Vasishta Simha-Haripriya: ಅವನು ಸಿಂಹ, ನಾನು ಸಿಂಹಿಣಿ! ‘ಸಿಂಹ-ಪ್ರಿಯಾ’ ಎಂಗೇಜ್ಮೆಂಟ್ ಉಂಗುರದ ಸೀಕ್ರೆಟ್ ರಿವೀಲ್!
ಸ್ಯಾಂಡಲ್ವುಡ್ನ ನಟಿ ಹರಿಪ್ರಿಯಾ (Haripriya) ಹಾಗೂ ನಟ ವಸಿಷ್ಠ ಸಿಂಹ (Vasishta Simha) ಎಂಗೇಜ್ ಆಗಿರುವುದು ಗೊತ್ತೇ ಇದೆ. ಇದೀಗ ನಟಿ ಹರಿಪ್ರಿಯಾ ಎಂಗೇಜ್ಮೆಂಟ್ ಉಗುರದ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.
ಹರಿಪ್ರಿಯಾ ನಿವಾಸದಲ್ಲಿ ಡಿಸೆಂಬರ್ 3 ರಂದು ವಶಿಷ್ಠ ಸಿಂಹ ಹಾಗೂ ಹರಿಪ್ರಿಯಾ ಎಂಗೇಜ್ಮೆಂಟ್ ನಡೆದಿತ್ತು. ಕುಟುಂಬಸ್ಥರು, ಸ್ನೇಹಿತರು ಮಾತ್ರ ಈ ನಿಶ್ಚಿತಾರ್ಥದಲ್ಲಿ (Engagement) ಭಾಗವಹಿಸಿದ್ದರು.
2/ 8
ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಹರಿಪ್ರಿಯಾ ಅಧಿಕೃತವಾಗಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ರು. ಇದೀಗ ಉಗುರುದ ಫೋಟೋಗಳನ್ನು ಪೋಸ್ಟ್ ಮಾಡಿರುವ ಹರಿಪ್ರಿಯಾ ತಮ್ಮ ಉಂಗುರ ಮೇಲಿನ ಚಿತ್ರ ರಹಸ್ಯ ತಿಳಿಸಿದ್ದಾರೆ.
3/ 8
ವರಿಷ್ಠ ಪ್ರೀತಿಯಲ್ಲಿ ಮುಳುಗಿರುವ ಹರಿಪ್ರಿಯಾ, ನನ್ನ ಸೆಕೆಂಡ್ ನೇಮ್ ಸಿಂಹ ಎಂದು ಹೇಳಲು ಖುಷಿಯಾಗುತ್ತದೆ, ಹಾಗೂ ಇದನ್ನು ನಾನು ಪ್ರೀತಿಸುತ್ತೇನೆ ಎಂದು ಇನ್ಸ್ಟಾ ಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.
4/ 8
ಸಿಂಹ ಎಂಬ ಹೆಸರನ್ನು ನಮ್ಮ ನಿಶ್ಚಿತಾರ್ಥದ ಉಂಗುರಗಳು ಪ್ರತಿಬಿಂಬಿಸಬೇಕೆಂದು ನಾನು ಬಯಸುತ್ತೇನೆ.
5/ 8
ಈ ಉಂಗುರ ಸಹ ನಮ್ಮ ಜೀವನದ ವಿಶೇಷ ಭಾಗವಾಗಲಿದೆ ಎಂದು ಹರಿಪ್ರಿಯಾ ಬರೆದುಕೊಂಡಿದ್ದಾರೆ.
6/ 8
ನಾವು ಸಿಂಹ ಮತ್ತು ಸಿಂಹಿಣಿ ಇರುವ ಉಂಗುರವನ್ನು ಧರಿಸಿದ್ದೇವೆ. ಈ ಉಂಗುರ ಅಷ್ಟಭುಜಾಕೃತಿ ಮತ್ತು ಅಂಡಾಕಾರದಲ್ಲಿದೆ.
7/ 8
ಈ ಸುಂದರವಾದ ಉಂಗುರವನ್ನು ಗ್ರಾಫಿಕ್ ಡಿಸೈನರ್ಗಳು ವಿನ್ಯಾಸ ಮಾಡಿದ್ದಾರೆ. ಈ ಉಗುರವನ್ನು ಸಹ ನನ್ನ ಜೀವನ ಒಂದು ಭಾಗವಾಗಿ ಪ್ರೀತಿಸುವುದಾಗಿ ನಟಿ ಹರಿಪ್ರಿಯಾ ಬರೆದುಕೊಂಡಿದ್ದಾರೆ.
8/ 8
ಹರಿಪ್ರಿಯಾ-ವಸಿಷ್ಠ ಸಿಂಹ ಇಬ್ಬರು ಎಂಗೇಜ್ ಆಗಿದ್ದು, ಶ್ರೀಘ್ರದಲ್ಲಿಯೇ ಹಸೆಮಣೆ ಏರಲಿದ್ದಾರೆ.