Haripriya: ಫಸ್ಟ್ ಕಿಸ್ ಬಗ್ಗೆ ನಟಿ ಹರಿಪ್ರಿಯಾ ಹೇಳಿದ್ದೇನು? ಜೀವನದ 12 ಸೀಕ್ರೆಟ್ ಹೇಳಲು ಬರ್ತಿದ್ದಾರೆ ಮಿಸೆಸ್ ವಸಿಷ್ಠ ಸಿಂಹ!

ಸ್ಯಾಂಡಲ್​ವುಡ್​ ನ್ಯೂ ಕಪಲ್ಸ್​ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಜೋಡಿ ಮದುವೆ ಆದಾಗಿನಿಂದ ಸುದ್ದಿಯಲ್ಲಿದ್ದಾರೆ. ಇದೀಗ ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋವನ್ನು ಹಂಚಿಕೊಂಡಿರುವ ನಟಿ ಹರಿಪ್ರಿಯಾ ತನ್ನ ಜೀವನದ 12 ಸೀಕ್ರೆಟ್ ಬಗ್ಗೆ ಹೇಳಲಿದ್ದಾರಂತೆ.

First published:

  • 18

    Haripriya: ಫಸ್ಟ್ ಕಿಸ್ ಬಗ್ಗೆ ನಟಿ ಹರಿಪ್ರಿಯಾ ಹೇಳಿದ್ದೇನು? ಜೀವನದ 12 ಸೀಕ್ರೆಟ್ ಹೇಳಲು ಬರ್ತಿದ್ದಾರೆ ಮಿಸೆಸ್ ವಸಿಷ್ಠ ಸಿಂಹ!

    ಇತ್ತೀಚಿನ ದಿನಗಳಲ್ಲಿ ನಟ-ನಟಿಯರು ಯೂಟ್ಯೂಬ್ ಚಾನೆಲ್ ಮಾಡುವುದು ಕಾಮನ್ ಆಗಿದೆ. ಈಗಾಗಲೇ ಅನೇಕ ಸ್ಟಾರ್​ಗಳು ಯೂಟ್ಯೂಬ್ ಚಾನೆಲ್ ಮಾಡಿ ಸಕ್ಸಸ್ ಆಗಿದ್ದಾರೆ. ಇದೀಗ ಹೊಸ ಪ್ರಯತ್ನಕ್ಕೆ ಕೈ ಹಾಕಿರುವ ನಟಿ ಹರಿಪ್ರಿಯಾ ಕೂಡ ಯೂಟ್ಯೂಬ್ ಚಾನೆಲ್ ಶುರು ಮಾಡಿದ್ದಾರೆ.

    MORE
    GALLERIES

  • 28

    Haripriya: ಫಸ್ಟ್ ಕಿಸ್ ಬಗ್ಗೆ ನಟಿ ಹರಿಪ್ರಿಯಾ ಹೇಳಿದ್ದೇನು? ಜೀವನದ 12 ಸೀಕ್ರೆಟ್ ಹೇಳಲು ಬರ್ತಿದ್ದಾರೆ ಮಿಸೆಸ್ ವಸಿಷ್ಠ ಸಿಂಹ!

    ಯೂಟ್ಯೂಬ್ ಚಾನೆಲ್ ಮೂಲಕ ಹರಿಪ್ರಿಯಾ ಅಭಿಮಾನಿಗಳಿಗೆ ಹತ್ತಿರವಾಗ್ತಿದ್ದಾರೆ. ಸಿನಿಮಾ ಕೆಲಸದ ನಡುವೆ ಹೊಸ ಹೆಜ್ಜೆ ಇಟ್ಟಿದ್ದಾರೆ. ಇತ್ತೀಚಿಗಷ್ಟೇ ವಿಡಿಯೋ ಪ್ರೋಮೋ ಕೂಡ ರಿಲೀಸ್ ಮಾಡಿದ್ರು. ಚಾನೆಲ್ ಬಗ್ಗೆ ಮಾಹಿತಿ ನೀಡಿದ್ದಾರೆ.

