Vasishta Simha-Haripriya: ಚಿನ್ನ ನಿನ್ನ ತೋಳಿನಲ್ಲಿ ಕಂದ ನಾನು! 'ಸಿಂಹ'ದ ಪ್ರೀತಿ ಬಗ್ಗೆ ಮೌನ ಮುರಿದ 'ಹರಿಪ್ರಿಯೆ'!
ಹರಿಪ್ರಿಯಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಚಿನ್ನ ನಿನ್ನ ತೋಳಿನಲ್ಲಿ ಕಂದ ನಾನು ಅಂತ ಬರೆದುಕೊಂಡು ಸಿಂಹವೊಂದು ಪುಟ್ಟ ಮಗುವನ್ನು ತನ್ನ ತೊಳಿನಲ್ಲಿ ಎತ್ತಿಕೊಂಡಿರುವ ಫೋಟೋ ಪೋಸ್ಟ್ ಮಾಡಿದ್ದಾರೆ.
ಈಗ ನಟಿ ಹರಿಪ್ರಿಯಾ ಅವರ ನಿಶ್ಚಿತಾರ್ಥ ನಡೆದಿದೆ. ನಟ ವಸಿಷ್ಠ ಸಿಂಹ ಜೊತೆ ಹರಿಪ್ರಿಯಾ (Haripriya) ನಿಶ್ಚಿತಾರ್ಥ ನಡೆದಿದ್ದು ಎಲ್ಲರಿಗೂ ಅಚ್ಚರಿ ತಂದಿದೆ. ಕೊನೆಗೂ ತಮ್ಮ ಪ್ರೀತಿಯ ಬಗ್ಗೆ ಹರಿಪ್ರಿಯಾ ಮೌನ ಮುರಿದಿದ್ದಾರೆ.
2/ 8
ಹರಿಪ್ರಿಯಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಚಿನ್ನ ನಿನ್ನ ತೋಳಿನಲ್ಲಿ ಕಂದ ನಾನು ಅಂತ ಬರೆದುಕೊಂಡು ಸಿಂಹವೊಂದು ಪುಟ್ಟ ಮಗುವನ್ನು ತನ್ನ ತೊಳಿನಲ್ಲಿ ಎತ್ತಿಕೊಂಡಿರುವ ಫೋಟೋ ಪೋಸ್ಟ್ ಮಾಡಿದ್ದಾರೆ.
3/ 8

4/ 8
ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ನಿಶ್ಚಿತಾರ್ಥ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಕಾರಣ ಇವರು ಪ್ರೇಮಿಗಳೆಂಬುದು ಯಾರಿಗೂ ಗೊತ್ತಿರಲಿಲ್ಲ. ಬರೀ ಸ್ನೇಹಿತರಷ್ಟೇ ಎಂದು ಎಲ್ಲರೂ ಅಂದುಕೊಂಡಿದ್ದರು.
5/ 8

6/ 8

7/ 8
ಬೆಂಗಳೂರಿನ ಹರಿಪ್ರಿಯಾ ನಿವಾಸದಲ್ಲಿಯೇ ನಿಶ್ಚಿತಾರ್ಥ ಸಮಾರಂಭ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಈ ಸಮಾರಂಭದಲ್ಲಿ ವಸಿಷ್ಠ ಮತ್ತು ಹರಿಪ್ರಿಯಾ ಕುಟುಂಬದವರು ಮಾತ್ರ ಹಾಜರಿದ್ದರು.
8/ 8
ಮೊನ್ನೆಯಷ್ಟೇ ಕೈ ಕೈ ಹಿಡಿದು ಈ ಜೋಡಿ ದುಬೈಗೆ ಕೂಡ ಹೋಗಿದ್ದರು. ಈ ಫೋಟೋಗಳು ವೈರಲ್ ಆಗುತ್ತಿದ್ದಂತೆ ಇವರಿಬ್ಬರ ನಡುವೆ ಪ್ರೀತಿ ಇರುವುದು ಖಚಿತವಾಗಿತ್ತು. ಇದೀಗ ಹರಿಪ್ರಿಯಾ ಅವರೇ ಸ್ವತಃ ಮಾಹಿತಿ ಕೊಟ್ಟಿರುವುದು ಅಭಿಮಾನಿಗಳಿಗೆ ಸಂತಸ ಮೂಡಿಸಿದೆ.