Balayya-Honey Rose: ಬಾಲಯ್ಯ ಮುಂದಿನ ಸಿನಿಮಾಗೂ ಹನಿ ರೋಸ್ ನಾಯಕಿ! ಯಾವ ಚಿತ್ರ?

ವೀರಸಿಂಹ ರೆಡ್ಡಿ ಸಿನಿಮಾ ಸೂಪರ್ ಹಿಟ್ ಆಗಿದ್ದು, ನಟ ಬಾಲಯ್ಯ ಅವರು ಮಾಲಿವುಡ್ ನಟಿ ಹನಿರೋಸ್ ಹೆಚ್ಚಾಗಿ ಕಾಣಿಸುಕೊಳ್ತಿದ್ದು, ಈ ವಿಚಾರವಾಗಿಯೇ ಭಾರೀ ಸುದ್ದಿಯಾಗಿದ್ದಾರೆ. ಹನಿ ರೋಸ್ ತೆಲುಗಿನಲ್ಲಿ ಭರವಸೆಯ ನಟಿ ಎಂದು ಬಾಲಯ್ಯ ಕೊಂಡಾಡಿದ್ದಾರೆ.

First published:

 • 18

  Balayya-Honey Rose: ಬಾಲಯ್ಯ ಮುಂದಿನ ಸಿನಿಮಾಗೂ ಹನಿ ರೋಸ್ ನಾಯಕಿ! ಯಾವ ಚಿತ್ರ?

  ತೆಲುಗಿನಲ್ಲಿ ಜನಪ್ರಿಯ ನಟ ನಂದಮೂರಿ ಬಾಲಕೃಷ್ಣ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇತ್ತೀಚಿಗೆ ರಿಲೀಸ್ ಆದ ವೀರಸಿಂಹ ರೆಡ್ಡಿ ಸಿನಿಮಾ ಸೂಪರ್ ಹಿಟ್ ಆಗಿದ್ದು ಈ ಚಿತ್ರದಲ್ಲಿ ಹನಿ ರೋಸ್ ಕೂಡ ನಟಿಸಿದ್ರು.

  MORE
  GALLERIES

 • 28

  Balayya-Honey Rose: ಬಾಲಯ್ಯ ಮುಂದಿನ ಸಿನಿಮಾಗೂ ಹನಿ ರೋಸ್ ನಾಯಕಿ! ಯಾವ ಚಿತ್ರ?

  ವೀರಸಿಂಹ ರೆಡ್ಡಿ ಸಿನಿಮಾ ಮೂಲ ಹನಿರೋಸ್ ತೆಲುಗು ಪ್ರೇಕ್ಷಕರ ಮನಗೆದ್ದಿದ್ದಾರೆ. ಸಿನಿಮಾದಲ್ಲಿ ಶ್ರುತಿ ಹಾಸನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. (ಫೋಟೋಗಳು- ಟ್ವಿಟರ್/ @HoneyRoseOffl_)

  MORE
  GALLERIES

 • 38

  Balayya-Honey Rose: ಬಾಲಯ್ಯ ಮುಂದಿನ ಸಿನಿಮಾಗೂ ಹನಿ ರೋಸ್ ನಾಯಕಿ! ಯಾವ ಚಿತ್ರ?

  ಬಾಲಕೃಷ್ಣ ದ್ವಿಪಾತ್ರದಲ್ಲಿ ನಟಿಸಿರುವ ಚಿತ್ರದಲ್ಲಿ ವರಲಕ್ಷ್ಮಿ ಶರತ್ಕುಮಾರ್, ಲಾಲ್, ದುನಿಯಾ ವಿಜಯ್ ಮುಂತಾದವರು ಕಾಣಿಸಿಕೊಂಡಿದ್ದಾರೆ. 'ವೀರಸಿಂಹ ರೆಡ್ಡಿ' ಚಿತ್ರವನ್ನು ಮೈತ್ರಿ ಮೂವೀ ಮೇಕರ್ಸ್ ನಿರ್ಮಿಸಿದೆ. (ಫೋಟೋಗಳು- ಟ್ವಿಟರ್/ @HoneyRoseOffl_)

  MORE
  GALLERIES

 • 48

  Balayya-Honey Rose: ಬಾಲಯ್ಯ ಮುಂದಿನ ಸಿನಿಮಾಗೂ ಹನಿ ರೋಸ್ ನಾಯಕಿ! ಯಾವ ಚಿತ್ರ?

  ಇದೀಗ ಬಾಲಕೃಷ್ಣ ಅವರ ಮುಂದಿನ ಚಿತ್ರದಲ್ಲೂ ಹನಿ ರೋಸ್ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಅನಿಲ್ ರವಿಪುಡಿ ನಿರ್ದೇಶನದ ಚಿತ್ರದಲ್ಲಿ ಹನಿ ರೋಸ್ ಮತ್ತು ಬಾಲಕೃಷ್ಣ ಮತ್ತೆ ಒಂದಾಗಲಿದ್ದಾರೆ. (ಫೋಟೋಗಳು- ಟ್ವಿಟರ್/ @HoneyRoseOffl_)

  MORE
  GALLERIES

 • 58

  Balayya-Honey Rose: ಬಾಲಯ್ಯ ಮುಂದಿನ ಸಿನಿಮಾಗೂ ಹನಿ ರೋಸ್ ನಾಯಕಿ! ಯಾವ ಚಿತ್ರ?

  ಹನಿ ರೋಸ್ ತೆಲುಗಿನಲ್ಲಿ ಭರವಸೆಯ ನಟಿ ಎಂದು ಬಾಲಯ್ಯ ಸಮಾರಂಭವೊಂದರಲ್ಲಿ ಹೇಳಿದ್ದರು. (ಫೋಟೋಗಳು- ಟ್ವಿಟರ್/ @HoneyRoseOffl_)

  MORE
  GALLERIES

 • 68

  Balayya-Honey Rose: ಬಾಲಯ್ಯ ಮುಂದಿನ ಸಿನಿಮಾಗೂ ಹನಿ ರೋಸ್ ನಾಯಕಿ! ಯಾವ ಚಿತ್ರ?

  ವೀರಸಿಂಹ ರೆಡ್ಡಿ ಸಿನಿಮಾದಲ್ಲಿ ಮೀನಾಕ್ಷಿ ಪಾತ್ರದಲ್ಲಿ ಹನಿ ರೋಸ್ ನಟಿಸಿದ್ದು, ಭಾರೀ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. (ಫೋಟೋಗಳು- ಟ್ವಿಟರ್/ @HoneyRoseOffl_)

  MORE
  GALLERIES

 • 78

  Balayya-Honey Rose: ಬಾಲಯ್ಯ ಮುಂದಿನ ಸಿನಿಮಾಗೂ ಹನಿ ರೋಸ್ ನಾಯಕಿ! ಯಾವ ಚಿತ್ರ?

  ನಂದಮೂರಿ ಬಾಲಕೃಷ್ಣ ಅವರು ಮಲಯಾಳಂ ನಟಿ ಹನಿ ರೋಸ್ ಅವರೊಂದಿಗೆ ಡ್ರಿಂಕ್ಸ್ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

  MORE
  GALLERIES

 • 88

  Balayya-Honey Rose: ಬಾಲಯ್ಯ ಮುಂದಿನ ಸಿನಿಮಾಗೂ ಹನಿ ರೋಸ್ ನಾಯಕಿ! ಯಾವ ಚಿತ್ರ?

  ಹೈದರಾಬಾದ್ ನಲ್ಲಿ ನಡೆದ ಸಕ್ಸಸ್ ಪಾರ್ಟಿ ಫೋಟೋಗಳಲ್ಲಿ ನೇರಳೆ ಬಣ್ಣದ ಹೊಳೆಯುವ ಗೌನ್​ನಲ್ಲಿ ಕಾಣಿಸಿಕೊಂಡ ಹನಿರೋಸ್  ಎಲ್ಲರ ಗಮನ ಸೆಳೆದಿದ್ದಾರೆ .

  MORE
  GALLERIES