ನಟಿ ಹನ್ಸಿಕಾ ಮೋಟ್ವಾನಿ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡು ತುಂಬಾ ದಿನಗಳೇ ಅಗಿವೆ. ಆದರೂ ಸಾಮಾಜಾಕ ಜಾಲತಾಣಗಳಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ.
2/ 6
ಸದಾ ತಮ್ಮ ಫೋಟೋಗಳನ್ನು ಹನ್ಸಿಕಾ ಮೋಟ್ವಾನಿ ಶೇರ್ ಮಾಡುತ್ತಿರುತ್ತಾರೆ. ಇದೀಗ ಇವರ ಹಾಟ್ ಫೋಟೋಗಳು ಪಡ್ಡೆ ಹುಡುಗರ ನಿದ್ದೆಗೆಡಿಸಿದೆ.
3/ 6
ಹನ್ಸಿಕಾ ಮೋಟ್ವಾನಿ ಕನ್ನಡ ಸಿನಿಮಾದಲ್ಲೂ ನಟಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಬಿಂದಾಸ್ ಸಿನಿಮಾದಲ್ಲಿ ಹನ್ಸಿಕಾ ಮೋಟ್ವಾನಿ ಅಭಿನಯಿಸಿದ್ದರು.
4/ 6
ತಮಿಳು ಸಿನಿಮಾಗಳಲ್ಲಿ ಹನ್ಸಿಕಾ ಮೋಟ್ವಾನಿ ಹೆಚ್ಚಾಗಿ ಅಭಿನಯಿಸಿದ್ದಾರೆ. ಇವರು ಚಿತ್ರರಂಗಕ್ಕೆ ಕಾಲಿಟ್ಟಾಗಲೇ ದಪ್ಪ ಇದ್ದರು. ಮುದ್ದಾಗಿ ಕಾಣುತ್ತಾರೆ ಅಂತಲೇ ಜನ ಇವರನ್ನು ಜನ ಇಷ್ಟ ಪಟ್ಟಿದ್ದರು.
5/ 6
ಹೀಗೆ ಹಲವು ಸಿನಿಮಾಗಳ ಬಳಿಕ ಇದ್ದಕ್ಕಿದ್ದ ಹಾಗೇ ಹನ್ಸಿಕಾ ಮೋಟ್ವಾನಿ ಚಿತ್ರರಂಗದಿಂದ ಮರೆಯಾಗಿದ್ದರು. ಕೆಲದ ದಿನಗಳ ಬಳಿಕ ಈಕೆಯನ್ನು ಕಂಡು ಎಲ್ಲರಿಗೂ ಶಾಕ್ ಆಗಿತ್ತು.
6/ 6
ದಪ್ಪ ಇದ್ದ ನಟಿ ಹನ್ಸಿಕಾ ತೂಕ ಇಳಿಸಿಕೊಂಡು ಬಳುಕೋ ಹಂಸದಂತೆ ವಾಪಸ್ ಬಂದರು. ಇವರನ್ನು ಕಂಡು ಫ್ಯಾನ್ಸ್ ದಂಗಾಗಿದ್ದರು.