ಸ್ಯಾಂಡಲ್ವುಡ್ ನ್ಯೂ ಕಪಲ್ಸ್ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಜೋಡಿ ಮದುವೆ ಆದಾಗಿನಿಂದ ಸುದ್ದಿಯಲ್ಲಿದ್ದಾರೆ. ಇದೀಗ ಈ ಜೋಡಿ ಹನಿಮೂನ್ಗೆಂದು ಮಾರಿಷಸ್ ಹಾರಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಕೂಡ ಹಂಚಿಕೊಂಡಿದ್ದಾರೆ.
ಹೊಸ ವರ್ಷದ ಆರಂಭದಲ್ಲಿ ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಜನವರಿ 26ರಂದು ನಟಿ ಸಿಂಹಪ್ರಿಯಾ ಜೋಡಿ ಮೈಸೂರಿನ ಸಚ್ಚಿದಾನಂದ ಆಶ್ರಮದಲ್ಲಿ ಮದುವೆಯಾದ್ರು.
2/ 8
ಮದುವೆ ಸುಮಧುರ ಕ್ಷಣದ ಫೋಟೋಗಳನ್ನು ನಟಿ ಹರಿಪ್ರಿಯಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ರು. ಇದೀಗ ವಸಿಷ್ಠ ಸಿಂಹ ದಂಪತಿ ಹನಿಮೂನ್ಗೆಂದು ವಿದೇಶಕ್ಕೆ ಹಾರಿದ್ದಾರೆ.
3/ 8
ಈಸ್ಟ್ ಆಫ್ರಿಕಾದ ಮಾರಿಷಸ್ನಲ್ಲಿ ನಟಿ ಪ್ರಿಯಾ ಹಾಗೂ ವಸಿಷ್ಠ ಸಿಂಹ ಎಂಜಾಯ್ ಮಾಡ್ತಿದ್ದಾರೆ. ಈ ಜೋಡಿ ಮಾರಿಷಸ್ನಲ್ಲಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
4/ 8
ಯಾವುದೇ ಕ್ಯಾಪ್ಶನ್ ನೀಡದೆ ಹಾರ್ಟ್ ಸಿಂಬಲ್ ಹಾಕಿ ನಟಿ ಹರಿಪ್ರಿಯಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಮುದ್ದಾದ ಜೋಡಿಯ ಫೋಟೋಗಳಿಗೆ ಲೈಕ್ಗಳ ಸುರಿಮಳೆಯಾಗಿದೆ.
5/ 8
ಮೈಸೂರಿನಲ್ಲಿ ಮದುವೆ ಮಾಡಿಕೊಂಡ ಚಂದನವನದ ಮುದ್ದಾದ ಜೋಡಿ ನಟ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ, ಬೆಂಗಳೂರಿನಲ್ಲಿ ಅದ್ಧೂರಿಯಾಗಿ ರಿಸೆಪ್ಷನ್ ಕೂಡ ಮಾಡಿಕೊಂಡಿದ್ದರು. ಈ ಜೋಡಿಗೆ ಅನೇಕ ಗಣ್ಯರು ಶುಭಹಾರೈಸಿದ್ರು.
6/ 8
ಮದುವೆ ಬಳಿಕ ಇಬ್ಬರೂ ತಮ್ಮ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ರು. ಇದೀಗ ಬಿಡುವು ಮಾಡಿಕೊಂಡ ಸಿಂಹಪ್ರಿಯಾ ಜೋಡಿ ವಿದೇಶಕ್ಕೆ ಹಾರಿದ್ದು, ಮಸ್ತ್ ಮಜಾ ಮಾಡ್ತಿದ್ದಾರೆ.
7/ 8
ನಟಿ ಹರಿಪ್ರಿಯಾ ಇತ್ತೀಚಿಗೆ ಯೂಟ್ಯೂಬ್ ಚಾನೆಲ್ ಕೂಡ ತೆರೆದಿದ್ದಾರೆ. ಅಭಿಮಾನಿಗಳ ಜೊತೆ ಸೋಶಿಯಲ್ ಮೀಡಿಯಾ ಮೂಲಕ ಸಂಪರ್ಕದಲ್ಲಿರು ನಟಿ, ಫ್ಯಾನ್ಸ್ ಕೇಳುವ ಅನೇಕ ಪ್ರಶ್ನೆ ಉತ್ತರ ನೀಡುತ್ತಾರೆ.
8/ 8
ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದ ನಟ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಕುಟುಂಬದ ಜೊತೆ ಕಾಲ ಕಳೆದ ಫೋಟೋವನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ರು.