ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಆರತಕ್ಷತೆ ಕಾರ್ಯಕ್ರಮವನ್ನು ಖಾಸಗಿ ರೆಸಾರ್ಟ್ನಲ್ಲಿ ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿತ್ತು.
2/ 8
ರೆಸಾರ್ಟ್ನ ಸ್ವಿಮ್ಮಿಂಗ್ ಫುಲ್ ಮಧ್ಯೆ ಕಲರ್ ಪುಲ್ ವೇದಿಕೆಯನ್ನು ಸಿದ್ಧಪಡಿಸಲಾಗಿತ್ತು. ಇಡೀ ರೆಸಾರ್ಟ್ ದೀಪಾಲಂಕಾರದಲ್ಲಿ ಕಂಗೊಳಿಸುತ್ತಿತ್ತು. ಸುಂದರವಾದ ವೇದಿಕೆ ಮೇಲೆ ಬ್ಯೂಟಿಫುಲ್ ಕಪಲ್ಸ್ ಸಖತ್ ಆಗಿಯೇ ಫೋಟೋಗೆ ಪೋಸ್ ಕೊಟ್ರು.
3/ 8
ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ರಿಸೆಪ್ಷನ್ಗೆ ಸ್ಯಾಂಡಲ್ವುಡ್ನ ನಟ-ನಟಿಯರು ಸೇರಿದಂತೆ ಅನೇಕ ರಾಜಕಾರಣಿಗಳು ಕೂಡ ಆಗಮಿಸಿದ್ರು.
4/ 8
ಗೋಲ್ಡನ್ ಸ್ಟಾರ್ ಗಣೇಶ್, ನಟ ಶರಣ್, ನಟಿ ಶ್ರುತಿ, ನಟಿ ಮಾಳವಿಕಾ ಪತಿ ಅವಿನಾಶ್ ಜೊತೆ ಆಗಮಿಸಿ ನವ ಜೋಡಿಗೆ ಶುಭಕೋರಿದ್ರು.
5/ 8
ಹಿರಿಯ ನಟ ಶ್ರೀನಾಥ್ ದಂಪತಿ ಸಮೇತ ಆಗಮಿಸಿ ನವ ಜೋಡಿಗೆ ಶುಭಕೋರಿದ್ರು, ನಟಿ ಅಮೂಲ್ಯ ಸಹ ಆಗಮಿಸಿದ್ರು.
6/ 8
ನಟ, ನಿರ್ದೇಶಕ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಆಗಮಿಸಿ ನೂತನ ಜೋಡಿಗೆ ಶುಭಕೋರಿದ್ರು. ಇದೇ ವೇಳೆ ಮಾತಾಡಿದ ರಿಷಬ್ ವಸಿಷ್ಠ ಹಾಗೂ ಹರಿಪ್ರಿಯಾ ಇಬ್ಬರು ನನ್ನ ಆಪ್ತ ಸ್ನೇಹಿತರು, ಇಬ್ಬರ ಜೊತೆ ಕೂಡ ಕೆಲಸ ಮಾಡಿದ್ದೀನಿ ಇಬ್ಬರಿಗೂ ಶುಭವಾಗಲಿ ಎಂದ್ರು.
7/ 8
ರಿಯಲ್ ಸ್ಟಾರ್ ಉಪೇಂದ್ರ ಹಾಗೂ ನಟ ರಮೇಶ್ ಅರವಿಂದ್ ಕೂಡ ಆಗಮಿಸಿ ನೂತನ ಜೋಡಿಗೆ ಶುಭಕೋರಿದ್ರು.
8/ 8
ಸ್ಯಾಂಡಲ್ವುಡ್ ತಾರೆಯರಷ್ಟೇ ಅಲ್ಲ ಅನೇಕ ರಾಜಕಾರಣಿಗಳು ಸಹ ಸ್ಟಾರ್ ದಂಪತಿಗೆ ಶುಭಕೋರಿದ್ದಾರೆ. ಸಚಿವ ಅಶ್ವತ್ಥನಾರಾಯಣ ಸಹ ಅರತಕ್ಷತೆ ಆಗಮಿಸಿದ್ರು.