Genelia: ಬಣ್ಣದ ಲೋಕದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಲಿರುವ ನಟಿ ಜೆನಿಲಿಯಾ..!
Genelia Deshmukh: ರಿತೇಶ್ ದೇಶ್ಮುಖ್ ಅವರನ್ನು ವರಿಸಿದ ನಂತರ ನಟಿ ಜೆನಿಲಿಯಾ ಬಣ್ಣದ ಲೋಕದಿಂದ ದೂರ ಉಳಿದಿದ್ದರು. ಆದರೆ ಈಗ ಮತ್ತೆ ಸಿನಿ ರಂಗಕ್ಕೆ ಕಮ್ಬ್ಯಾಕ್ ಮಾಡಲಿದ್ದಾರೆ. ಹೌದು, ಅದು ಯಾವ ಸಿನಿಮಾ ಹಾಗೂ ಅದಕ್ಕಾಗಿ ಜೆನಿಲಿಯಾ ಏನು ಮಾಡುತ್ತಿದ್ದಾರೆ ಅನ್ನೋ ಮಾಹಿತಿ ಮುಂದೆ ಇದೆ ಓದಿ. (ಚಿತ್ರಗಳು ಕೃಪೆ: ಜೆನಿಲಿಯಾಡಿ ಇನ್ಸ್ಟಾಗ್ರಾಂ ಖಾತೆ)
2/ 10


ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಳ್ಳುವುದರೊಂದಿಗೆ ಹಿಟ್ ಸಿನಿಮಾಗಳನ್ನು ಕೊಟ್ಟ ನಟಿ ಜೆನಿಲಿಯಾ.
3/ 10


ಟಾಲಿವುಡ್ನಲ್ಲಿ 'ಬೊಮ್ಮರಿಲ್ಲು', 'ಹ್ಯಾಪಿ', 'ಬಾಯ್ಸ್' ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ರಿತೇಶ್ ದೇಶ್ಮುಖ್ ಅವರನ್ನು ವರಿಸಿದ ನಂತರ ಬಣ್ಣದ ಲೋಕದಿಂದ ದೂರ ಉಳಿದಿದ್ದರು.
5/ 10


ಅವರು ಸದ್ಯ ಸಿನಿಮಾಗೆ ಹಿಂತಿರುಗಲು ನಿರ್ಧರಿಸಿದ್ದು, ಅದಕ್ಕಾಗಿ ಒಂದರ ಹಿಂದೆ ಒಂದರಂತೆ ಫೋಟೋಶೂಟ್ಗಳಿಗೆ ಪೋಸ್ ಕೊಡುತ್ತಿದ್ದಾರೆ.
7/ 10


ಬಹಳ ಸಮಯದ ನಂತರ ಮತ್ತೆ ಬೆಳ್ಳಿ ತೆರೆಗೆ ಮರಳಿರುವ ಜೆನಿಲಿಯಾಗೆ ಯಾವ ರೀತಿಯ ಪಾತ್ರಗಳು ಸಿಗಲಿವೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿದೆ.
10/ 10


ಆದರೆ ಕಮ್ಬ್ಯಾಕ್ ಮಾಡಲು ತುದಿಗಾಲಲ್ಲಿ ನಿಂತಿರುವ ಜೆನಿಲಿಯಾಗೆ ಯಾವ ಸಿನಿಮಾ ಸಿಗಲಿದೆ ಅನ್ನೋದು ಕೆಲವೇ ದಿನಗಳಲ್ಲಿ ತಿಳಿಯಲಿದೆ.
Loading...