    MORE
    GALLERIES

  • 38

    Haripriya: ಫಸ್ಟ್ ಕಿಸ್ ಬಗ್ಗೆ ನಟಿ ಹರಿಪ್ರಿಯಾ ಹೇಳಿದ್ದೇನು? ಜೀವನದ 12 ಸೀಕ್ರೆಟ್ ಹೇಳಲು ಬರ್ತಿದ್ದಾರೆ ಮಿಸೆಸ್ ವಸಿಷ್ಠ ಸಿಂಹ!

    ನನ್ನ ಅಭಿಮಾನಿಗಳು ಯಾವಾಗ ನೀವು ಯೂಟ್ಯೂಬ್ ಚಾನೆಲ್ ತೆರೆಯುತ್ತೀರಾ ಎಂದು ಕೇಳುತ್ತಿದ್ರು. ಇದೀಗ ಫ್ಯಾನ್ಸ್​​ಗಾಗಿ ಯೂಟ್ಯೂಬ್ ಚಾನೆಲ್ ಶುರು ಮಾಡುತ್ತಿರುವುದಾಗಿ ನಟಿ ಹರಿಪ್ರಿಯಾ ಹೇಳಿದ್ದಾರೆ.

    MORE
    GALLERIES

  • 48

    Haripriya: ಫಸ್ಟ್ ಕಿಸ್ ಬಗ್ಗೆ ನಟಿ ಹರಿಪ್ರಿಯಾ ಹೇಳಿದ್ದೇನು? ಜೀವನದ 12 ಸೀಕ್ರೆಟ್ ಹೇಳಲು ಬರ್ತಿದ್ದಾರೆ ಮಿಸೆಸ್ ವಸಿಷ್ಠ ಸಿಂಹ!

    ಇದೀಗ ಯೂಟ್ಯೂಬ್ ಟ್ರೆಂಡ್ ಆಗಿದ್ದು, ಇದೀಗ ನನ್ನ ಯೂಟ್ಯೂಬ್ ಚಾನೆಲ್​ನಲ್ಲಿ ಉತ್ತಮ ಮಾಹಿತಿ ಜೊತೆಗೆ ಜನರಿಗೆ ಮನರಂಜನೆ ನೀಡುತ್ತೇನೆ. ಇದು ಇನ್ಫೋಟೈನ್ಮೆಂಟ್ ಚಾನೆಲ್ ಎಂದು ನಟಿ ಹರಿಪ್ರಿಯಾ ಹೇಳಿದ್ದಾರೆ.

    MORE
    GALLERIES

  • 58

    Haripriya: ಫಸ್ಟ್ ಕಿಸ್ ಬಗ್ಗೆ ನಟಿ ಹರಿಪ್ರಿಯಾ ಹೇಳಿದ್ದೇನು? ಜೀವನದ 12 ಸೀಕ್ರೆಟ್ ಹೇಳಲು ಬರ್ತಿದ್ದಾರೆ ಮಿಸೆಸ್ ವಸಿಷ್ಠ ಸಿಂಹ!

    ಮೊದಲ ವಿಡಿಯೋ ಜೊತೆಗೆ ಶೀಘ್ರದಲ್ಲೇ ನಿಮ್ಮ ಮುಂದೆ ಬರುವುದಾಗಿ ಹರಿಪ್ರಿಯಾ ಹೇಳಿದ್ದಾರೆ. ತನ್ನ ಯೂಟ್ಯೂಬ್ ಚಾನೆಲ್​ ಮೊದಲ ವಿಡಿಯೋದಲ್ಲಿ ನಟಿ ಹರಿಪ್ರಿಯಾ ತನ್ನ ಜೀವನದಲ್ಲಿ ಯಾರಿಗೂ ತಿಳಿಯದ 12 ವಿಷಯಗಳ ಬಗ್ಗೆ ಮಾತಾಡಲಿದ್ದಾರೆ.

