Ileana Hot Photos: ಬಿಕಿನಿಯಲ್ಲಿ ಫೋಟೋಗೆ ಪೋಸ್​ ಕೊಟ್ಟ ಇಲಿಯಾನಾರ ಚಿತ್ರ ವೈರಲ್​..!

Ileana Hot Photos: ಬಹುಭಾಷಾ ನಟಿ ಇಲಿಯಾನಾ ದಕ್ಷಿಣ ಭಾರತದ ಸಿನಿಮಾಗಳಿಂದಲೇ ಹೆಸರು ಮಾಡಿದವರು. ನಂತರ ತಮ್ಮ ಪ್ರತಿಭೆಯನ್ನು ಬಾಲಿವುಡ್​ನಲ್ಲೂ ತೋರಲು ಬಿ-ಟೌನ್​ನತ್ತ ಪಯಣಿಸಿದ ಈ ಬೆಡಗಿ ಅಲ್ಲೂ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡರು. ಆದರೆ ತಮ್ಮ ಬಳುಕುವ ಬಳ್ಳಿಯಂತಿದ್ದ ದೇಹದಿಂದಲೇ ಅಭಿಮಾನಿಗಳಿಗೆ ಇಷ್ಟವಾಗುತ್ತಿದ್ದ ಇಲಿಯಾನಾ, ದೇಹದ ತೂಕ ಹೆಚ್ಚಾಗಿ ಕೆಲ ಸಮಯ ಪರದಾಡುವಂತಾಗಿತ್ತು. ಈಗ ಮತ್ತೆ ತೂಕ ಇಳಿಸಿಕೊಂಡಿರುವ ನಟಿ ಮತ್ತೆ ಬಿಕಿನಿಯಲ್ಲಿ ಫೋಟೋಸೂಟ್​ಗೆ ಪೋಸ್​ ನೀಡಿದ್ದಾರೆ. ಈಗ ಆ ಚಿತ್ರ ವೈರಲ್​ ಆಗುತ್ತಿದ್ದ. (ಚಿತ್ರಗಳು ಕೃಪೆ: ಇಲಿಯಾನಾ ಇನ್​ಸ್ಟಾಗ್ರಾಂ ಖಾತೆ)

  • News18
  • |
First published: