಾನಾ ದಕ್ಷಿಣ ಭಾರತದ ಸಿನಿಮಾಗಳಿಂದಲೇ ಹೆಸರು ಮಾಡಿದವರು. ನಂತರ ತಮ್ಮ ಪ್ರತಿಭೆಯನ್ನು ಬಾಲಿವುಡ್ನಲ್ಲೂ ತೋರಲು ಬಿ-ಟೌನ್ನತ್ತ ಪಯಣಿಸಿದ ಈ ಬೆಡಗಿ ಅಲ್ಲೂ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡರು.
2/ 7
ಆದರೆ ತಮ್ಮ ಬಳುಕುವ ಬಳ್ಳಿಯಂತಿದ್ದ ದೇಹದಿಂದಲೇ ಅಭಿಮಾನಿಗಳಿಗೆ ಇಷ್ಟವಾಗುತ್ತಿದ್ದ ಇಲಿಯಾನಾ, ದೇಹದ ತೂಕ ಹೆಚ್ಚಾಗಿ ಕೆಲ ಸಮಯ ಪರದಾಡುವಂತಾಗಿತ್ತು.
3/ 7
ಸದ್ಯ ಚಿತ್ರರಂಗದಿಂದ ದೂರ ಇರುವ ನಟಿ ಮತ್ತೆ ಬಿಕಿನಿಯಲ್ಲಿ ಫೋಟೋಸೂಟ್ಗೆ ಪೋಸ್ ನೀಡಿದ್ದಾರೆ. ಈಗ ಆ ಚಿತ್ರ ವೈರಲ್ ಆಗುತ್ತಿದ್ದ. ಇದನ್ನು ಕಂಡ ನೆಟ್ಟಿಗರು ಕ್ಲೀನ್ ಬೋಲ್ಡ್ ಆಗಿದ್ದಾರೆ.
4/ 7
ಇತ್ತೀಚಿನ ದಿನಗಳಲ್ಲಿ ಸಿನಿಮಾ, ನಟ, ನಟಿಯರು ಮಾಲ್ಡೀವ್ಸ್‌ಗೆ ತೆರಳಿ ಸಖತ್ ಎಂಜಾಯ್ ಮಾಡುತ್ತಿರುತ್ತಾರೆ. ಕೆಲವು ದಿನಗಳ ಹಿಂದೆ ನಟಿ ಪೂಜಾ ಹೆಗ್ಡೆ ಬಿಕಿನಿ ತೊಟ್ಟು ಮಾಲ್ಡೀವ್ಸ್‌ನಲ್ಲಿ ಫೋಟೋಗೆ ಪೋಸ್ ಕೊಟ್ಟು ಹುಡುಗರ ಹಾಟ್ ಬಿಟ್ ಹೆಚ್ಚಿಸಿದ್ದರು.
5/ 7
ಕೆಂಪಿ ಬಣ್ಣದ ಬಿಕಿನಿ ತೊಟ್ಟ ಫೋಟೋಗಳನ್ನು ನೋಡಬಹುದಾಗಿದೆ. ಕೆಲವರು ಮೆಚ್ಚುಗೆ ಸೂಚಿಸಿದರೆ ಇನ್ನು ಕೆಲವರು ಇಲಿಯಾನ ಕಾಲೆಳೆಯವಂತ ಪ್ರಶ್ನೆಗಳನ್ನು ಕೇಳುತ್ತಾ ಕಾಮೆಂಟ್ ಮಾಡುತ್ತಿದ್ದಾರೆ.
6/ 7
2006ರಲ್ಲಿ ತೆಲುಗು ಸಿನಿಮಾರಂಗದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಇಲಿಯಾನಾ ಸಾಕಷ್ಟು ತೆಲುಗು ಸಿನಿಮಾಗಳಲ್ಲಿ ಮಿಂಚಿದ್ದಾರೆ. ಬಳಿಕ 2012ರಲ್ಲಿ ಬರ್ಫಿ ಸಿನಿಮಾ ಮೂಲಕ ಇಲಿಯಾನಾ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದರು.
7/ 7
ನಟಿ ಇಲಿಯಾನಾ ಡಿಕ್ರೂಜ್ ಸಪೂರ ಸುಂದರಿ. ಕೃಷ್ಣ ವರ್ಣ, ಬಳುಕುವ ಸಣ್ಣ ನಡು, ಮುದ್ದಾದ ಮುಖದಿಂದ ಪಡ್ಡೆಗಳ ಎದೆಗೆ ಬೆಂಕಿ ಹಚ್ಚಿದ್ದಾರೆ.
First published:
17
Ileana D'Cruz: ಸಪೂರ ಸುಂದರಿ.. ಬಳುಕುವ ಸಣ್ಣ ನಡು.. ಪಡ್ಡೆಗಳ ಎದೆಗೆ ಬೆಂಕಿ ಹಚ್ಚಿದ ಇಲಿಯಾನಾ!