    MORE
    GALLERIES

  • 68

    Haripriya: ಫಸ್ಟ್ ಕಿಸ್ ಬಗ್ಗೆ ನಟಿ ಹರಿಪ್ರಿಯಾ ಹೇಳಿದ್ದೇನು? ಜೀವನದ 12 ಸೀಕ್ರೆಟ್ ಹೇಳಲು ಬರ್ತಿದ್ದಾರೆ ಮಿಸೆಸ್ ವಸಿಷ್ಠ ಸಿಂಹ!

    ಮೊದಲ ಯೂಟ್ಯೂಬ್ ವಿಡಿಯೋ ಪ್ರೋಮೋವನ್ನು ನಟಿ ಹರಿಪ್ರಿಯಾ ಹಂಚಿಕೊಂಡಿದ್ದಾರೆ. ಈ ವೇಳೆ ಅವರು ಸಿನಿಮಾ ಇಂಡಸ್ಟ್ರಿಗೆ ತಾನು 16ನೇ ವಯಸ್ಸಿನಲ್ಲೇ ಕಾಲಿಟ್ಟಿರುವೆ ಎಂದು ಹೇಳಿದ್ದಾರೆ.

    MORE
    GALLERIES

  • 78

    Haripriya: ಫಸ್ಟ್ ಕಿಸ್ ಬಗ್ಗೆ ನಟಿ ಹರಿಪ್ರಿಯಾ ಹೇಳಿದ್ದೇನು? ಜೀವನದ 12 ಸೀಕ್ರೆಟ್ ಹೇಳಲು ಬರ್ತಿದ್ದಾರೆ ಮಿಸೆಸ್ ವಸಿಷ್ಠ ಸಿಂಹ!

    ಫಸ್ಟ್ ಕಿಸ್ ಬಗ್ಗೆ ಮಾತಾಡಿದ ನಟಿ ಹರಿಪ್ರಿಯಾ, ನನ್ನ ಫಸ್ಟ್ ಕಿಸ್ ಬಗ್ಗೆ ತಿಳಿಯಲು ಇಷ್ಟೊಂದು ಕುತೂಹಲನಾ  ಎಂದು ಕೇಳುತ್ತಾ ನಾಚಿಕೊಂಡ್ರು. ನನಗೆ ಕಂಫರ್ಟ್ ಫೀಲ್ ಇರಲಿಲ್ಲ ಎಂದಿದ್ದಾರೆ.

    MORE
    GALLERIES

  • 88

    Haripriya: ಫಸ್ಟ್ ಕಿಸ್ ಬಗ್ಗೆ ನಟಿ ಹರಿಪ್ರಿಯಾ ಹೇಳಿದ್ದೇನು? ಜೀವನದ 12 ಸೀಕ್ರೆಟ್ ಹೇಳಲು ಬರ್ತಿದ್ದಾರೆ ಮಿಸೆಸ್ ವಸಿಷ್ಠ ಸಿಂಹ!

    ನಟಿ ಹರಿಪ್ರಿಯ ಅವರ ಜೀವನದ 12 ಸೀಕ್ರೆಟ್ ವಿಚಾರಗಳನ್ನು ತಿಳಿದುಕೊಳ್ಳಲು ಸಂಪೂರ್ಣ ವಿಡಿಯೋಗಾಗಿ ಕಾಯಲೇಬೇಕಿದೆ. ಶೀಘ್ರದಲ್ಲೇ ವಿಡಿಯೋ ಕೂಡ ರಿಲೀಸ್ ಆಗಲಿದೆ. ನಟ ವಸಿಷ್ಠ ಸಿಂಹ ಜೊತೆ ಮದುವೆ ಬಳಿಕ ನಟಿ ಹರಿಪ್ರಿಯಾ ಸಿನಿಮಾಗೆ ಗುಡ್ ಬೈ ಹೇಳ್ತಾರಾ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

    MORE
    GALLERIES